newsics.com
ಬಾಲಿವುಡ್ ಸ್ಟಾರ್ ಸಿಂಗರ್ ನೇಹಾ ಕಕ್ಕರ್ ತಮ್ಮ ಧ್ವನಿ ಮತ್ತು ಕ್ಯೂಟ್‌ನೆಸ್‌ನಿಂದ ಹೆಸರುವಾಸಿ. ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ನೇಹಾ ತಮ್ಮ ಡ್ರೇಸ್ಸಿಂಗ್ ಸ್ಟೈಲ್‌ನಿಂದ ಸುದ್ದಿಯಾಗಿದ್ದಾರೆ
ನೇಹಾ ಕಕ್ಕರ್ ಇತ್ತೀಚಿನ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೇಹಾ ಅವತಾರ ನೋಡಿದ ನೆಟ್ಟಿಗರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ.
. ಇತ್ತೀಚೆಗೆ ನೇಹಾ ಧರಿಸಿದ್ದ ಉಡುಪು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿ, ಗಾಯಕಿ ಬಿಳಿ ಟಾಪ್ ಮೇಲೆ ನೀಲಿ ಬಣ್ಣದ ಬ್ರಾ ಧರಿಸಿದ್ದಾರೆ, ಜೊತೆಗೆ 2 ಟ್ರ್ಯಾಕ್ ಪ್ಯಾಂಟ್ ಧರಿಸಿದ್ದಾರೆ. ನೇಹಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲಬುಬು ಜೊತೆಗಿನ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಅಷ್ಟೇ ಅಲ್ಲ, ಇದ್ಯಾವ ನೇಹಾ ಅವರ ಫೋಟೋಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದ್ಯಾವ ಡ್ರೇಸ್.. ಇದಾ ಫ್ಯಾಶನ್ ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
https://www.instagram.com/p/DLzmPFdowCT/?igsh=aXo0b3BsbTdjMm0w