ಕಾರು ಮಾರಾಟದಲ್ಲಿ ಭಾರೀ ಕುಸಿತ: 60 ಸಾವಿರ ಕೋಟಿ ಮೌಲ್ಯದ 9.5 ಲಕ್ಷ ಕಾರುಗಳು ಗೋದಾಮುಗಳಲ್ಲೇ ಬಾಕಿ!

newsics.com ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಇದರ ಪರಿಣಾಮ ದೇಶಾದ್ಯಂತ ಕಾರು ಮಾರಾಟಗಾರರ ಬಳಿ 60,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಕಾರು ಸಂಗ್ರಹ ಉಳಿದುಕೊಂಡಿದೆ ಎಂದು ವರದಿಗಳು ತಿಳಿಸಿವೆ. ಕೋವಿಡ್‌-19ರ ನಂತರ ಕಾರು ಮತ್ತು ಎಸ್‌ಯುವಿ ವಾಹನಗಳ ಬೇಡಿಕೆ ವಿಪರೀತ ಏರಿಕೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಕಾರುಗಳ ಉತ್ಪಾದನೆ ಹೆಚ್ಚಳ ಮಾಡಿದ್ದವು. ಕೆಲ ಕಾಲ ಬೇಡಿಕೆಯೂ ಉತ್ತಮವಾಗಿಯೇ ಇತ್ತು. ಲೋಕಸಭಾ ಚುನಾವಣೆ ವೇಳೆ ಸ್ವಲ್ಪ ಇಳಿದಿದ್ದ ಮಾರಾಟ, ಫಲಿತಾಂಶದ … Continue reading ಕಾರು ಮಾರಾಟದಲ್ಲಿ ಭಾರೀ ಕುಸಿತ: 60 ಸಾವಿರ ಕೋಟಿ ಮೌಲ್ಯದ 9.5 ಲಕ್ಷ ಕಾರುಗಳು ಗೋದಾಮುಗಳಲ್ಲೇ ಬಾಕಿ!