newsics.com
ಮುಂಬೈ: ಐಐಟಿ ವಿದ್ಯಾರ್ಥಿ ಐಐಟಿ ಮುಂಬೈ ಹಾಸ್ಟೆಲ್ನ 10 ನೇ ಮಹಡಿಯಿಂದ ಹಾರಿ ಜೀವ ಕಳೆದುಕೊಂಡ ಘಟನೆ ನಡೆದಿದೆ
ರೋಹಿತ್ ಸಿನ್ಹಾ ಎಂದು ಗುರುತಿಸಲಾಗಿದೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ
ರೋಹಿತ್ ದೆಹಲಿ ಮೂಲದವರು ಮತ್ತು ಮೆಟಲರ್ಜಿಕಲ್ ಸೈನ್ಸಸ್ ಫ್ಯಾಕಲ್ಟಿಯಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿ. ಪೊವೈ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿಕೊಂಡು ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
https://www.newsics.com/2025/08/02/dongi-baba-cheated-a-young-man-on-the-pretext-of-fortune-telling/