Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭೀಕರ ಭೂಕುಸಿತ…ಮಣ್ಣಿನಡಿ ಸಿಲುಕಿ 5 ಗಂಟೆಗಳ ಕಾಲ ಸಾವು, ಬದುಕಿನ ಹೋರಾಟ ಮಾಡಿ ಗೆದ್ದುಬಂದ ಯುವತಿ!
ದೇಶ

ಭೀಕರ ಭೂಕುಸಿತ…ಮಣ್ಣಿನಡಿ ಸಿಲುಕಿ 5 ಗಂಟೆಗಳ ಕಾಲ ಸಾವು, ಬದುಕಿನ ಹೋರಾಟ ಮಾಡಿ ಗೆದ್ದುಬಂದ ಯುವತಿ!

Share
1 Min Read
SHARE

newsics.com

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಯುವತಿಯೊಬ್ಬಳು ಸತತ 5 ಗಂಟೆ ಕಾಲ ಮಣ್ಣಿನಡಿ ಸಿಲುಕಿ ಸಾವು, ಬದುಕಿನ ಹೋರಾಟ ಮಾಡಿ ಪವಾಡಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾಳೆ.

ಜುಲೈ 1, ಮಂಡಿ ಜಿಲ್ಲೆಯ ಸೆರಾಜ್ ವಿಧಾನಸಭಾ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಅದರಂತೆ ಬಗ್ಸ್ಯಾದ್ ಕಣಿಯ ಶರಣ ಎಂಬ ಕುಗ್ರಾಮದಲ್ಲಿ ದೊಡ್ಡ ಅನಾಹುತವೇ ಸಂಭವಿಸಿಬಿಟ್ಟಿತ್ತು. ಘೋರ ಗಾಳಿ, ಮಳೆಯ ಹೊಡೆತಕ್ಕೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 22 ವರ್ಷದ ತನುಜಾ ಟಾಕೂರ್ ಎಂಬ ಯುವತಿ ಸಿಲುಕಿಕೊಂಡಿದ್ದಳು..

 

 

ಅಂದು ಸೆರಾಜ್ ಕಣಿವೆಯಲ್ಲಿ ನಿರಂತರ ಮಳೆ ಸುರಿಯುತ್ತಿತ್ತು. ಕತ್ತಲೆಯಾಗಿತ್ತು. ಜನ ಕೂಗುವುದು ಕೇಳುತ್ತಿತ್ತು. ಕೆಲವೇ ಸೆಕೆಂಡುಗಳಲ್ಲಿ ನಾನು ನಿಂತಿದ್ದ ಭೂಮಿ ಜಾರಿತು. ನನ್ನ ಸುತ್ತ ಎಲ್ಲವೂ ಕುಸಿದಂತೆ ಅನಿಸಿತು. ಏನು ಆಗ್ತಿದೆ ಅನ್ನುವಷ್ಟರಲ್ಲಿ ನಾನು ಭೂಮಿಯ ಆಳಕ್ಕೆ ಹೋಗಿಬಿಟ್ಟೆ. ನಾನು ಅಲುಗಾಡುತ್ತಿದ್ದೆ. ಆದರೆ ಅದರಿಂದ ಹೊರ ಬರಲು ನನಗೆ ಯಾವುದೇ ಆಯ್ಕೆಗಳಿರಲಿಲ್ಲ. ಬೆಳಕಿಲ್ಲ ಮತ್ತು ಗಾಳಿಯೂ ಬರುತ್ತಿರಲಿಲ್ಲ. ಬರೀ ಕತ್ತಲೆ..

 

ನನ್ನದು ಬದುಕುಳಿಯಲು ಕರುಳು ಹಿಂಡುವ ಹೋರಾಟ. ಜಾರುವಾಗ ನನ್ನ ಕೈಗಳು ಮೇಲಿದ್ದರಿಂದ ಅನುಕೂಲ ಆಯಿತು. ಮಣ್ಣಿನಡಿ ನುಸುಳಿ ಬರುತ್ತಿದ್ದ ಗಾಳಿ, ನನ್ನ ಉಳಿವಿಗೆ ಸಹಕಾರ ನೀಡಿತು. ಎರಡೂ ಕೈಗಳಿಂದ ಆದಷ್ಟು ಮಣ್ಣನ್ನು ಜಾರಿಸುತ್ತಿದ್ದೆ. ಆಗ ಉಸಿರಾಡಲು ಅವಕಾಶ ಆಗುತ್ತಿತ್ತು. ಮತ್ತೆ ಮತ್ತೆ ಮಣ್ಣು ಜಾರಿದಾಗಲೂ ಮಣ್ಣನ್ನು ಸರಿಸಿ ಉಸಿರಾಟಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದೆ ಎಂದು ತನುಜಾ ಟಾಕೂರ್ ಹೇಳಿದ್ದಾರೆ.

https://x.com/jairamthakurbjp/status/1940389023366730006?ref_src=twsrc%5Etfw%7Ctwcamp%5Etweetembed%7Ctwterm%5E1940389023366730006%7Ctwgr%5Ecefb9a80a331872bd80efc1f3fa1bcc77aa6a235%7Ctwcon%5Es1_c10&ref_url=https%3A%2F%2Fnewsfirstlive.com%2F20-year-old-girl-defies-death-to-claw-out-of-landslide-debris-after-with-bare-hands-for-5-hours%2F

Share This Article
Facebook Twitter Copy Link Print
Previous Article Renukaswamy murder case ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನ್ಯಾಯಾಲಯದೆದುರು ಪವಿತ್ರಾ ಗೌಡ ಹಾಜರು – ವಿಚಾರಣೆ ಮುಂದೂಡಿಕೆ
Next Article Muda scam ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶ

Popular Posts

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

You Might Also Like

ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?