newsics.com
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದು ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಸತತ ಎರಡು ದಿನಗಳ ಇಳಿಕೆ ಬಳಿಕ ಶುಕ್ರವಾರ ದಿಢೀರ್ ಚಿನ್ನದ ಬೆಲೆ ಹೆಚ್ಚಾಗಿತ್ತು. ಇದೀಗ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,700 ರುಪಾಯಿಯಲ್ಲಿ ಇದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,200 ರೂಪಾಯಿ, ಮುಂಬೈ: 87,200 ರೂಪಾಯಿ, ದೆಹಲಿ: 87,350 ರೂಪಾಯಿ, ಕೋಲ್ಕತ್ತಾ: 87,200 ರೂಪಾಯಿ, ಬೆಂಗಳೂರು: 87,200 ರೂಪಾಯಿ, ಹೈದರಾಬಾದ್: 87,200 ರೂಪಾಯಿ, ವಡೋದರಾ: 87,25 ರೂಪಾಯಿ, ಅಹಮದಾಬಾದ್: 87,250 ರೂಪಾಯಿ, ಪುಣೆ: 87,200 ರೂಪಾಯಿ, ಕೇರಳ: 87200 ರೂಪಾಯಿ
ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ
10 ಗ್ರಾಂ: 970ರೂಪಾಯಿ
100 ಗ್ರಾಂ: 9,700 ರೂಪಾಯಿ
1000 ಗ್ರಾಂ: 97,000 ರೂಪಾಯಿ