Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ, ಶುಕ್ರವಾರ 12-07-2024
ಈ ದಿನಪಂಚಾಂಗ

ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ, ಶುಕ್ರವಾರ 12-07-2024

Share
3 Min Read
SHARE

newsics.com

ಶುಭೋದಯ

ಈ ದಿನ- ನಿತ್ಯ ಪಂಚಾಂಗ

12 ಜುಲೈ 2024, ಶುಕ್ರವಾರ

ಅಗಡಿ ನಾರಾಯಣ ಭಗವಾನರ ಜಯಂತಿ

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 12/07/2024
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಷಷ್ಠಿ12:32:12
ಪಕ್ಷ – ಶುಕ್ಲ
ನಕ್ಷತ್ರ – ಉತ್ತರ ಫಾಲ್ಗುಣಿ 16:07:40
ಯೋಗ – ಪರಿಘ 29:13:14*
ಕರಣ – ತೈತುಲ 12:32:12
ಕರಣ – ಗರಜ 25:49:07*

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ಮಿಥುನ
ಋತು ಗ್ರೀಷ್ಮ
ಅಯನ ಉತ್ತರಾಯಣ

ಸೂರ್ಯೋದಯ 06:01:31
ಸೂರ್ಯಾಸ್ತ 18:49:06
ಹಗಲಿನ ಅವಧಿ 12:47:34
ರಾತ್ರಿಯ ಅವಧಿ 11:12:42
ಚಂದ್ರೋದಯ 11:04:38
ಚಂದ್ರಾಸ್ತ 23:21:16

ರಾಹು ಕಾಲ 10:49 – 12:25 ಅಶುಭ
ಯಮಘಂಡ ಕಾಲ 15:37 – 17:13 ಅಶುಭ
ಗುಳಿಕ ಕಾಲ 07:37 – 09:13
ಅಭಿಜಿತ್ 11:59 – 12:51 ಶುಭ
ದುರ್ಮುಹೂರ್ತ 08:35 – 09:26 ಅಶುಭ
ದುರ್ಮುಹೂರ್ತ 12:51 – 13:42 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ಗಡಿಯಾರದ ಮುಳ್ಳುಗಳು ನಿರಂತರ ಚಲನೆಯಲ್ಲಿರುವಂತೆ ನಮ್ಮ ಬದುಕೂ ಚಲನಶೀಲವಾಗಿರಬೇಕು.
– ಸ್ಯಾಮ್ ಲೆವೆನ್ಸನ್

***

ಇಂದಿನ ಇತಿಹಾಸ

12 ಜುಲೈ

ಪ್ರಮುಖ ಘಟನೆಗಳು

– ಬಹಲೂಲ್ ಖಾನ್ ಲೋದಿ – ಲೋದಿ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಬಹಲೂಲ್ ಖಾನ್ ಲೋದಿ ಜುಲೈ 12, 1489 ರಂದು ಭಾರತದ ದೆಹೆಲಿಯಲ್ಲಿ ನಿಧನರಾದರು.

– ಮತಿಘಟ್ಟ ಕೃಷ್ಣಮೂರ್ತಿ – ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ 12, 1912 ರಂದು ಜನಿಸಿದರು. 50 ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ. ಜಾನಪದ ರತ್ನ, ಜಾನಪದ ತಜ್ಞ, ಜಾನಪದ ಭೀಷ್ಮ, ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿದೆ.

– ಶಿವರಾಜ್‍ಕುಮಾರ್ – 1961 ಜುಲೈ 12 ರಂದು ಜನಿಸಿದರು. ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.

Good Morning Krodhi Samvatsara Uttarayana Greeshma Ritu Ashadha Masa Shukla Paksha Shashti Friday 12-07-2024

TAGGED:Good Morning Krodhi Samvatsara Uttarayana Greeshma Ritu Ashadha Masa Shukla Paksha Shashti Friday 12-07-2024
Share This Article
Facebook Twitter Copy Link Print
Previous Article ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ
Next Article ದಿನ ಭವಿಷ್ಯ… 12-07-2024 ವೃಷಭ- ಸ್ನೇಹಿತನೊಂದಿಗೆ ಜಗಳ, ಕುಂಭ- ದೈನಂದಿನ ಆದಾಯ ಹೆಚ್ಚಳ… ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ?

Popular Posts

Chanakya Niti ಆಚಾರ್ಯ ಚಾಣಕ್ಯರ ಎಚ್ಚರಿಕೆ: ಈ 5 ಗುಣಗಳಿರುವ ವ್ಯಕ್ತಿಗಳು ಜಗತ್ತಿನಲ್ಲಿ ಬಹುಬೇಗ ಮೋಸ ಹೋಗುತ್ತಾರೆ

1 Min Read

Mandolin Prasad Passes Away ಕನ್ನಡದ ಖ್ಯಾತ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿಧನ

1 Min Read

Viral News ಲೈಂಗಿಕ ಕಿರುಕುಳ ನೀಡಿದವನಿಗೆ ಬಸ್ ನಲ್ಲೇ ಧರ್ಮದೇಟು ನೀಡಿದ ಚಾಲಕ ವಿಡಿಯೋ ನೋಡಿ

1 Min Read

Crime Case ಸಾಲದ ಕಿರುಕುಳಕ್ಕೆ ಮನನೊಂದು ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳು ಸಾ*ವು

1 Min Read

You Might Also Like

ಪಂಚಾಂಗ

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read
ಜ್ಯೋತಿಷ್ಯ

Devshayani Ekadashi ದೇವಶಯನಿ ಏಕಾದಶಿ: ಶ್ರೀ ವಿಷ್ಣುವಿನ ನಾಲ್ಕು ತಿಂಗಳ ಯೋಗನಿದ್ರೆಯ ರಹಸ್ಯವೇನು?

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read
ಜ್ಯೋತಿಷ್ಯ

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?