S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!

newsics.com ಲೈಂಗಿಕ ಸಂಪರ್ಕ ಹೊಂದಲೆಂದೇ ಉದ್ಯೋಗಿಗಳು ರಜೆ ಪಡೆಯುತ್ತಿದ್ದಾರೆ ಎಂದು ಎಡುಬರ್ಡಿ ಸಂಶೋಧನೆ ಹೇಳಿದೆ. ಜೆನ್ ಝಡ್‌ನಿಂದ ಬೇಬಿ ಬೂಮರ್ಸ್‌ವರೆಗೆ ಎಲ್ಲರೂ ಆಫೀಸ್‌ನಲ್ಲಿ ‘ದೈಹಿಕ ಸಂಪರ್ಕ ನಡೆಸಲೆಂದೇ ರಜೆಗೆ ಬೆಂಬಲ ನೀಡುತ್ತಿದ್ದಾರೆ. ಲೈಂಗಿಕ ರಜೆಗಳು ಕೆಲಸದ ಸ್ಥಳದಲ್ಲಿ ಸಂತೋಷ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಹುದು ಎಂದು ಸಂಶೋಧನಾ ವರದಿ ಹೇಳಿದೆ. ‘ಲೈಂಗಿಕ’ ರಜೆ ಟ್ರೆಂಡ್: ಯಾರಾದರೂ ‘ದೈಹಿಕ ಸಂಪರ್ಕ’ಕ್ಕೆಂದೇ ರಜೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ ಅದು ಅನಾರೋಗ್ಯ ರಜೆ ತೆಗೆದುಕೊಂಡಷ್ಟೇ ಸಾಮಾನ್ಯವಾಗುತ್ತದೆಯೇ? ಎಡುಬರ್ಡಿಯ ಇತ್ತೀಚಿನ ಸಂಶೋಧನೆಯು ಈ … Continue reading S*x leave’ trend ಕಚೇರಿಗಳಲ್ಲಿ ಹೆಚ್ಚುತ್ತಿದೆ ‘ಲೈಂಗಿಕ ರಜೆ’ ಟ್ರೆಂಡ್! ಕಚೇರಿಗಳಲ್ಲೂ ಇರಬೇಕಂತೆ ‘ಖಾಸಗಿ ಸ್ಥಳ’!