Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Ghibli Trend ಸಖತ್ ವೈರಲ್ ಆಗ್ತಿದೆ ‘ಘಿಬ್ಲಿ’ ಫೋಟೋ: ಎಡಿಟ್ ಮಾಡೋದು ಹೇಗೆ?
ಲೈಫ್‌ಸ್ಟೈಲ್

Ghibli Trend ಸಖತ್ ವೈರಲ್ ಆಗ್ತಿದೆ ‘ಘಿಬ್ಲಿ’ ಫೋಟೋ: ಎಡಿಟ್ ಮಾಡೋದು ಹೇಗೆ?

Share
2 Min Read
SHARE

newsics.comಕಳೆದ ಕೆಲವು ದಿನಗಳಿಂದ ಘಿಬ್ಲಿ ಟ್ರೆಂಡ್‌ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಎಲ್ಲಿ ನೋಡಿದ್ದರಲ್ಲಿಯೂ ಘಿಬ್ಲಿ ಇಮೇಜ್ ಗಳದ್ದೇ ಸುದ್ದಿ. ಜಗತ್ತಿನಾದ್ಯಂತ ಘಿಬ್ಲಿ ಫೋಟೋ ವೈರಲ್ ಆಗ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಲವು ಸೆಲೆಬ್ರಿಟಿಗಳ ಫೋಟೋಗಳನ್ನು ಘಿಬ್ಲಿ ಫೋಟೋ ಆಗಿ ಎಡಿಟ್ ಮಾಡಿ ತಮ್ಮ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಘಿಬ್ಲಿ ಸ್ಟೈಲ್‌ನಲ್ಲಿ ಮೃದುವಾದ, ಪಾಸ್ಟೆಲ್ ಕಲರ್, ವಿವರವಾದ ಹಿನ್ನೆಲೆಗಳು ಮತ್ತು ಮಾಂತ್ರಿಕ ಭಾವನೆಯನ್ನು ಒಳಗೊಂಡ ಕಲಾಕೃತಿಗಳನ್ನು ಸಾಮಾನ್ಯವಾಗಿ ಅತೀ ಸುಂದರವಾದ ಭೂದೃಶ್ಯಗಳು ಮತ್ತು ಎಚ್ಚರಿಕೆಯಿಂದ ವಿನ್ಯಾಸಗೊಳಿಸಬಹುದಾಗಿದೆ. ಜಗತ್ತನ್ನು ಶ್ರೀಮಂತ ಮತ್ತು ಉತ್ಸಾಹಭರಿತವಾಗಿ ಕಾಣುವಂತೆ ಈ ಶೈಲಿಯಿಂದ ರಚಿಸಲಾಗುತ್ತಿತ್ತು.ಸ್ಟುಡಿಯೋ ಘಿಬ್ಲಿ ಒಂದು ಜಪಾನಿನ ಅನಿಮೇಷನ್ ಸ್ಟುಡಿಯೋ ಆಗಿದೆ. ಸ್ಟುಡಿಯೋ ಘಿಬ್ಲಿಯನ್ನು 1985 ರಲ್ಲಿ ಪ್ರಸಿದ್ಧ ನಿರ್ದೇಶಕರಾದ ಹಯಾವೊ ಮಿಯಾಜಾಕಿ, ಇಸಾವೊ ತಕಹತಾ ಮತ್ತು ನಿರ್ಮಾಪಕ ತೋಶಿಯೊ ಸುಜುಕಿ ಎಂಬುವವರು ತಯಾರು ಮಾಡಿದರು. ಇಲ್ಲಿ ಘಿಬ್ಲಿ ಸ್ಟೈಲ್ ಫೋಟೋ ಜನರೇಟ್ ಮಾಡುವ ಆಯ್ಕೆ ನೀಡಲಾಗಿದೆ.ಓಪನ್ ಎಐ ಸಿಇಒ ಸ್ಯಾಮ್ ಆಲ್ಟಾಮನ್ ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ನ ಪ್ರೊಫೈಲ್ಗೆ ಈ ರೀತಿಯ ತಮ್ಮದೇ ಆದ ಒಂದು ಆನಿಮೇಷನ್ ಫೋಟೋ ಬಳಸಿದರು.

ಈ ಫೋಟೋ ಜನರೇಟ್ ಮಾಡಲು ಮೊದಲು ಚ್ಯಾಟ್ ಜಿಪಿಟಿಗೆ ಹೋಗಬೇಕು. ಇಲ್ಲಿ ನಿಮ್ಮ ಫೋಟೋ ಅಪ್ಲೋಡ್ ಮಾಡಿ ಇದನ್ನು ಘಿಬ್ಲಿ ಸ್ಟೈಲ್ಗೆ ಬದಲಾಯಿಸಿ ಎಂದು ಬರೆಯಬೇಕು. ಅದಾದ ನಂತರ ನೀವು ಹಾಕಿದ ಫೋಟೋ ಘಿಬ್ಲಿ ಸ್ಟೈಲ್ನಲ್ಲಿ ನಿಮಗೆ ಸಿಗುತ್ತದೆ.

ಘಿಬ್ಲಿ ಶೈಲಿ ಬಳಸುವುದು ಹೇಗೆ?
ಚಾಟ್‌ಜಿಪಿಟಿ ವೆಬ್‌ಪೇಜ್‌ https://chatgpt.com/ ಗೆ ಭೇಟಿ ನೀಡಿ.
ಓಪನ್‌ ಆದ ಪೇಜ್‌ನಲ್ಲಿ ‘ವಾಟ್‌ ಕೆನ್‌ ಐ ಹೆಲ್ಪ್‌ ವಿತ್?’ ಎಂದಿರುವಲ್ಲಿ ಗಮನಿಸಿ.
3 ಡಾಟ್‌ ಇರುವಲ್ಲಿ ಕ್ಲಿಕ್ ಮಾಡಿ.
ನಂತರ ನಿಮಗೆ Image, Canvas ಎಂಬ ಎರಡು ಆಯ್ಕೆಗಳು ಪ್ರದರ್ಶಿತವಾಗುತ್ತವೆ.
ನೀವು ಇಮೇಜ್‌ ಟು ಇಮೇಜ್‌ ಅನ್ನು ಘಿಬ್ಲಿ ಶೈಲಿಗೆ ಪರಿವರ್ತಿಸಲು, ‘Image’ ಆಯ್ಕೆ ಮಾಡಿ, ನಂತರ ಫೋಟೋ ಅಪ್‌ಲೋಡ್‌ ಮಾಡಿ,
ನಂತರ ‘convert it to ghibli style
‘ ಎಂದು ಬರೆಯಿರಿ.
ನಂತರ ನಿಮ್ಮ ಫೋಟೋ ಘಿಬ್ಲಿ ಶೈಲಿಯಲ್ಲಿ ಪ್ರದರ್ಶಿತವಾಗುತ್ತದೆ.ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಯಾರದ್ದೇ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೂ ಘಿಬ್ಲಿ ಸ್ಟೈಲ್ ಫೋಟೋ ಕಾಣಿಸುತ್ತಿದೆ.https://www.newsics.com/2025/04/03/for-the-first-time-separate-toilets-for-mars-bound-and-differently-abled-people-were-inaugurated-in-bengaluru/0

TAGGED:#Ghibli #photo #viral #trend #socialmedia
Share This Article
Facebook Twitter Copy Link Print
Previous Article ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಂಗಳಮುಖಿಯರು, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯ ಲೋಕಾರ್ಪಣೆ
Next Article Viral: ಮಂಚಕ್ಕೆ ಕಾರಿನ ರೂಪ ಕೊಟ್ಟ ಭೂಪನ : ವೈರಲ್ ವಿಡಿಯೋ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?