Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Hydrogen Train: ದೇಶದ ಮೊದಲ ಹೈಡ್ರೋಜನ್ ಇಂಜಿನ್‌ ಪರೀಕ್ಷೆ ಯಶಸ್ವಿ
ದೇಶಪ್ರಮುಖ

Hydrogen Train: ದೇಶದ ಮೊದಲ ಹೈಡ್ರೋಜನ್ ಇಂಜಿನ್‌ ಪರೀಕ್ಷೆ ಯಶಸ್ವಿ

Share
2 Min Read
SHARE

newsics.com

ಚೆನ್ನೈ: ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲು ಪರೀಕ್ಷೆಯನ್ನು ಭಾರತದ ರೈಲ್ವೆ ಇಲಾಖೆಯೂ ಯಶಸ್ವಿಯಾಗಿ ನೆರವೇರಿಸಿದೆ.

ಇಂಧನದ ವೆಚ್ಚ ಕಡಿಮೆ ಮಾಡುವುದು ಮತ್ತು ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ತಗ್ಗಿಸುವ ಉದ್ದೇಶವಿರುವ ಈ ಯೋಜನೆಯು, ಭಾರತವನ್ನು ಹೈಡ್ರೋಜನ್ ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳ ಪಟ್ಟಿಗೆ ಸೇರಿಸಿದೆ.

ಈ ಕೋಚ್ ಚಾಲನಾ ಶಕ್ತಿಯ ಎಂಜಿನ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಆಗಸ್ಟ್‌ ಅಂತ್ಯದ ವೇಳೆಗೆ ಭಾರತದ ಮೊದಲ ಹೈಡ್ರೋಜನ್‌ ಚಾಲಿತ ರೈಲು ಓಡಾಡಲು ಸಿದ್ಧತೆಗಳು ನಡೆಯುತ್ತಿವೆ.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ಅಭಿವೃದ್ಧಿಗೊಂಡ ಹೈಡ್ರೋಜನ್ ರೈಲು ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡಿದೆ. ಈ ಹೈಡ್ರೋಜನ್ ರೈಲು ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ 89 ಕಿ.ಮೀ ದೂರ ಪ್ರಯಾಣಿಸಿದ್ದು, ಯಶಸ್ವಿಯಾಗಿ ಓಡಿದೆ. ಸುಮಾರು 110 ಕಿ.ಮೀ/ಗಂ ಸರಾಸರಿ ವೇಗ ಹೊಂದಿರುವ ಈ ರೈಲು, ಎರಡು ತುದಿಗಳಲ್ಲೂ ಹೈಡ್ರೋಜನ್ ಇಂಜಿನ್ ಹೊಂದಿದ್ದು, ಶೀಘ್ರದಲ್ಲೇ ವಾಣಿಜ್ಯ ಸೇವೆ ಆರಂಭಿಸುವ ನಿರೀಕ್ಷೆಯಿದೆ.

 

ಇವೆಲ್ಲವನ್ನು ಸೇರಿಸಿ ಸಂಪೂರ್ಣ ಯೋಜನೆಯ ಬಜೆಟ್ ₹2800 ಕೋಟಿ ರೂಪಾಯಿ ಎಂದು ಸಚಿವಾಲಯ ತಿಳಿಸಿದೆ. ಈ ಪೈಲಟ್ ಹಂತದ ಪ್ರಸ್ತುತ ಯೋಜನೆಗೆ ಮಾತ್ರ ₹111.83 ಕೋಟಿ ವೆಚ್ಚವಾಗಿದ್ದು, ಮೊದಲ ಹೈಡ್ರೋಜನ್ ಲೋಕೋಮೋಟಿವ್ ಅನ್ನು 2025ರ ಆಗಸ್ಟ್ 31ರೊಳಗೆ ಬಿಡುಗಡೆ ಮಾಡುವ ಗುರಿ ಇಡಲಾಗಿದೆ.

ಈಗಾಗಲೇ ಈ ಹೈಡ್ರೋಜನ್​ ಟ್ರೈನ್​ಗಳು ವಿಶ್ವದಲ್ಲಿ ಕೆಲವು ದೇಶಗಳಲ್ಲಿ ಸಂಚಾರ ಮಾಡುತ್ತಿವೆ. ಸ್ವೀಡನ್, ಜರ್ಮನಿ, ಚೀನಾ ಮತ್ತು ಫ್ರಾನ್ಸ್​ ಹೈಡ್ರೋಜನ್​ ಚಾಲಿತ ರೈಲುಗಳು ಸಂಚಾರ ಮಾಡುತ್ತಿದ್ದು ಈ ಸಾಲಿಗೆ ಈಗ ಭಾರತ ಕೂಡ ಸೇರಿಕೊಳ್ಳಲಿದೆ. ಭಾರತ ಸದ್ಯ 1200 ಹಾರ್ಸ್​ಪವರ್  ಹೊಂದುವಂತಹ ಅತ್ಯಾಧುನಿ ತಂತ್ರಜ್ಞಾನ ಇರುವ ರೈಲನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದೆ.

ಇನ್ನು ಹೈಡ್ರೋಜನ್ ಚಾಲಿತ ರೈಲನ್ನು ಹರಿಯಾಣದ ಜಿಂದ್-ಸೋನಿಪಾತ್​ವರೆಗೆ ಟೆಸ್ಟ್ ಮಾಡಲಾಗಿದೆ. ಒಟ್ಟು 89 ಕಿಲೋ ಮೀಟರ್ ಅಷ್ಟು​ ದೂರ ಈ ಪರೀಕ್ಷೆ ಮಾಡಲಾಗಿದ್ದು ಎಲ್ಲದರಲ್ಲೂ ಫಲಿತಾಂಶ ಉತ್ತಮ ಮಟ್ಟದಲ್ಲಿ ಬಂದಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ 8 ಬೋಗಿಗಳನ್ನು ಹೊಂದಿರುವಂತಹ ನಾನ್ ಎಸಿ ಹೈಡ್ರೋಜನ್​ ಚಾಲಿತ ರೈಲು ಉತ್ತರ ರೈಲ್ವೆ ಮಾರ್ಗದಲ್ಲಿ ಸಂಚಾರ ಮಾಡಲಿದೆ.

 

TAGGED:#Country #hydrogen #engine #successful #train
Share This Article
Facebook Twitter Copy Link Print
Previous Article Actress Bhumika Ramesh ಯೂನಿಕ್​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ ರಮೇಶ್
Next Article ತಂದೆ-ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಮಗ ಎಸ್ಕೇಪ್

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?