Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Snake Bite : ಬೇಸಿಗೆಯಲ್ಲಿ ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿ
ಲೈಫ್‌ಸ್ಟೈಲ್

Snake Bite : ಬೇಸಿಗೆಯಲ್ಲಿ ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿ

Share
1 Min Read
SHARE

newsics.com

ಬಿಸಿಲ ಬೇಗೆ ಹೆಚ್ಚುತ್ತಿರುವ ಈ ಬೇಸಿಗೆಯು ಕೇವಲ ಮನುಷ್ಯರಿಗಷ್ಟೇ ಅಲ್ಲ, ಹುತ್ತದೊಳಗೆ, ಭೂಮಿಯೊಳಗೆ ಹೊಕ್ಕಿರುವ ಹಾವುಗಳಿಗೂ ಭೂತಾಪ ಜಿವಸಂಕಟ ಸೃಷ್ಟಿಸಿದೆ. ಇವುಗಳಿಗೆ ಭೂಮಿಯೊಳಗೆ ಇರಲಾಗದೇ ಈ ಸಮಯದಲ್ಲಿ ಹೊರಗೆ ಬರುವುದೇ ಹೆಚ್ಚು.

ಬೇಸಿಗೆ ಕಾಲ ಈ ಸಮಯದಲ್ಲಿ ಹಾವು ಕಚ್ಚುವುದಿಲ್ಲ. ಅದರ ಹಾವಳಿ ತುಂಬಾ ಕಡಿಮೆ ಎಂದರ್ಥವಲ್ಲ. ಬೇಸಿಗೆಯಲ್ಲೂ ಬಿಸಿಲಿನ ತಾಪಮಾನ ಸಹಿಸಲಾಗದೇ ಹಾವುಗಳು ಪೊದೆಗಳಿಂದ, ಹುತ್ತಗಳಿಂದ ಹೊರಗೆ ಬರುತ್ತವೆ. ಈ ಸೀಸನ್ನಲ್ಲಿಯೂ ಅವುಗಳ ಹಾವಳಿ ಹೆಚ್ಚಾಗಿಯೇ ಇರುತ್ತದೆ.

ಈ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳು ಹೊರಗೆ ಆಟವಾಡುವಾಗ ಅವರ ಬಗ್ಗೆ ಕಾಳಜಿವಹಿಸಬೇಕು. ಇಲ್ಲದಿದ್ದರೆ ಮಕ್ಕಳು ಹಾವಿನ ಕಡಿತಕ್ಕೆ ಒಳಗಾಗಬಹುದು. ಹೀಗೆ ಹಾವು ಕಚ್ಚಿದಾಗ ಎಷ್ಟೋ ಮಂದಿಗೆ ಈ ಸಮಯದಲ್ಲಿ ಏನು ಮಾಡಬೇಕೆಂದು ತಿಳಿದಿರುವುದಿಲ್ಲ.

ಹಾವು ಕಡಿತದ ಲಕ್ಷಣಗಳು ಯಾವುವು ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಎಂಬುವುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಅಲ್ಲದೇ ವೈದ್ಯರ ಬಳಿಗೆ ಕಡಿತಕ್ಕೊಳಗಾದವರನ್ನು ಕರೆದುಕೊಂಡು ಹೋಗುವುದಕ್ಕೂ ಮುನ್ನ ಅವರಿಗೆ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ತಿಳಿಯುವುದು ಸಹ ಅಗತ್ಯವಾಗಿದೆ.

ಹಾವು ಕಚ್ಚಿರುವುದು ಪತ್ತೆಯಾದ ತಕ್ಷಣವೇ ವ್ಯಕ್ತಿಯನ್ನು ಹಾವಿನಿಂದ ದೂರ ಕರೆದೊಯ್ದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ. ಎದೆ ಭಾಗದಡಿ ಹಾವು ಕಚ್ಚಿದ್ದರೆ, ಆ ವ್ಯಕ್ತಿಯನ್ನು ಮಲಗಿಸಬೇಕು. ವಿಷ ಹರಡುವುದನ್ನು ತಡೆಯಲು ವ್ಯಕ್ತಿಯನ್ನು ಶಾಂತವಾಗಿರಿಸಬೇಕು.

ನಂತರ ಗಾಯವನ್ನು ಸ್ವಚ್ಛವಾದ ಬ್ಯಾಂಡೇಜ್‌ನಿಂದ ಮುಚ್ಚಿ ಮತ್ತು ದಾರದಿಂದ ಬಿಗಿಯಾಗಿ ಕಟ್ಟಿ. ಒಂದು ವೇಳೆ ಹಾವು ನಿಮ್ಮ ಕಾಲಿಗೆ ಕಚ್ಚಿದರೆ, ನೀವು ನಿಮ್ಮ ಬೂಟುಗಳನ್ನು ತೆಗೆದು ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು.

ವೈದ್ಯರು ಔಷಧಿ ನೀಡಲು ಹೇಳುವವರೆಗೂ ಯಾವುದೇ ಔಷಧಿ ನೀಡಬೇಡಿ, ಹೃದಯದ ಮೇಲ್ಭಾಗದಲ್ಲಿರುವ ಗಾಯವನ್ನು ಕತ್ತರಿಸಲು ಪ್ರಯತ್ನಿಸಬೇಡಿ, ವಿಷವನ್ನು ಹೀರಲು ಪ್ರಯತ್ನಿಸಬೇಡಿ, ಗಾಯಕ್ಕೆ ಐಸ್ ಹಚ್ಚಬೇಡಿ, ಕೆಫೀನ್ ಅಥವಾ ಆಲ್ಕೋಹಾಲ್ ಇರುವ ಯಾವುದನ್ನೂ ನೀಡಬೇಡಿ.

https://www.newsics.com/2025/04/14/hombale-films-gives-a-hint-about-kgf-3/

TAGGED:#SnakeBite #helath #doctor #suggestion #summer
Share This Article
Facebook Twitter Copy Link Print
Previous Article Hombale Films ಕೆಜಿಎಫ್ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌
Next Article Shami no more ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದ್ದ ಹಿರಿಯ ಪತ್ರಕರ್ತ ಶಾಮಿ ಇನ್ನಿಲ್ಲ

Popular Posts

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

You Might Also Like

ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Best Health Tips | ಪ್ರತಿದಿನ 30 ನಿಮಿಷ ನಡೆದರೆ ದೇಹದಲ್ಲಿ ಆಗುವ ಬದಲಾವಣೆಗಳು

3 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Menstrual Cycle ಲ್ಯಾಪ್‌ಟಾಪ್ ಸ್ಕ್ರೀನ್ ಹಾಗೂ ಒತ್ತಡದಿಂದ ಪಿರಿಯಡ್ಸ್ ಲೇಟ್ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಪರಿಹಾರ

2 Min Read
ಪ್ರಮುಖಆರೋಗ್ಯ

Liver Disease Symptoms ನಿಮ್ಮ ಚರ್ಮದ ಮೇಲಿದೆಯೇ ಈ ಬದಲಾವಣೆ? ಲಿವರ್ ಅಪಾಯದಲ್ಲಿದೆ ಎನ್ನುತ್ತವೆ ಈ 5 ಎಚ್ಚರಿಕೆಯ ಚಿಹ್ನೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?