newsics.com
ಬೆಂಗಳೂರು: ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ.
ಆಭರಣ ಚಿನ್ನದ ಬೆಲೆ ಇವತ್ತು 35 ರೂ ತಗ್ಗಿದೆ. ಇದರೊಂದಿಗೆ ಎರಡು ದಿನದಲ್ಲಿ 50 ರೂ ಇಳಿಕೆ ಆಗಿದೆ. . ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,180 ರುಪಾಯಿ ಆಗಿದೆ ಇದೆ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 87,200 ರುಪಾಯಿ ಆಗಿದೆ.24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 95,180 ರೂಪಾಯಿ ಆಗಿದ್ದು,18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 71,350 ರೂಪಾಯಿ.ಬೆಳ್ಳಿ ಬೆಲೆ 10 ಗ್ರಾಂಗೆ 998 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,180 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 998 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,200 ರೂ
- ಚೆನ್ನೈ: 87,200 ರೂ
- ಮುಂಬೈ: 87,200 ರೂ
- ದೆಹಲಿ: 87,350 ರೂ
- ಕೋಲ್ಕತಾ: 87,200 ರೂ
- ಕೇರಳ: 87,200 ರೂ
- ಅಹ್ಮದಾಬಾದ್: 87,250 ರೂ
- ಜೈಪುರ್: 87,350 ರೂ
- ಲಕ್ನೋ: 87,350 ರೂ
- ಭುವನೇಶ್ವರ್: 87,200 ರೂ
https://www.newsics.com/2025/04/15/is-it-good-luck-for-some-people-to-wear-this-watch/