newsics.com
ದಿನದಿಂದ ದಿನಕ್ಕೆ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ತಿರೋ ಬಿಗ್ಬಾಸ್ ನಿವೇದಿತಾ ಗೌಡ, ಇದೀಗ ಮಾದಕ ಭಂಗಿಯಲ್ಲಿ ರೀಲ್ಸ್ ಮಾಡಿ ಮೋಡಿ ಮಾಡಿದ್ದಾರೆ.
ಹೌದು, ನಿವೇದಿತಾ ಗೌಡ ಜಲಪರಿಯಂತೆ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದಾರೆ. ಥೇಟ್ ಮತ್ಸ್ಯಕನ್ಯೆಯಂತೆಯೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನೀರಿನ ಬಳಿ ಹೋದ್ರೆ ಮೀನುಗಾರ ಬಲೆಯಲ್ಲಿ ಬೀಳಿಸಿಕೊಳ್ತಾನೆ, ಹುಷಾರ್ ಕಣಮ್ಮೀ ಎಂದು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ದಯವಿಟ್ಟು ನೀರಿನ ಬಳಿ ಹೋಗಬೇಡ ಎನ್ನುತ್ತಿದ್ದಾರೆ.
ಫಾರಿನ್ ಟೂರ್ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್ ಮನೆಗೆ ಬಂದಾಗಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್ ಹೆಚ್ಚುತ್ತಲೇ ಇದೆ.
https://www.instagram.com/reel/DMpZIlsoTO3/?igsh=bWloMDM2ODZkeDN4
ನಾಗರ ಪಂಚಮಿ ಹಬ್ಬದ ಶುಭಾಶಯಗಳು… ಪೂಜೆಗೆ ಈ ಸಮಯ ಶ್ರೇಷ್ಠ, ಪೂಜಾ ವಿಧಾನ ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ