Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಪತಿಯಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು
ರಿಲೇಷನ್‌ಶಿಪ್

Relationship ಪತಿಯಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

Share
2 Min Read
SHARE

newsics.com

ಕೆಲ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬಾರದಂತೆ.
ಕೆಲವು ಪುರುಷರು ತಮ್ಮ ಹೆಂಡತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ, ಯಾವಾಗಲೂ ದಣಿದಿರುತ್ತಾಳೆ ಅಂತೆಲ್ಲಾ ಹೆಂಡತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು ಹೆಂಡತಿಯ ಆರೋಗ್ಯದ ಬಗ್ಗೆ ದೂರಬಾರದು. ಒಂದು ವೇಳೆ ಈ ಮಾತು ನಿಮ್ಮ ಹೆಂಡತಿಯ ಕಿವಿಗೆ ಬಿದ್ದರೆ, ಬೇಸರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಮಾತಿನಿಂದ ಮನಸ್ತಾಪ ಕೂಡ ಮೂಡುವ ಸಾಧ್ಯತೆ ಇರುತ್ತದೆ.
ಗಂಡ ಹೆಂಡತಿಯ ನಡುವೆ ಬೆಟ್ಟದಷ್ಟು ಪ್ರೀತಿಯಿದ್ದರೂ ಕೆಲವೊಂದು ಬಾರಿ ಜಗಳಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕೆಲವರು ಹೆಂಡತಿ ಜಗಳ ಮಾಡ್ತಾಳೆ ಅಂತ ಆಕೆಯ ಬಗ್ಗೆ ಆಕೆ ಜಗಳಗಂಟಿ, ಹಾಗೆ ಹೀಗೆ ಅಂತೆಲ್ಲಾ ಇತರರೊಂದಿಗೆ ಹೆಂಡತಿಯ ಬಗ್ಗೆ ಋಣಾತ್ಮಕವಾಗಿ ದೂರುತ್ತಾರೆ. ಹೀಗೆ ನಿಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಒಳ್ಳೆಯದಲ್ಲ. ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
ನಿಮ್ಮ ಪ್ರೀತಿಯ ಬಗ್ಗೆಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮಿಬ್ಬರ ಪ್ರೀತಿ ಹೇಗೆ ಆರಂಭವಾಯಿತು, ಮದುವೆಯ ಬಳಿಕ ಈ ಪ್ರೀತಿ ಹೇಗಿದೆ ಎಂಬುದನ್ನು ಹೇಳಿಕೊಳ್ಳಬೇಡಿ. ಏಕೆಂದರೆ ಇದು ಸಂಗಾತಿಗಳಿಬ್ಬರ ನಡುವಿನ ಗೌಪ್ಯ ವಿಷಯವಾಗಿದೆ. ಹೀಗೆ ನೀವು ನಿಮ್ಮ ಸುಂದರ ಸಂಸಾರದ ಬಗ್ಗೆ ಶೇರ್‌ ಮಾಡಿದ್ರೆ, ದೃಷ್ಟಿ ಬೀಳುವ ಸಾಧ್ಯತೆಯೂ ಇರುತ್ತದೆ.
ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಅಂಶಗಳು ಇರುವಂತೆ ಏನಾದರೊಂದು ನ್ಯೂನ್ಯತೆ ಇದ್ದೇ ಇರುತ್ತದೆ. ಹೀಗಿರುವಾಗ ನಿಮ್ಮ ಹೆಂಡತಿಗೂ ಏನಾದ್ರೂ ನ್ಯೂನ್ಯತೆ ಇದ್ದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಹೀಗೆ ನಿಮ್ಮ ಹೆಂಡತಿಯ ದೌರ್ಬಲ್ಯಗಳನ್ನು ನೀವು ಬಹಿರಂಗಪಡಿಸಿದರೆ ಅವು ನಿಮ್ಮ ದೌರ್ಬಲ್ಯವಾಗುತ್ತದೆ. ಹಾಗಾಗಿ ಸುಖ ಸಂಸಾರವನ್ನು ನಡೆಸಲು ಹೆಂಡತಿಗೆ ಸಂಬಂದಿಸಿದ ಈ ವಿಷಯಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

ಇತರರ ಮುಂದೆ ನಿಮ್ಮ ಹೆಂಡತಿಗೆ ಬೈಯುವಂತಹದ್ದು ಅಥವಾ ಆಕೆಯನ್ನು ಟೀಕಿಸುವಂತಹದ್ದನ್ನು ಕೂಡ ಮಾಡಬಾರದು. ಖಂಡಿತವಾಗಿಯೂ ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಎಲ್ಲರ ಮುಂದೆ ಹೆಂಡತಿಯನ್ನು ಗೌರವಯುತವಾಗಿ ನಡೆಸಿಕೊಳ್ಳಿ.

Life style ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ?; ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

TAGGED:Relationship A husband should not tell anyone about these things in his family
Share This Article
Facebook Twitter Copy Link Print
Previous Article Life style ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ?; ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ
Next Article Cm Siddaramaiah ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ

Popular Posts

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?