newsics.com
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ರನ್ಯಾ ರಾವ್‌ಗೆ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ಸಿಗದ ಟೆನ್ಷನ್ ಮಧ್ಯೆ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜೈಲಲ್ಲಿರುವ ಆರೋಪಿ, ನಟಿ ರನ್ಯಾ ರಾವ್ ಅವರಿಗೆ ಇಂದು ಪತಿ ಜತೀನ್ ಹುಕ್ಕೇರಿ ಅವರು ಡಿವೋರ್ಸ್ ನೀಡುತ್ತಿದ್ದಾರೆ. ಇಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ರನ್ಯಾ ರಾವ್ ಪತಿ ಜತೀನ್ ಹುಕ್ಕೇರಿ ಅವರು ಮಾಹಿತಿ ನೀಡಿದ್ದಾರೆ
ರನ್ಯಾ ರಾವ್ ಪತಿ ಜಿತೀನ್ ಹುಕ್ಕೇರಿ ಅವರು ಇಂದು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಮದುವೆಯಾದಾಗಿನಿಂದ ಜಿತೀನ್ ಹಾಗೂ ರನ್ಯಾ ರಾವ್ ಜೊತೆಗೆ ಒಂದಲ್ಲ ಒಂದು ಭಿನ್ನಾಭಿಪ್ರಾಯಗಳಿತ್ತು. ಇದೀಗ ಪತಿ ಜಿತೀನ್ ಅವರು ದಾಂಪತ್ಯ ಜೀವನಕ್ಕೆ ಪುಲ್ ಸ್ಟಾಪ್ ನೀಡಲು ಮುಂದಾಗಿದ್ದಾರೆ.
https://www.newsics.com/2025/04/02/three-people-from-the-same-family-died/