newsics.com
ಕ್ಯಾಲಿಫೋರ್ನಿಯಾ: ಭಾರತದ ಮನವಿ ಧಿಕ್ಕರಿಸಿ ಐಎಂಎಫ್ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಿದೆ.
ಎರಡು ಪ್ಯಾಕೇಜ್‌ಗಳಲ್ಲಿ ಸಾಲ ನೀಡಲು ಶುಕ್ರವಾರ ನಡೆದ ಐಎಂಎಫ್ ಸಭೆ ನಿರ್ಧರಿಸಿದೆ.
19 ಸಾವಿರ ಕೋಟಿ ರೂ. ಸಾಲು ಮಂಜೂರು ಮಾಡಲು ಸಭೆ ಸಮ್ಮತಿಸಿದೆ ಎಂದು ವರದಿಗಳು ಹೇಳಿವೆ.
ಹೀಗಾಗಿ ಪಾಕಿಸ್ತಾನದ ಯುದ್ಧೋತ್ಸಾಹ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.