Life style ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ?; ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

newsics.com ಮಳೆಗಾಲ ಬಂತೆಂದರೆ ಮನೆಯಲ್ಲಿ ನೊಣಗಳ ಕಾಟ ಜಾಸ್ತಿ ಆಗುತ್ತೆ. ಅಡುಗೆ ಮನೆ, ಸ್ನಾನಗೃಹ, ಹಾಲ್ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತವೆ. ಆಹಾರದ ಮೇಲೆ ಕುಳಿತು ಕಿರಿಕಿರಿ ಉಂಟು ಮಾಡುತ್ವೆ, ನೊಣಗಳಿರುವ ಆಹಾರವನ್ನ ಸೇವಿಸುವುದರಿಂದ ಕಾಲರಾ ಮತ್ತು ಭೇದಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಉಪ್ಪು ನೀರು : ಸ್ಪ್ರೇ ಬಾಟಲಿಯನ್ನ ನೀರಿನಿಂದ ತುಂಬಿಸಿ ಮತ್ತು ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವವನ್ನ ಸಿಂಪಡಿಸಿ. ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ … Continue reading Life style ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ?; ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ