Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ಹೈಬಿಪಿ ಆಗಿದ್ಯಾ?: ಈ ಫುಡ್ ತಿನ್ನಿ ನಾರ್ಮಲ್ ಆಗುತ್ತೆ..!
ಆರೋಗ್ಯಪ್ರಮುಖ

Health tips ಹೈಬಿಪಿ ಆಗಿದ್ಯಾ?: ಈ ಫುಡ್ ತಿನ್ನಿ ನಾರ್ಮಲ್ ಆಗುತ್ತೆ..!

Share
1 Min Read
SHARE

newsics.com

ಮನುಷ್ಯನಿಗೆ ಲೋ ಬಿಪಿ ಇದ್ದರು ಡೇಂಜರ್.. ಹೈ ಬಿಪಿ ಇದ್ದರು ಡೇಂಜರ್. ಹೀಗಾಗಿಯೇ ಬಿಪಿಯನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಹೆಚ್ಚು ಕೋಪ ಮಾಡಿಕೊಳ್ಳಬಾರದು. ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಲೋ ಬಿಪಿ ಇದ್ದರಂತು ಯಾವಾಗ ಎಲ್ಲಿ ಬೀಳ್ತಾರೆ ಗೊತ್ತಾಗಲ್ಲ.

ಹೈಬಿಪಿ ಇದ್ದರೆ ಪ್ರಾಣಕ್ಕೆ ಅಪಾಯ. ಹೀಗಾಗಿ ಬಿಪಿ ಹೆಚ್ಚಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಹೈ ಬಿಪಿ ಇದ್ದರೆ, ತಕ್ಷಣ ಕಡಿಮೆಯಾಗಬೇಕು ಅಂದ್ರೆ ನಿಮ್ಮ ರೆಗ್ಯುಲರ್ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಸರಿಸಿ.

* ಬಾಳೆಹಣ್ಣು ಎಲ್ಲರಿಗೂ ಗೊತ್ತು ಅಲ್ವಾ. ಇದು ಅಜೀರ್ಣಕ್ರಿಯೆ ಹೊಂದಿರುವವರಿಗೆ ಬೆಸ್ಟ್ ಮದ್ದು ಅನ್ನೋದು ಗೊತ್ತು. ಬರೀ ಜೀರ್ಣಕ್ರಿಯೆ ಸಹಾಯ ಮಾಡೋದಲ್ಲ, ಹೈ ಬಿಪಿ ಕಂಟ್ರೋಲ್ ಮಾಡುವುದಕ್ಕೂ ಉಪಯೋಗಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್‌ ಜಾಸ್ತಿ ಒರುವ ಕಾರಣ ಕಿಡ್ನಿಯಲ್ಲಿರುವ ಸೋಡಿಯಂ ಅನ್ನು ಕಂಟ್ರೋಲ್ ಮಾಡುತ್ತೆ. ಆಗ ದೇಹದಲ್ಲಿನ ರಕ್ತದೊತ್ತಡ ಕಡಿಮೆಯಾಗುತ್ತದೆ.

* ಡಾರ್ಕ್ ಚಾಕ್ಲೆಟ್ ಹಲವು ಕಾಯಿಲೆಗಳಿಗೆ ಔಷಧವಿದ್ದಂತೆ ಇದರಲ್ಲಿ ಹೆಚ್ಚಾಗಿ ಮೆಗ್ನೀಸಿಯಂ ಹಾಗೂ ಫ್ಲಾವನಮ್ಸ್ ಇರುತ್ತೆ. ಇದು ಕೂಡ ಬಿಪಿಯನ್ನು ಕಂಟ್ರೋಲ್ ನಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ.

* ಬಿಟ್ರೂಟ್ ಕೂಡ ಬಿಪಿಯನ್ನ ಕಂಟ್ರೋಲ್ ನಲ್ಲಿಡುತ್ತೆ. ಇದರ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡವನ್ನು ಇಂಪ್ರೂವ್ ಮಾಡುತ್ತೆ. ಹೀಗಾಗಿ ವಾರದಲ್ಲಿ ಎರಡ್ಮೂರ ಸಲವಾದರೂ ಬಿಟ್ರೂಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.

* ದಾಳಿಂಬೆಯನ್ನ ರಕ್ತ ಅಭಿವೃದ್ಧಿ ಆಗುವುದಕ್ಕೂ ತಿನ್ನಿ ಎಂಬ ಸಲಹೆಗಳನ್ನ ಕೇಳಿಯೇ ಇರ್ತೀವಿ. ಈ ದಾಳಿಂಬೆ ಹಣ್ಣನ್ನ ತಿನ್ನುವುದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.

* ಶುಂಠಿ ಕೆಲವು ರೋಗಗಳಿಗೆ ಮದ್ದು ಅಂತಾರೆ. ರಕ್ತದೊತ್ತಡಕ್ಕೂ ಮದ್ದು. ಹೀಗಾಗಿ ಶುಂಠಿಯನ್ನು ದಿನನಿತ್ಯದ ಆಹಾರದಲ್ಲಿ ಸೇವನೆ ಮಾಡಿ.

RAKESH POOJARY: ಮೃತ ರಾಕೇಶ್‌ ಪೂಜಾರಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಕಾಂತಾರ ಸಿನಿಮಾ ತಂಡಕ್ಕೆ ಒತ್ತಾಯ

TAGGED:If you have high blood pressure.. eat this food and it will become normal..!
Share This Article
Facebook Twitter Copy Link Print
Previous Article RAKESH POOJARY: ಮೃತ ರಾಕೇಶ್‌ ಪೂಜಾರಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಕಾಂತಾರ ಸಿನಿಮಾ ತಂಡಕ್ಕೆ ಒತ್ತಾಯ
Next Article High Court ಪತಿಯ ಅನೈತಿಕ ಸಂಬಂಧ ಕ್ರೌರ್ಯವಲ್ಲ: ದೆಹಲಿ ಹೈಕೋರ್ಟ್

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?