Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Rishabh Pant 10 ವರ್ಷದ ಪ್ರೀತಿ ಬ್ರೇಕ್​ ಅಪ್​ನಲ್ಲಿ ಅಂತ್ಯ.!?ಈಗ ರಿಷಭ್- ಇಶಾ ದೂರ ದೂರ:ಅಷ್ಟಕ್ಕೂ ಆಗಿದ್ದೇನು?.
ದೇಶ

Rishabh Pant 10 ವರ್ಷದ ಪ್ರೀತಿ ಬ್ರೇಕ್​ ಅಪ್​ನಲ್ಲಿ ಅಂತ್ಯ.!?ಈಗ ರಿಷಭ್- ಇಶಾ ದೂರ ದೂರ:ಅಷ್ಟಕ್ಕೂ ಆಗಿದ್ದೇನು?.

Share
1 Min Read
SHARE

newsics.com

ಇಂಡೋ-ಇಂಗ್ಲೆಂಡ್​ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಭ್​ ಪಂತ್​ ಪರಾಕ್ರಮ ಜೋರಾಗಿದೆ. ಮೊದಲ ಟೆಸ್ಟ್​​ನ ಎರಡೂ ಇನ್ನಿಂಗ್ಸ್​ನಲ್ಲಿ ಬೊಂಬಾಟ್​​ ಸೆಂಚುರಿ ಬಾರಿಸಿರುವ ಪಂತ್​, ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇದೀಗ ಒಂದಲ್ಲ ಎರಡಲ್ಲ, ಸುದೀರ್ಘ 10 ವರ್ಷಗಳ ಪ್ರೀತಿ ಬ್ರೇಕ್​ಅಪ್​ ಅಂತ್ಯವಾದ ಬೇಸರದ ಸುದ್ದಿ ಹೊರಬಿದ್ದಿದೆ. ರಿಷಭ್​ ಪಂತ್- ಇಶಾ ನೇಗಿ ಪ್ರೀತಿಯಲ್ಲಿ ಬಿರುಕು ಮೂಡಿದೆ.

 ರಿಷಭ್​ ಪಂತ್​- ಇಶಾ ನೇಗಿ ಲವ್​ ಮಾಡ್ತಿದ್ದಾರೆ ಎಂಬ ಗಾಸಿಪ್​ ಕ್ರಿಕೆಟ್​ ಲೋಕದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಇಬ್ಬರ ಲವ್​ಸ್ಟೋರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಬ್ರೇಕ್​ಅಪ್​. ರಿಷಭ್​ ಪಂತ್​​ ಹಾಗೂ ಇಶಾ ನೇಗಿಯ ಸುದೀರ್ಘ 10 ವರ್ಷಗಳ ಸಂಬಂಧ ಮುರಿದು ಬಿದ್ದಿದೆ

ರಿಷಭ್​ ಪಂತ್​ -ಇಶಾ ನೇಗಿ ದೂರವಾಗಿದ್ದಾರೆ ಅನ್ನೋ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದೆ. ಪಂತ್​​ ಹಾಗೂ ಇಶಾ ನೇಗಿ ಇನ್ಸ್​​ ಸ್ಟಾಗ್ರಾಂನಲ್ಲಿ ಪರಸ್ಪರ ಅನ್​​ಫಾಲೋ ಮಾಡಿಕೊಂಡಿದ್ದಾರೆ. ಇಷ್ಟು ದಿನ ಪರಸ್ಪರ ಫಾಲೋ ಮಾಡ್ತಿದ್ದ​ ಈ ಜೋಡಿ ಇದಕ್ಕಿಂದ್ದ ಅನ್​ಫಾಲೋ ಮಾಡಿಕೊಂಡಿರೋದು ಬ್ರೇಕ್​ಅಪ್​ ಸುದ್ದಿಯ ಹುಟ್ಟಿಗೆ ಕಾರಣವಾಗಿದೆ. ಪಂತ್​ ಆಪ್ತ ಮೂಲಗಳೂ ಕೂಡ ಈ ಈ ಸುದ್ದಿ ಸತ್ಯಕ್ಕೆ ಹತ್ತಿರವಾದದ್ದು ಎಂದೇ ಹೇಳ್ತಿವೆ. ಇಬ್ಬರ ನಡುವಿನ ಕೆಲ ಭಿನ್ನಾಭಿಪ್ರಾಯಗಳೇ ಬ್ರೇಕ್​ ಅಪ್​ಗೆ​​ ಕಾರಣ ಎನ್ನಲಾಗ್ತಿದೆ.

TAGGED:#RishabhPant #ishani #love #cricket #breakup
Share This Article
Facebook Twitter Copy Link Print
Previous Article Land Scam 28 ವರ್ಷಗಳ ಹಿಂದಿನ ಭೂ ಹಗರಣ : ಭಾರತೀಯ ವಾಯುಪಡೆಯ ವಾಯುನೆಲೆಯನ್ನು ಅಕ್ರಮ ಮಾರಾಟ ಮಾಡಿದ ಅಮ್ಮ-ಮಗ,ಎಫ್​ಐಆರ್ ದಾಖಲು
Next Article ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿ ಸಂಘಟನಾ ಚತುರ ರವೀಂದ್ರ ಚವಾಣ್ ನೇಮಕ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?