ಧರ್ಮಸ್ಥಳ ಕೇಸ್; ‘ರತ್ನಗಿರಿ’ ಬೆಟ್ಟದಲ್ಲಿ ಹೊಸ ಸ್ಪಾಟ್ ತೋರಿಸಿದ ದೂರುದಾರ
newsics.com ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ಹೊಸ ಜಾಗದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಆರಂಭಿಸಿದೆ. ರತ್ನಗಿರಿ ಬೆಟ್ಟದಲ್ಲಿ ದೂರುದಾರ ಹೊಸ ಸ್ಪಾಟ್ ತೋರಿಸಿದ್ದು, ಆ ಒಣ ಮರ ಇದೆಯಲ್ಲಾ..ಅಲ್ಲಿ ಶವ ಹೂತಿದ್ದೇನೆ..ಅಲ್ಲಿ ಶೋಧ ಕಾರ್ಯ ನಡೆಸಿ ಎಸ್ ಐ ಟಿ ಅಧಿಕಾರಿಗಳಿಗೆ ದೂರುದಾರ ಹೇಳಿದ್ದೇನೆ. ದೂರುದಾರ ತೋರಿಸಿದ ಹೊಸ ಸ್ಪಾಟ್ ನಲ್ಲಿ ಗುರುತು ಮಾಡಲಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ದೂರುದಾರ ತೋರಿಸಿರುವ ಜಾಗ ಧರ್ಮಸ್ಥಳದ ಬಾಹುಬಲಿ ಮೂರ್ತಿ ಇರುವ ರತ್ನಗಿರಿ … Continue reading ಧರ್ಮಸ್ಥಳ ಕೇಸ್; ‘ರತ್ನಗಿರಿ’ ಬೆಟ್ಟದಲ್ಲಿ ಹೊಸ ಸ್ಪಾಟ್ ತೋರಿಸಿದ ದೂರುದಾರ
Copy and paste this URL into your WordPress site to embed
Copy and paste this code into your site to embed