Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!
ಅನಾವರಣದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!

Share
2 Min Read
SHARE

newsics.com

ಲೈಂಗಿಕ ಸಂಪರ್ಕ ಹೊಂದಲೆಂದೇ ಉದ್ಯೋಗಿಗಳು ರಜೆ ಪಡೆಯುತ್ತಿದ್ದಾರೆ ಎಂದು ಎಡುಬರ್ಡಿ ಸಂಶೋಧನೆ ಹೇಳಿದೆ.

ಜೆನ್ ಝಡ್‌ನಿಂದ ಬೇಬಿ ಬೂಮರ್ಸ್‌ವರೆಗೆ ಎಲ್ಲರೂ ಆಫೀಸ್‌ನಲ್ಲಿ ‘ದೈಹಿಕ ಸಂಪರ್ಕ ನಡೆಸಲೆಂದೇ ರಜೆಗೆ ಬೆಂಬಲ ನೀಡುತ್ತಿದ್ದಾರೆ.

ಲೈಂಗಿಕ ರಜೆಗಳು ಕೆಲಸದ ಸ್ಥಳದಲ್ಲಿ ಸಂತೋಷ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಹುದು ಎಂದು ಸಂಶೋಧನಾ ವರದಿ ಹೇಳಿದೆ.

‘ಲೈಂಗಿಕ’ ರಜೆ ಟ್ರೆಂಡ್:

ಯಾರಾದರೂ ‘ದೈಹಿಕ ಸಂಪರ್ಕ’ಕ್ಕೆಂದೇ ರಜೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ ಅದು ಅನಾರೋಗ್ಯ ರಜೆ ತೆಗೆದುಕೊಂಡಷ್ಟೇ ಸಾಮಾನ್ಯವಾಗುತ್ತದೆಯೇ?

ಎಡುಬರ್ಡಿಯ ಇತ್ತೀಚಿನ ಸಂಶೋಧನೆಯು ಈ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ ಎಂದು ತೋರಿಸುತ್ತದೆ. ಜೆನ್ ಝಡ್‌ನಿಂದ ಬೇಬಿ ಬೂಮರ್ಸ್‌ವರೆಗಿನ ಎಲ್ಲಾ ತಲೆಮಾರಿನ ಉದ್ಯೋಗಿಗಳು ಈ ಐಡಿಯಾವನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.

ಈ ಅಧ್ಯಯನದ ಪ್ರಕಾರ, ದೈಹಿಕ ಸಂಪರ್ಕ ಆರೋಗ್ಯವು ಈಗ ವೈಯಕ್ತಿಕ ವಿಷಯವಲ್ಲ. ಆದರೆ ಕಚೇರಿ ತೃಪ್ತಿ ಮತ್ತು ಮಾನಸಿಕ ಆರೋಗ್ಯದ ಪ್ರಮುಖ ಭಾಗವಾಗಿದೆ. ಜೆನ್ ಝಡ್‌ನ 38% ಉದ್ಯೋಗಿಗಳು ಕಚೇರಿಯಲ್ಲಿ ದೈಹಿಕ ಸಂಪರ್ಕ ಕಲ್ಪನೆಯಿಂದ ಆಕರ್ಷಿತರಾಗಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ವರ್ಕ್ ಫ್ರಂ ಹೋಂ ನಂತರ ಹೆಚ್ಚಿದ ಅರಿವು
ಮನೆಯಿಂದ ಕೆಲಸ ಮಾಡುವುದರಿಂದ ಜೆನ್ ಝಡ್ ಉದ್ಯೋಗಿಗಳು ತಮ್ಮ ಲೈಂಗಿಕ ಸಂಪರ್ಕ ವಿಚಾರದ ಬಗ್ಗೆ ಹೆಚ್ಚು ಗಮನಹರಿಸಲು ಅವಕಾಶ ನೀಡಿದೆ ಎಂದು ವರದಿ ಹೇಳುತ್ತದೆ.

50%ಕ್ಕಿಂತ ಹೆಚ್ಚು ರಿಮೋಟ್ ಕೆಲಸಗಾರರು ಮನೆಯಿಂದ ಕೆಲಸ ಮಾಡುವಾಗ ತಮ್ಮ ಆ ಚಟುವಟಿಕೆ ಮತ್ತು ಸಮತೋಲನವು ಉತ್ತಮವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಮನೆಯಿಂದ ಕೆಲಸ ಮಾಡುವ ಜನರು ಆರಾಮದಾಯಕವಾಗಿದ್ದರೆ, ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ‘ಖಾಸಗಿ ಸ್ಥಳ’ದ ಬೇಡಿಕೆ ಹೆಚ್ಚುತ್ತಿದೆ. 38% ಜೆನ್ ಝಡ್ ಉದ್ಯೋಗಿಗಳು ಕಚೇರಿಯಲ್ಲಿ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಖಾಸಗಿ ಸ್ಥಳಗಳು ಇರಬೇಕು ಎಂದು ಹೇಳಿದ್ದಾರೆ.

ಅದಕ್ಕೋಸ್ಕರವೇ ರಜೆ!
ತಮ್ಮ ಸಂಗಾತಿಯೊಡನೆ ದೈಹಿಕ ಸಂಪರ್ಕ ಬೆಳೆಸುವುದಕ್ಕೆಂದೇ ರಜೆ ತೆಗೆದುಕೊಂಡ ಉದ್ಯೋಗಿಗಳು ಕಚೇರಿಗೆ ಹಿಂತಿರುಗಿದಾಗ ಹೆಚ್ಚು ಉಲ್ಲಾಸದಿಂದಿರುತ್ತಾರೆ ಎಂದು ಸಂಶೋಧನೆ ಕಂಡುಹಿಡಿದಿದೆ.

ಖಾಸಗಿ ಕ್ಷಣಗಳ ಸಮತೋಲನ ಕಾಪಾಡಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳುವ ಜಿಪ್ ಹೆಲ್ತ್‌ನ ಹಳೆಯ ವರದಿಯೊಂದಿಗೆ ಈ ಫಲಿತಾಂಶಗಳು ಹೊಂದಿಕೆಯಾಗುತ್ತವೆ.

ಅನಾರೋಗ್ಯದ ಸಮಯದಲ್ಲಿ ನಮಗೆ ರಜೆ ಸಿಗುತ್ತದೆ. ಹಾಗಾದರೆ ಭಾವನಾತ್ಮಕ ಮತ್ತು ಸಂಬಂಧದ ಆರೋಗ್ಯಕ್ಕೆ ಏಕೆ ಸಿಗಬಾರದು ಎಂದು ಎಡುಬರ್ಡಿ ಸಂಶೋಧನೆ ಪ್ರಶ್ನಿಸಿದೆ.

ಪೀಳಿಗೆಯ ಅಂತರ ಕಡಿಮೆ: ಮಿಲೇನಿಯಲ್ಸ್ ಮತ್ತು ಬೇಬಿ ಬೂಮರ್ಸ್ ಕೂಡ ಒಟ್ಟಿಗೆ
ಈ ಟ್ರೆಂಡ್ ಕೇವಲ ಜೆನ್ ಝಡ್‌ಗೆ ಸೀಮಿತವಾಗಿಲ್ಲ. ಮಿಲೇನಿಯಲ್ಸ್ ಮತ್ತು ಬೇಬಿ ಬೂಮರ್ಸ್ ಕೂಡ ಕಚೇರಿ ಸಂಸ್ಕೃತಿಯಲ್ಲಿ ಲೈಂಗಿಕ ಆರೋಗ್ಯವನ್ನು ರಜೆಯಾಗಿ ಪರಿಗಣಿಸಬೇಕು ಎಂಬ ಐಡಿಯಾವನ್ನು ಬೆಂಬಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

TAGGED:'S*x leave' trend is increasing in offices!
Share This Article
Facebook Twitter Copy Link Print
Previous Article Traffic Alert ಎರಡು ದಿನ ಹೆಬ್ಬಾಳ ಫ್ಲೈಓವರ್ ಬಂದ್
Next Article Police ride on spa center ಸ್ಪಾ ಸೆಂಟರ್ ಮೇಲೆ ದಾಳಿ: ಬಾಂಗ್ಲಾ ಮೂಲದ ಯುವತಿ ಪೊಲೀಸ್ ವಶಕ್ಕೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?