Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Pahalgam terror attack ಮುಂಬೈನ ಶೌಚಾಲಯದ ಗೋಡೆಗಳ ಮೇಲೆ ಪಾಕಿಸ್ತಾನಿ ನಟಿಯ ಫೋಟೋಗಳು
ದೇಶ

Pahalgam terror attack ಮುಂಬೈನ ಶೌಚಾಲಯದ ಗೋಡೆಗಳ ಮೇಲೆ ಪಾಕಿಸ್ತಾನಿ ನಟಿಯ ಫೋಟೋಗಳು

Share
1 Min Read
SHARE

newsics.com

ಜಮ್ಮು-ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದಾರೆ. ಉಗ್ರರ ಈ ರಕ್ತದಾಹಕ್ಕೆ 26 ಭಾರತೀಯರು ಅಸುನೀಗಿದ್ದಾರೆ. ಕಾಶ್ಮೀರದಲ್ಲಿ ನಡೆದ ನರಮೇಧಕ್ಕೆ ದೇಶದಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ ಮುಂಬೈನ ಸಾರ್ವಜನಿಕ ಶೌಚಾಲಯಗಳಲ್ಲಿ ಪಾಕಿಸ್ತಾನಿ ನಟಿಯೊಬ್ಬರ ಫೋಟೋಗಳು ಕಂಡುಬಂದಿವೆ.ಮುಂಬೈ ಮೂಲದ ಕಾರ್ಯಕರ್ತ ಫೈಜಾನ್ ಅನ್ಸಾರಿ ಮಹಿರಾ ಅವರ ಫೋಟೋಗಳನ್ನು ಶೌಚಾಲಯಗಳಲ್ಲಿ ಅಂಟಿಸಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಲು ಇದೊಂದು ಮಾರ್ಗ ಎಂದು ಅವರು ಹೇಳಿದ್ದಾರೆ.ಈ ನಟಿ ಮಹಿರಾ ಖಾನ್ ಶಾರುಖ್ ಖಾನ್ ಜೊತೆ ‘ರಯೀಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಮಹಿರಾ ಮಾತ್ರವಲ್ಲ, ಹಾನಿಯಾ ಆಮಿರ್, ಫವಾದ್ ಖಾನ್, ಆತಿಫ್ ಅಸ್ಲಂ ಮತ್ತು ‘ಪಸೂರಿ’ ಖ್ಯಾತಿಯ ಅಲಿ ಸೇಠಿ ಫೋಟೋಗಳನ್ನು ಸಹ ಶೌಚಾಲಯಗಳಲ್ಲಿ ಅಂಟಿಸುವುದಾಗಿ ಫೈಜಾನ್ ಹೇಳಿದ್ದಾರೆ.ಮಹಿರಾ ಖಾನ್ 2006 ರಿಂದ ಮನರಂಜನಾ ಲೋಕದಲ್ಲಿದ್ದಾರೆ.

ರೇಡಿಯೋ ಜಾಕಿಯಾಗಿ ಆರಂಭಿಸಿ, 2011 ರಲ್ಲಿ ‘ಬೋಲ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ‘ಹಮ್ಸಫರ್’ ಧಾರಾವಾಹಿ ಪ್ರಸಾರವಾಯಿತು.

ಫೋಟೋಗಳನ್ನು ಶೌಚಾಲಯಗಳಲ್ಲಿ ಅಂಟಿಸುವ ಮೂಲಕ ಪಾಕಿಸ್ತಾನ ಕೇವಲ ಶೌಚಾಲಯ ಸ್ವಚ್ಛಗೊಳಿಸಲು ಯೋಗ್ಯ ಎಂಬ ಸಂದೇಶ ರವಾನಿಸಲು ಬಯಸುತ್ತಾರೆ.

TAGGED:#Photos #Pakistani #actress #toilet #walls #Mumbai #Pahalgam #terror #attack
Share This Article
Facebook Twitter Copy Link Print
Previous Article ಸುಹಾಸ್ ಶೆಟ್ಟಿಯನ್ನು ಕೊಂದವರನ್ನು ಕೊಚ್ಚಿ ಕೊಲ್ಲುತ್ತೇವೆ ಎಂದು ಪೋಸ್ಟ್ : ಯುವಕನ ವಿರುದ್ಧ ದೂರು ದಾಖಲು
Next Article ಭಾರತ-ಪಾಕ್ ನಡುವೆ ಹೆಚ್ಚಿದ ಉದ್ವಿಗ್ನತೆ: ಶಸ್ತ್ರಾಸ್ತ್ರ ತಯಾರಿಕೆ ನೌಕರರ ರಜೆ ರದ್ದುಗೊಳಿಸಿದ ಭಾರತೀಯ ಕಂಪನಿಗಳು

Popular Posts

Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

2 Min Read

Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ

2 Min Read

Spice Price Hike ಗಗನಕ್ಕೇರಿದ ಮಸಾಲೆ ಪದಾರ್ಥಗಳ ಬೆಲೆ, ಕಂಗಾಲಾದ ಜನಸಾಮಾನ್ಯರು

2 Min Read

Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ

1 Min Read

You Might Also Like

ಪ್ರಮುಖCrimeದೇಶ

Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು

2 Min Read
ಪ್ರಮುಖCrimeದೇಶ

Shocking ಪ್ಯಾಂಟ್ ನಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಬಿಸಿ ಚಾಕುವಿನಿಂದ ಸುಟ್ಟ ಶಿಕ್ಷಕಿ

1 Min Read
ಕರ್ನಾಟಕದೇಶ

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read
ದೇಶ

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?