newsics.com
ಮೈಸೂರು: ಕನ್ನಡಿಗ, ಬಹುಭಾಷಾ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಮಂಗಳವಾರ (ಜು.9) ವಿಧಿವಶರಾದರು.
ಅಜ್ಜಿಯ ಅವರಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹೋದರರ ಜತೆ ಪ್ರಭುದೇವ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದಾರೆ.

97 ವರ್ಷದ ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೂರ ಗ್ರಾಮದಲ್ಲಿ ಅಜ್ಜಿ ನಿಧನರಾದರು. ದೂರ ಗ್ರಾಮದಲ್ಲಿ ಬುಧವಾರ (ಜು.10) ಸಂಜೆ ಅಜ್ಜಿ ಪುಟ್ಟಮ್ಮಣ್ಣಿ ಅಂತ್ಯಕ್ರಿಯೆ ನಡೆಯಲಿದೆ.
ಪುಟ್ಟಮ್ಮಣ್ಣಿ ಅವರು ಪ್ರಭುದೇವ ತಾಯಿ ಮಹಾದೇವಮ್ಮ ಅವರ ತಾಯಿ.
ನಟ ದರ್ಶನ್‌ಗೆ ಸದ್ಯಕ್ಕಂತೂ ಮನೆ ಊಟ ಸಿಗಲ್ಲ, ಜು.18ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕಾರು ಮಾರಾಟದಲ್ಲಿ ಭಾರೀ ಕುಸಿತ: 60 ಸಾವಿರ ಕೋಟಿ ಮೌಲ್ಯದ 9.5 ಲಕ್ಷ ಕಾರುಗಳು ಗೋದಾಮುಗಳಲ್ಲೇ ಬಾಕಿ!
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ ದದ್ದಲ್, ಮಾಜಿ ಸಚಿವ ನಾಗೇಂದ್ರ ಮನೆ ಸೇರಿ 18 ಕಡೆ ಇಡಿ ದಾಳಿ
ಡಬಲ್ ಡೆಕ್ಕರ್ ಬಸ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ: 18 ಪ್ರಯಾಣಿಕರ ಸಾವು, 19 ಮಂದಿಗೆ ಗಾಯ
ಸಮ್ಮತ ಲೈಂಗಿಕ ಸಂಪರ್ಕಕ್ಕೆ ವಯಸ್ಸಿನ ಮಿತಿ ಏರಿಕೆ: ಜನರಿಗಿಲ್ಲ ಮಾಹಿತಿ- ಸುಪ್ರೀಂ ಕೋರ್ಟ್ ಹೇಳಿಕೆ