newsics.com
ಆಂಧ್ರಪ್ರದೇಶ: ವ್ಯಕ್ತಿಯೊಬ್ಬ ಪರ ಸ್ತ್ರೀ ಜತೆಗೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಂಧ್ರಪ್ರದೇಶದ ವಿಶಾಖ ಸೀತಮ್ಮಧಾರದಲ್ಲಿ ಈ ಘಟನೆ ನಡೆದಿದೆ.
ಬೇರೆಯೊಬ್ಬ ಮಹಿಳೆಯ ಜತೆಗೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ಪತ್ನಿಯ ಕೈಗೆ ಈ ಸಿಕ್ಕಿಬಿದ್ದಿದ್ದಾನೆ. ಪತಿಯನ್ನು ಪರ ಸ್ತ್ರೀಯ ಜತೆಗೆ ಕಂಡು ಪತ್ನಿ ಮತ್ತು ಆಕೆಯ ಕುಟುಂಬದವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪಾಲಕೊಂಡದ ವಿವೇಕ್ ಮತ್ತು ಬುಚ್ಚಯ್ಯ ಪೇಟೆಯ ಹರಿತಾ 2020ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಮೂರು ತಿಂಗಳಲ್ಲೇ ಇಬ್ಬರ ನಡುವೆ ಜಗಳ ಶುರುವಾಗಿದೆ. ಹರಿತಾ 2021ರ ಫೆಬ್ರವರಿಯಲ್ಲಿ ಪತಿ ವಿರುದ್ಧ ದೂರು ನೀಡದ್ದರು. ಆ ನಂತರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿವೇಕ್ ಬೇರೊಬ್ಬ ಮಹಿಳೆಯೊಂದಿಗೆ ವಾಸವಾಗಿರುವ ವಿಚಾರ ತಿಳಿದು ಹರಿತಾ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.
ಥಳಿತಕ್ಕೆ ಒಳಗಾದ ವ್ಯಕ್ತಿಯನ್ನು ವಿವೇಕ್ ಎಂದು ಹೇಳಲಾಗಿದೆ. ವಿವೇಕ್ ಹಾಗೂ ಆತನ ಪತ್ನಿಯ ನಡುವೆ ಕೆಲವು ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇದರ ಜತೆಗೆ ವಿವೇಕ್ ಬೇರೆ ಮಹಿಳೆ ಜತೆಗೆ ವಾಸವಾಗಿದ್ದಾರೆ .
ನಾಳೆಯೂ ಭಾರೀ ಮಳೆ ಶಾಲೆ-ಕಾಲೇಜ್‌ಗೆ ರಜೆ