newsics.com
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರ ವೈರಲ್ ಆಗುತ್ತಾ ಇರುತ್ತವೆ. ಅದರೆ ಈ ವಿಡಿಯೋ ವೈರಲ್ ಆಗುವ ಮೂಲಕ ಜಗತ್ತಿನ ಗಮನವನ್ನು ಸೆಳೆಯುತ್ತಿದೆ.ಪ್ರತಿಯೊಬ್ಬರ ಮನೆಯಲ್ಲಿ ಬೇರೆ ಬೇರೆ ವಿನ್ಯಾಸ ಮಂಚ ಇರುತ್ತದೆ.ಆದರೆ ಇಲ್ಲೊಬ್ಬ ಭೂಪ ಮನೆಯ ಮಂಚವನ್ನೇ ಕಾರು ಮಾಡಿಕೊಂಡು ರಸ್ತೆಯ ತುಂಬಾ ಓಡಾಡಿದ ವಿಡಿಯೋ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆಪಲ್ಲಂಗದ ಒಳಗೆಯೇ ಒಂದು ಸ್ಟೇರಿಂಗ್ ಸೃಷ್ಟಿಸಿ ಅದರ ಎದುರು ಕುಳಿತುಕೊಳ್ಳಲು ಒಂದು ಆರಾಮಾದಾಯಕ ಸೀಟ್ ರೆಡಿ ಮಾಡಿ, ನಾಲ್ಕು ಮೂಲೆಗಳಿಗೆ ಚಕ್ರಗಳನ್ನು ಅಳವಡಿಸಿ ಸೇಮ್ ಕಾರಿನ ರೀತಿಯೇ ಪಲ್ಲಂಗವನ್ನು ರೆಡಿ ಮಾಡಿ ರಸ್ತೆಯ ತುಂಬಾ ಓಡಾಡಿದ್ದಾನೆ.ಇಂತಹ ಒಂದು ಕಾರು ಓಡಾಡಿದ್ದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ. ಈ ವೀಡಿಯೊ noyabsk53 ಎಂಬ ಒಂದು ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಶೇರ್ ಮಾಡಲಾಗಿದೆ. ಈ ವವಿಡಿಯೋವನ್ನು 4 ಲಕ್ಷ 27 ಸಾವಿರ ಜನರು ನೋಡಿದ್ದಾರೆ.https://www.instagram.com/reel/DH-zv8vP9KL/?igsh=dXViMmxoemlnZmdnhttps://www.newsics.com/2025/04/03/ghibli-photo-goes-viral/