newsics.com
ಸ್ವಾಮೀಜಿಯೋರ್ವರು ಮೊಸಳೆಯ ಮೇಲೆ ಕುಳಿತು ನದಿಯನ್ನು ದಾಟುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅಂದರೆ AI ಸಹಾಯದಿಂದ ಮಾಡಲಾಗಿದೆ. ಈ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಕೆಲವರು ಗ್ರೋಕ್ AI ಅನ್ನು ಪ್ರಶ್ನಿಸಿದಾಗ, ಗ್ರೋಕ್ ಈ ವೀಡಿಯೊವನ್ನು ಕಂಪ್ಯೂಟರ್ ರಚಿತ ಚಿತ್ರಣ (CGI) ಸಹಾಯದಿಂದ ಮಾತ್ರ ಮಾಡಲಾಗಿದೆ ಎಂದು ಉತ್ತರಿಸಿದೆ.
https://x.com/DishaRajput24/status/1932607723855868315?ref_src=twsrc%5Etfw%7Ctwcamp%5Etweetembed%7Ctwterm%5E1932607723855868315%7Ctwgr%5E4aaa8df4f2714800d0fb6b3c19a689d8eb2013a5%7Ctwcon%5Es1_c10&ref_url=https%3A%2F%2Fm.test.in%2F