Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?
ವೈರಲ್

ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅಭಿಜಿತ್ ಐಯ್ಯರ್ ಎಂಬುವವರು ಕೀರ್ತನಾ ಎಂಬುವವರ ಪೋಸ್ಟ್ ಹಂಚಿಕೊಂಡಿದ್ದು​ ವೈರಲ್ ಆಗಿದೆ.

ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಎಂದರೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು, ಕಳ್ಳತನ ಮಾಡುವುದು ಅಥವಾ ವಂಚಿಸುವುದು ಎಂದರ್ಥ ಎಂದು ಹೇಳಿದ್ದಾರೆ. ಈ ಪೋಸ್ಟ್ ರಾಜಕೀಯ ವಲಯ ಹಾಗೂ ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕೀರ್ತನಾ ಎಂಬುವವರು ತಮ್ಮ ಸ್ನೇಹಿತರ ಜತೆ ಮಾತನಾಡುವಾಗ ಇಂದಿರಾ ಗಾಂಧಿ ಎಂಬ ಪದ ಬಳಸಿದ್ದರಂತೆ, ಆಗ ಇಂದಿರಾ ಗಾಂಧಿ ಎನ್ನುವ ಪದದ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಆಕೆಯನ್ನು ಅವರು ಕೇಳಿದ್ದರಂತೆ, ಆಗ ಅವರು ಭಾರತದ ಮಾಜಿ ಪ್ರಧಾನಿ ಎಂದು ಹೇಳಿದಾಗ, ಇಲ್ಲ ಇಲ್ಲ ನಾವು ಮಾತನಾಡುತ್ತಿರುವುದು ವ್ಯಕ್ತಿ ಬಗ್ಗೆ ಅಲ್ಲ ವ್ಯವಸ್ಥೆ ಬಗ್ಗೆ ಇಂದಿರಾ ಗಾಂಧಿ ಎಂದರೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಎಂದರ್ಥ ಎಂದು ಹೇಳಿದ್ದರಂತೆ.

70 ಹಾಗೂ 80ನೇ ದಶಕದಲ್ಲಿ ಈ ಪದ ಬಳಕೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಪದ ಬಳಸುತ್ತಿದ್ದರೂ ಆ ಹೆಸರಿನ ವ್ಯಕ್ತಿ ಇದ್ದಾರೆ ಎಂದು ಟರ್ಕಿಯ ಬಹುತೇಕ ಜನರಿಗೆ ತಿಳಿದಿರಲಿಲ್ಲ. 2014ರಲ್ಲಿ ಟರ್ಕಿಯ ವಿಪಕ್ಷವು ಇಂಡಿರಾ ಗಾಂಧಿ ಮೆಮೋರಿಯಲ್ ವೀಕ್ ಅನ್ನು ಆರಂಭಿಸಿತ್ತು. ಆಗಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಆಂದೋಲನ ಅದಾಗಿತ್ತು. ಪೊಲೀಸರು ಬಂದು ಬ್ಯಾನರ್​ ಅನ್ನು ಕಿತ್ತು ಹಾಕಿದ್ದರು. ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಏನಿದು ಅಭಿಯಾನ ಎಂದು ಪ್ರಶ್ನೆ ಮಾಡಿದ್ದರು.

ಭಾಷಾ ತಜ್ಞರು ಮತ್ತು ಡಿಕ್ಷನರಿಗಳ ಪ್ರಕಾರ, ಈ ವೈರಲ್ ಪೋಸ್ಟ್‌ ಸುಳ್ಳಲ್ಲ, ಟರ್ಕಿಶ್ ಭಾಷೆಯ ಆಡುಭಾಷೆಯಲ್ಲಿ ನಿಜವಾಗಿಯೂ ‘ಇಂದಿರಾ ಗಾಂಧಿ’ ಎಂಬ ಪದವನ್ನು ಬಳಸಲಾಗುತ್ತದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರ್ಮೆಕ್’ (İndirmek) ಎಂದರೆ ಒಂದು ವಸ್ತುವನ್ನು ಕೆಳಗಿಳಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಎಂದರ್ಥ.

ಕಾಲಾನಂತರದಲ್ಲಿ ಟರ್ಕಿಯ ಯುವಕರು ಮತ್ತು ಅಲ್ಲಿನ ಆಡುಭಾಷೆಯಲ್ಲಿ, ಯಾರಾದರೂ ಹಣವನ್ನು ಲಪಟಾಯಿಸಿದರೆ ಅಥವಾ ಕಳ್ಳತನ ಮಾಡಿದರೆ ಅದನ್ನು ತಮಾಷೆಯಾಗಿ ‘ಇಂದಿರಾ ಗಾಂಧಿ’ (İndira gandi) ಎಂದು ಕರೆಯಲು ಆರಂಭಿಸಿದರು.

ಭಾರತದ ನಂಟಿದೆಯೇ?: ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನೇ ಹೋಲುತ್ತದೆಯಾದರೂ, ಟರ್ಕಿಶ್ ಭಾಷೆಯ ಮೂಲ ಪದಕ್ಕೂ ಭಾರತದ ರಾಜಕಾರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದರೆ, ಕೇವಲ ಉಚ್ಚಾರಣೆಯ ಹೋಲಿಕೆಯಿಂದಾಗಿ ಭಾರತೀಯ ನೆಟ್ಟಿಗರು ಇದನ್ನು ರಾಜಕೀಯ ವ್ಯಂಗ್ಯಕ್ಕೆ ವ್ಯಾಪಕವಾಗಿ ಬಳಸುತ್ತಿದ್ದಾರೆ.

https://x.com/Iyervval/status/2067846081082499534?ref_src=twsrc%5Etfw%7Ctwcamp%5Etweetembed%7Ctwterm%5E2067846081082499534%7Ctwgr%5E3af3a60f8655a4a275a88fcff18b222ef78083b3%7Ctwcon%5Es1_c10&ref_url=https%3A%2F%2Fapi-news.dailyhunt.in%2F

ನಟಿ ಸಮಂತಾ ಪ್ರೆಗ್ನೆಂಟ್?;ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ?

TAGGED:What does the word Indira Gandhi mean in Turkish?
Share This Article
Facebook Twitter Copy Link Print
Previous Article Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?
Next Article ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

Popular Posts

ದಶಕ ಕಳೆದರೂ ಸಿಗದ ರೇಷನ್ ಕಾರ್ಡ್; ಹಸಿವಿನಿಂದ ಕಣ್ಣೀರು ಇಡುತ್ತಿದ್ದಾರೆ ಆನೆ ದಿಂಬ ಹಾಡಿಯ ಆದಿವಾಸಿಗಳು!

1 Min Read

ವಿಧಾನಪರಿಷತ್‌ನಲ್ಲಿ ಅಡ್ಡಮತದಾನದ ಪರಿಣಾಮ: ಇನ್ನೊಂದು ಅವಧಿಗೆ ನಾನೇ ರಾಜ್ಯಾಧ್ಯಕ್ಷ ಎಂದುಕೊಂಡಿದ್ದ ವಿಜಯೇಂದ್ರಗೆ ಸಂಕಷ್ಟ

5 Min Read

Lifestyle 2 ನಿಮಿಷದಲ್ಲಿ ಮಾಡಿ ಈ ರೀತಿ ಕರ್ಲಿ ಹೇರ್‌ಸ್ಟೈಲ್

2 Min Read

Lifestyle ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡಿದ್ರೆ ಏನಾಗುತ್ತೆ?

2 Min Read

You Might Also Like

ವೈರಲ್

ಮಕ್ಕಳ ಮುಂದೆಯೇ ಪತ್ನಿಯ ತಲೆ ಬೋಳಿಸಿ ಮೂತ್ರ ಕುಡಿಸಿದ ಪಾಪಿ ಪತಿ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್ಈ ದಿನ

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 38 ವರ್ಷದ ಪೊಲೀಸ್ ಅಧಿಕಾರಿ ಏಕಾಏಕಿ ಕುಸಿದು ಸಾವು

1 Min Read
ವೈರಲ್

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read
ಪ್ರಮುಖವಿದೇಶವೈರಲ್

Trump- Meloni ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿದ್ದರು! ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪಿಎಂ ಹೇಳಿದ್ದೇನು? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?