Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಭಾರತೀಯರು ವಿದೇಶದಲ್ಲಿ ಮದುವೆಯಾದರೆ ನೋಂದಣಿ ಕಡ್ಡಾಯವಲ್ಲ: ಹೈಕೋರ್ಟ್ ಆದೇಶ
ಕರ್ನಾಟಕ

ಭಾರತೀಯರು ವಿದೇಶದಲ್ಲಿ ಮದುವೆಯಾದರೆ ನೋಂದಣಿ ಕಡ್ಡಾಯವಲ್ಲ: ಹೈಕೋರ್ಟ್ ಆದೇಶ

Share
1 Min Read
SHARE

newsics.com

ಬೆಂಗಳೂರು: ಭಾರತೀಯರು ವಿದೇಶದಲ್ಲಿ ಮದುವೆಯಾದರೆ  ವಿದೇಶಿ ವಿವಾಹ ಕಾಯ್ದೆಯಡಿ ನೋಂದಣಿ ಮಾಡುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ವಿದೇಶದಲ್ಲಿ ಆದ ಮದುವೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ ಭಾರತದಲ್ಲಿಯೂ ಮಾನ್ಯವೆಂದು ಪರಿಗಣಿಸಬಹುದು. . ಮದುವೆಯಾಗಿದೆ ಎನ್ನುವುದಕ್ಕೆ ಪೂರಕವಾಗಿ ಫೋಟೋ, ವಾಸ ಸ್ಥಳ, ಜಂಟಿ ಬ್ಯಾಂಕ್ ಖಾತೆ, ಪತ್ರ ವ್ಯವಹಾರ ಪುರಾವೆಗಳನ್ನು ಪ್ರಸ್ತುತಪಡಿಸಿದಲ್ಲಿ ಭಾರತೀಯ ಕಾನೂನಿನಡಿ ವಿವಾಹವನ್ನು ಸಿಂಧುವಾಗಿ ಪರಿಗಣಿಸಬಹುದಾಗಿದೆ.

ರಾಮನಗರ ಮೂಲದ ಮಹಿಳೆ ಬೆಂಗಳೂರಿನ ವ್ಯಕ್ತಿಯನ್ನು ಮದುವೆಯಾಗಿದ್ದು, ದಂಪತಿ ವಿದೇಶದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿದ್ದ ಅತ್ತೆ, ಮಾವನ ಖಾತೆಗೆ ಹಣ ಕಳುಹಿಸುತ್ತಿದ್ದರು. ಇದೇ ಹಣವನ್ನು ಬಳಸಿಕೊಂಡು ಅವರು ಆಸ್ತಿ ಖರೀದಿಸಿದ್ದರು. ಆದರೆ ಪತಿ ನಿಧನರಾದ ನಂತರ ಅತ್ತೆ, ಮಾವ ಆಸ್ತಿ ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೊಸೆ ಕೋರ್ಟ್ ಮೆಟ್ಟಿಲೇರಿದ್ದರು.

ಮಗ ಮತ್ತು ಪ್ರತಿವಾದಿ ಮಹಿಳೆಯ ನಡುವೆ ವೈವಾಹಿಕ ಸಂಬಂಧವಿಲ್ಲ. ಅವರ ನಡುವೆ ನಡೆದ ಮದುವೆ ವಿವಾಹ ಕಾಯ್ದೆಯಡಿಯಲ್ಲಿ ನೋಂದಣಿಯಾಗಿಲ್ಲ. ನಾವು ಸಂಪಾದಿಸಿದ ಹಣದಲ್ಲಿ ಆಸ್ತಿ ಖರೀದಿಸಿದ್ದೇವೆ ಎಂದು ಅತ್ತೆ, ಮಾವ ಹೇಳಿದ್ದಾರೆ.

ನಾವು ಕಳುಹಿಸಿದ ಹಣದಲ್ಲಿ ಆಸ್ತಿ ಖರೀದಿಸಿದ್ದಾರೆ. ಪತಿ ನಿಧನದ ನಂತರ ಆಸ್ತಿ ವಿಚಾರಕ್ಕೆ ವಿವಾದ ಉಂಟಾಗಿದೆ. ಹಣ ಕಳುಹಿಸಿದ, ಆಸ್ತಿ ಖರೀದಿಸಿದ ಬಗ್ಗೆ ದಾಖಲಾತಿ ಇವೆ ಎಂದು ಸೊಸೆ ಹೇಳಿದ್ದಾರೆ. ದಾಖಲೆ ಪರಿಶೀಲಿಸಿದ ವಿಚಾರಣೆ ನ್ಯಾಯಾಲಯ ತೀರ್ಪು ನೀಡಿದೆ.

https://www.newsics.com/2025/07/13/radhika-yadavs-murder-father-deepak-yadav-confesses-to-slandering-his-daughter-for-living-on-her-money/

ಭಾರತದ ಪ್ರಜೆ ವಿದೇಶದಲ್ಲಿ ಮದುವೆಯಾಗಬೇಕಾದರೆ ಭಾರತ ಸರ್ಕಾರ ಆ ದೇಶಕ್ಕೆ ನೇಮಿಸಿದ ಮ್ಯಾರೇಜ್ ಆಫೀಸರ್ ಸಂರಕ್ಷಮದಲ್ಲಿ ಮದುವೆಯಾಗಬೇಕು. ಅದನ್ನು ಕಾಯ್ದೆಯಡಿ ನೋಂದಣಿ ಮಾಡಿಸಿ ಪ್ರಮಾಣ ಪತ್ರ ನೀಡಿದ ಬಳಿಕ ಭಾರತೀಯ ಕಾನೂನುಗಳಡಿಯೂ ಮಾನ್ಯತೆ ಹೊಂದುತ್ತದೆ.

TAGGED:#Registration #mandatory #Indians #marrying #abroad #HighCourt
Share This Article
Facebook Twitter Copy Link Print
Previous Article ಬ್ಯಾಡ್ಮಿಂಟನ್ ತಾರೆ ರಾಧಿಕಾ ಹ*ತ್ಯೆ: ಮಗಳನ್ನೇ ಕೊಲೆ ಮಾಡಿದ ದೀಪಕ್ ಯಾದವ್ ಪೊಲೀಸರ ಬಳಿ ಹೇಳಿದ್ದೇನು?
Next Article Shruti Haasan ಮದುವೆ, ಡೇಟಿಂಗ್ ಅಂದ್ರೆ ಶ್ರುತಿ ಹಾಸನ್‌ಗೇಕೆ ಕೋಪ?

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ಕರ್ನಾಟಕದೇಶಪ್ರಮುಖ

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read
ಕರ್ನಾಟಕಪ್ರಮುಖ

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?