newsics.com
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪಾ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಹೆಚ್ಚುತ್ತಿದ್ದು, ಸಿಸಿಬಿ ಪೊಲೀಸರು ರಿಚ್‌ಮಂಡ್ ಟೌನ್‌ನಲ್ಲಿರುವ Pixies Spa ಮೇಲೆ ದಾಳಿ ನಡೆಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದ ಮೇಲೆ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಬಾಂಗ್ಲಾದೇಶ ಮೂಲದ ಡಿಂಪಲ್ ಎಂಬ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಈಕೆ ಬಾಂಗ್ಲಾದೇಶದ ಜಯಶೋರ್ ಜಿಲ್ಲೆಯ ಕುಲ್ನಾ ಪ್ರದೇಶಕ್ಕೆ ಸೇರಿದವಳು ಎನ್ನಲಾಗಿದೆ.
ಪ್ರಸ್ತುತ ಸಿಸಿಬಿ ಪೊಲೀಸರು ಸ್ಪಾದಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದೆ.
S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!
Akhila Pajimannu: ಗಾಯಕಿ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು – ವಿಚ್ಛೇದನದ ಬಾಗಿಲು ತಟ್ಟಿದ ಸುಂದರಿಯ ಸಂಸಾರ