Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral video ಏಕಕಾಲದಲ್ಲಿ ಮೂರು ಹಾವುಗಳ ನೃತ್ಯ: ಮನಮೋಹಕ ದೃಶ್ಯ ಸೆರೆ
ವೈರಲ್

Viral video ಏಕಕಾಲದಲ್ಲಿ ಮೂರು ಹಾವುಗಳ ನೃತ್ಯ: ಮನಮೋಹಕ ದೃಶ್ಯ ಸೆರೆ

Share
1 Min Read
SHARE

newsics.com

ಹಾವುಗಳ ಜಗತ್ತಿನ ಕುರಿತಾದ ಹತ್ತು ಹಲವಾರು ಕುತೂಹಲಕಾರಿ ಸಂಗತಿಗಳನ್ನು ಮೈ ರೋಮಾಂಚನಗೊಳ್ಳುವ ರೀತಿಯಲ್ಲಿ ಪುಣೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಇತ್ತೀಚೆಗೆಮೂರು ಹಾವುಗಳು ಒಟ್ಟಾಗಿ ಕುಣಿಯುತ್ತಿರುವ ಅತ್ಯಂತ ಅಪರೂಪದ ಮತ್ತು ಮನಮೋಹಕ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏಪ್ರಿಲ್ 10 ರಂದು ಈ ಅದ್ಭುತ ದೃಶ್ಯಾವಳಿ ಕಂಡುಬಂದಿದ್ದು, ಇದನ್ನು ಯಾರೋ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಎರಡು ಬೂದು ಬಣ್ಣದ ಮತ್ತು ಒಂದು ಹಳದಿ ಬಣ್ಣದ ಒಟ್ಟು ಮೂರು ಹಾವುಗಳು ಒಂದೇ ಸ್ಥಳದಲ್ಲಿ ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಹೆಣೆದುಕೊಂಡು ನೃತ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅಸಾಮಾನ್ಯ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದವರೆಲ್ಲರೂ ಅಚ್ಚರಿಯಿಂದ ಕೊಂಡಾಡುತ್ತಿದ್ದಾರೆ.

ಮೂರು ಹಾವುಗಳು ಒಟ್ಟಾಗಿ ಈ ರೀತಿ ನೃತ್ಯ ಮಾಡುವ ದೃಶ್ಯ ನಿಜಕ್ಕೂ ಅಪರೂಪವಾಗಿದ್ದು, ಪ್ರಕೃತಿ ಪ್ರೇಮಿಗಳ ಗಮನ ಸೆಳೆದಿದೆ.

https://x.com/Dineshtripthi/status/1910195612332548452?ref_src=twsrc%5Etfw%7Ctwcamp%5Etweetembed%7Ctwterm%5E1910195612332548452%7Ctwgr%5Ed898a275364b85d3187857c77b36353be07289ac%7Ctwcon%5Es1_c10&ref_url=https%3A%2F%2Fkannadadunia.com%2Fsnake-dance-caught-on-camera-in-pune-3-serpents-seen-performing-traditional-and-rare-sarpmani-video-goes-viral%2F

https://www.newsics.com/2025/04/11/four-members-of-the-same-family-found-hanging/

TAGGED:#snakes #dancing #viralvideo #nature #socialmedia
Share This Article
Facebook Twitter Copy Link Print
Previous Article Shocking ಒಂದೇ ಕುಟುಂಬದ ನಾಲ್ವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
Next Article Video ಬೆಕ್ಕನ್ನು ರಕ್ಷಿಸಲು ಹೋಗಿ ಟ್ರಕ್‌ ಡಿಕ್ಕಿಯಾಗಿ ವ್ಯಕ್ತಿ ಸಾವು: ಆಘಾತಕಾರಿ ವಿಡಿಯೊ ನೋಡಿ

Popular Posts

Bizarre case ಪತ್ನಿ ಆತ್ಮಹ*ತ್ಯೆ ಮಾಡಿಕೊಳ್ಳುವುದನ್ನೂ ವಿಡಿಯೋ‌ ಮಾಡಿದ ಪತಿ! ಬಾಗಲಕೋಟೆಯಲ್ಲಿ ವಿಲಕ್ಷಣ ಪ್ರಕರಣ

1 Min Read

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

Parliament Speec ಪ್ರಹ್ಲಾದ್ ಜೋಶಿ ನೇಮಕದ ವಿರುದ್ಧ ಪ್ರಿಯಾಂಕಾ ವಾದ್ರಾ ಕಿಡಿ; ಲೋಕಸಭೆಯಲ್ಲಿ ಕ್ಷಮೆಯಾಚನೆಗೆ ಕೇಂದ್ರ ಸಚಿವರ ಪಟ್ಟು

1 Min Read

Health Tips ಕಾಫಿ ಸೇವನೆಯಿಂದ ತಲೆನೋವು ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಕೆಫೀನ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

1 Min Read

You Might Also Like

ಕರ್ನಾಟಕವೈರಲ್

Bangalore Police Action ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ‘ನಿನ್ನ ರೇಟ್ ಎಷ್ಟು?’ ಎಂದು ಪ್ರಶ್ನೆ; ವಿಡಿಯೊ ವೈರಲ್ ಆದ ಬೆನ್ನಲ್ಲೇ ಆರೋಪಿ ಬಂಧನ

2 Min Read
ದೇಶಪ್ರಮುಖವೈರಲ್

Dharmendra Pradhan Resign Hidden Secret ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೂ ಮುನ್ನ ಕೇಂದ್ರದ ಮಹತ್ವದ ಆಫರ್: ಖಾತೆ ಬದಲಾಯಿಸಲು ಸಿದ್ಧ ಎಂದ ಸರ್ಕಾರ, ಆದರೆ CJP ಒಪ್ಪಲಿಲ್ಲ!

2 Min Read
ಕರ್ನಾಟಕಪ್ರಮುಖವೈರಲ್

Strange crime ನಾಮಕರಣಕ್ಕೆ ತಡವಾಗಿ ಬಂದ ಪತ್ನಿ, ಸ್ವಂತ ಮಗುವನ್ನೇ ನೆಲಕ್ಕೆ ಬಡಿದ ಭೂಪ! ಮಗು ಸ್ಥಿತಿ ಗಂಭೀರ, ಮುಂದೇನಾಯ್ತು?

1 Min Read
ದೇಶಆರೋಗ್ಯಟೇಸ್ಟ್ಪ್ರಮುಖವೈರಲ್

Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?