Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Nagara Panchami Special ನಾಗರಪಂಚಮಿ ವಿಶೇಷ… ನವನಾಗ ನಾಮ ಸ್ತೋತ್ರ
ಅನಾವರಣಈ ದಿನಪ್ರಮುಖ

Nagara Panchami Special ನಾಗರಪಂಚಮಿ ವಿಶೇಷ… ನವನಾಗ ನಾಮ ಸ್ತೋತ್ರ

Share
1 Min Read
SHARE

newsics.com

‎‎ಶ್ರಾವಣ ಮಾಸದ ನಾಗರ ಪಂಚಮಿ ಹಾಗೂ ಸರ್ಪಸಂಜ್ಞಿತ ದಿನಗಳಲ್ಲಿ ಈ 9 ನಾಗದೇವತೆಗಳ ನಾಮಸ್ಮರಣೆ ಪಠಣವು ವಿಶೇಷ ಫಲವನ್ನು ನೀಡುತ್ತದೆ. ಇವು ಅತ್ಯಂತ ಮಹತ್ವ ಹೊಂದಿರುವ 9 ನಾಗದೇವತೆಗಳು.

ವಿಷದ ರೋಗಕ್ಕೂ, ಮನದ ನೋವಿಗೂ ನವ ನಾಗ ನಾಮ ಪಠಣವೇ ಔಷಧ.
‎
‎ಅನಂತ

ಸಾವಿರ ತಲೆಗಳ ಪವಿತ್ರ ನಾಗದೇವತೆ, ಭುವನದ ಆಧಾರ. ಶ್ರೀ ಮಹಾವಿಷ್ಣುವಿನ ಹಾಸಿಗೆಯಂತೆ ಇರುವ ಶೇಷನಾಗ.
‎
‎ವಾಸುಕೀ

ಸಮುದ್ರಮಥನದಲ್ಲಿ ಮಂದಾರಪರ್ವತವನ್ನು ಸುತ್ತಿದ ನಾಗ. ಶಿವನ ಹಾರವಾಗಿರುವ ಪ್ರಿಯ ನಾಗ.
‎
‎ಶೇಷ

ಯೋಗಶಕ್ತಿಯ ಸಂಕೇತ, ಸದಾ ಧ್ಯಾನಸ್ಥ, ವಿಶ್ವದ ಧಾರಕ, ಶ್ರೀಹರಿಯ ಸೇವಕ.
‎
‎ಪಂಚನಾಗ

ಐದು ಪ್ರಮುಖ ನಾಗದೇವತೆಗಳ ಸಂಕೇತ. ‘ಪಂಚನಾಗ’ (ಶಂಖ, ಕುಲಿಕ, ಮಹಾಪದ್ಮ ಇತ್ಯಾದಿ)
‎
ಕಂಬಲ

ಶೀತ, ಶಾಂತ ಸ್ವಭಾವದ ನಾಗದೇವರು.
‎
ಶಂಖಪಾಲ

ಭಕ್ತರ ರಕ್ಷಣೆಗೆ ಸದಾ ತಯಾರಿರುವ ಸರ್ಪದೇವತೆ.
‎
ಧೃತರಾಷ್ಟ್ರ

ಸಾಮರ್ಥ್ಯದಿಂದಲೂ ಸ್ತಬ್ಧತೆಯಿಂದಲೂ ಮಿಂಚುವ ನಾಗ.
‎
ತಕ್ಷಕ

ಮಹಾಭಾರತ ಕಾಲದ ಪ್ರಸಿದ್ದ ನಾಗರಾಜ, ಪೌರಾಣಿಕ ಕಥೆಗಳಲ್ಲಿ ಪ್ರಮುಖ ಪಾತ್ರ.
‎
ಕಾಲಿಯ

ಯಮುನಾ ನದಿಗೆ ವಿಷ ಹರಡಿದ, ಆದರೆ ಕೃಷ್ಣನ ದಿವ್ಯ ನೃತ್ಯದಿಂದ ಉದ್ಧಾರವಾದ ನಾಗ.
‎
‎

ನಾಗರ ಪಂಚಮಿ ಹಬ್ಬದ ಶುಭಾಶಯಗಳು… ಪೂಜೆಗೆ ಈ ಸಮಯ ಶ್ರೇಷ್ಠ, ಪೂಜಾ ವಿಧಾನ ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

TAGGED:Nagara Panchami Special... Commemoration of the names of the nava Nagas
Share This Article
Facebook Twitter Copy Link Print
Previous Article Accident news ಬಸ್‌ಗೆ ಗ್ಯಾಸ್ ಸಿಲಿಂಡರ್ ಟ್ರಕ್ ಡಿಕ್ಕಿ: 18 ಮಂದಿ ಸಾವು, ಹಲವರ ಸ್ಥಿತಿ ಗಂಭೀರ, ವಿಡಿಯೋ ನೋಡಿ
Next Article ವಿಜಯಪುರದಲ್ಲಿ ಕಲುಷಿತ ನೀರು ಸೇವಿಸಿ 30 ಕ್ಕೂ ಹೆಚ್ಚು ಜನರು ಅಸ್ವಸ್ಥ : ಆಸ್ಪತ್ರೆಗೆ ದಾಖಲು.!

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?