Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು!: ಯಾಕೆ?
ರಿಲೇಷನ್‌ಶಿಪ್

Relationship ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಬಾರದು!: ಯಾಕೆ?

Share
2 Min Read
SHARE

newsics.com

ಕುಟುಂಬ ಸಂಸಾರ ಅನ್ನೋ ವಿಚಾರದಲ್ಲಿ ಹೆಂಡತಿಯಾದವಳು ತುಂಬಾನೇ ಪ್ರಬುದ್ಧತೆಯಿಂದ ವರ್ತಿಸುತ್ತಾಳೆ. ಇದೇ ಕಾರಣಕ್ಕೆ ಈ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಕೆಲಸಗಳನ್ನು ಮಾಡುವ ಮೊದಲು ತಪ್ಪದೆ ಹೆಂಡತಿಯ ಮಾತನ್ನು ಹಾಗೂ ಆಕೆಯ ನಿರ್ಧಾರ ಏನೆಂಬುದನ್ನು ಕೇಳಬೇಕಂತೆ.

ನೀವು ಯಾರಿಗಾದರೂ ಸಾಲ ನೀಡುತ್ತೀರಾ ಎಂದಾದರೆ:

ಯಾರಾದರೂ ನಿಮ್ಮ ಬಳಿ ಸಾಲವನ್ನು ಕೇಳಿದರೆ ಅಥವಾ ಯಾರಿಗಾದರೂ ದೊಡ್ಡ ಮೊತ್ತದ ಸಾಲವನ್ನು ಕೊಡಬೇಕು ಎಂದಾದರೆ ಈ ಬಗ್ಗೆ ಮೊದಲು ನೀವು ನಿಮ್ಮ ಹೆಂಡತಿಯ ಬಳಿ ಚರ್ಚಿಸಿ. ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಹೆಂಡತಿ ಈ ವಿಷಯದಲ್ಲಿ ನಿಮಗೆ ಸರಿಯಾದ ಸಲಹೆಯನ್ನೇ ನೀಡುತ್ತಾಳೆ. ಮತ್ತು ಆಕೆಯ ಅನುಮತಿಯಿದ್ದರೆ ಮಾತ್ರ ಇತರರಿಗೆ ಸಾಲವನ್ನು ಕೊಡಿ.

ಹೂಡಿಕೆಯ ವಿಷಯವನ್ನು ಹಂಚಿಕೊಳ್ಳಿ:

ಗಂಡನಾದವನು ಎಲ್ಲಾದರೂ ಹೂಡಿಕೆ ಮಾಡಲು ಬಯಸಿದರೆ ಅಥವಾ ಆಸ್ತಿ ಜಾಗ ಖರೀದಿಸಲು ಬಯಸಿದರೆ ಖಂಡಿತವಾಗಿ ಈ ಬಗ್ಗೆ ಹೆಂಡತಿಗೆ ತಿಳಿಸಲೇಬೇಕು. ಮತ್ತು ಇಲ್ಲಿ ಹೂಡಿಕೆ ಮಾಡುವುದು ಸರಿಯೇ, ನಾನು ಹೂಡಿಕೆ ಮಾಡಬಹುದೇ ಎಂದು ಹೆಂಡತಿಯ ಬಳಿ ಅಭಿಪ್ರಾಯಗಳನ್ನು ಕೇಳಿ. ಇಂತಹ ಸಣ್ಣಪುಟ್ಟ ವಿಷಯಗಳು ನಿಮ್ಮ ದಾಂಪತ್ಯ ಜೀವನವನ್ನು ಕೂಡಾ ಚೆನ್ನಾಗಿಡಲು ಸಹಕಾರಿಯಾಗಿದೆ.

ಎಲ್ಲಾದರೂ ಪ್ರಯಾಣಿಸುತ್ತಿದ್ದರೆ ಹೆಂಡತಿಗೆ ಹೇಳಿ:

ಕೆಲ ಗಂಡಸರು ಎಲ್ಲಾದ್ರೂ ಹೋದ್ರೆ ಅಥವಾ ಯಾವುದೇ ವಿಷಯಗಳನ್ನು ಮಾಡುವಾಗ ಕೂಡಾ ಈ ಬಗ್ಗೆ ಹೆಂಡತಿಗೆ ಹೇಳುವುದಿಲ್ಲ. ಯಾವತ್ತೂ ಹೀಗೆ ಮಾಡಲು ಹೋಗಬೇಡಿ. ನೀವು ಎಲ್ಲಾದ್ರೂ ಫ್ರೆಂಡ್ಸ್‌ ಜೊತೆ ಅಥವಾ ಕೊಲಿಗ್ಸ್‌ ಜೊತೆ ಪ್ರವಾಸ ಹೋಗ್ತಿರಿ ಎಂದಾದ್ರೆ ನಿಮ್ಮ ಹೆಂಡತಿಯ ಬಳಿ ನಾನು ಪ್ರವಾಸ ಹೋಗಬಹುದೇ ಎಂದು ಆಕೆಯ ಅನುಮತಿ ಕೇಳಿ. ಆಕೆಯ ಅಭಿಪ್ರಾಯಗಳಿಗೂ ಕೂಡಾ ಆದ್ಯತೆ ನೀಡಿ.

ಮನೆಗೆ ವಸ್ತುಗಳನ್ನು ಖರೀದಿಸುವಾಗ:

ನೀವು ಮನೆಗೆ ಏನಾದ್ರೂ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದಾದರೆ ಮೊದಲು ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ. ಆಕೆಗೆ ಯಾವ ವಸ್ತು ಸೂಕ್ತ, ಎಂತಹ ವಸ್ತುಗಳನ್ನು ಮನೆಗೆ ಖರೀದಿಸಬೇಕು, ಎಷ್ಟು ಬಜೆಟ್‌ ಒಳಗೆ ಖರೀದಿಸಬೇಕು ಇವೆಲ್ಲವೂ ಗೊತ್ತಿರುತ್ತದೆ. ಹಾಗಿರುವಾಗ ಮನೆಗೆ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ.

ಮಕ್ಕಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ:

ಮಕ್ಕಳ ಜವಾಬ್ದಾರಿ ಗಂಡ ಮತ್ತು ಹೆಂಡತಿ ಇಬ್ಬರದ್ದೂ ಆಗಿರುತ್ತದೆ. ಹೀಗಿರುವಾಗ ಮಕ್ಕಳ ಭವಿಷ್ಯಕ್ಕಾಗಿ ಗಂಡ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಅವನು ಹೆಂಡತಿಯ ಅಭಿಪ್ರಾಯವನ್ನು ಕೇಳಬೇಕು ಮತ್ತು ಅನುಮತಿಯನ್ನು ಪಡೆಯಬೇಕು. ಹೆಂಡತಿಯಾದವಳಿಗೆ ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ಅರಿವಿರುವ ಕಾರಣ ಈ ವಿಚಾರದಲ್ಲಿ ಆಕೆ ಸೂಕ್ತವಾದ ಸಲಹೆಗಳನ್ನೇ ನೀಡುತ್ತಾಳೆ.

ಬ್ರೇಕಪ್ ಎಂದಿದ್ದಕ್ಕೆ ಪ್ರಿಯಕರನ ಕೈ ಬೆರಳನ್ನೇ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟ ಯುವತಿ

TAGGED:Relationship A husband should not do these things without asking his wife!: Why?
Share This Article
Facebook Twitter Copy Link Print
Previous Article ಬ್ರೇಕಪ್ ಎಂದಿದ್ದಕ್ಕೆ ಪ್ರಿಯಕರನ ಕೈ ಬೆರಳನ್ನೇ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟ ಯುವತಿ
Next Article harassment 4 ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ

Popular Posts

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?