newsics.com
ಪ್ರತಿಯೊಬ್ಬರೂ ಅವರ ಸಂಗಾತಿಯನ್ನು ಹೆಚ್ಚು ಪ್ರೀತಿಸ್ತಾರೆ. ಬಹುತೇಕರು ಅವರ ಸಂಗಾತಿಗಳ ವಿಷಯದಲ್ಲಿ ಪೊಸೆಸಿವ್ ಆಗಿರ್ತಾರೆ. ಅದು ಲವರ್ ಆಗಿರಲಿ, ಹೆಂಡ್ತಿ ಆಗಿರಲಿ ಅಥವಾ ಕ್ಲೋಸ್ ಫ್ರೆಂಡೇ ಆಗಿರಲಿ. ಅವರು ನಮ್ಮನ್ನು ಬಿಟ್ಟು ಬೇರೆಯವರ ಜೊತೆ ಕ್ಲೋಸ್ ಆದ್ರೆ ಅಥವಾ ಸಲುಗೆಯಿಂದ ಇದ್ದಾರೆ ಎಂದರೆ ಸಹಿಸಿಕೊಳ್ಳೋಕೆ ಆಗಲ್ಲ.
ಇನ್ನು ನಿಮ್ಮ ಸಂಗಾತಿ ಯಾವುದೇ ಕಾರಣವಿಲ್ಲದೆ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ. ನಂತರ ನೀವು ಅದರ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಬೇಕು. ಹೀಗಾಗಿ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ನೀವು ಕಂಡುಹಿಡಿಯಬಹುದಾದ ಕೆಲವು ಅಂಶಗಳು ಇಲ್ಲಿದೆ.
- ಅಭ್ಯಾಸಗಳನ್ನು ಬದಲಾಯಿಸುವುದು.
- ಮನೆಯಿಂದ ಬೇಗ ಹೊರಟು ತಡವಾಗಿ ಮನೆಗೆ ಮರಳುವುದು.
- ಪದೇ ಪದೇ ನಿಮ್ಮನ್ನು ಬಿಟ್ಟು ಪ್ರವಾಸಗಳಿಗೆ ಹೋಗುವುದು.
- ಕುಟುಂಬದ ಕಾರ್ಯಕ್ರಮಗಳು ಅಥವಾ ರಜಾದಿನಗಳಲ್ಲಿ ಉಪಸ್ಥಿತರಿಲ್ಲದಿರುವುದು.
- ಪ್ರತಿದಿನ ಅಧಿಕಾವಧಿ ಕೆಲಸ ಮಾಡುವುದು.
- ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಖಾತೆಯನ್ನು ರಚಿಸುವುದು.
- ಅವರನ್ನು ಅತಿಯಾಗಿ ಅಲಂಕರಿಸಿಕೊಳ್ಳುವುದು.
- ಅವರ ವಸ್ತುಗಳನ್ನು ಯಾರೂ ಮುಟ್ಟಲು ಬಿಡದಿರುವುದು.
- ಅಪರಿಚಿತ ಸಂಖ್ಯೆಗಳಿಂದ ಪದೇ ಪದೇ ಮಿಸ್ಡ್ ಕಾಲ್ಗಳು ಬರುವುದು.
- ಯಾವಾಗಲೂ ಕೋಪಗೊಳ್ಳುವುದು.
- ಅನಿರೀಕ್ಷಿತ ಭೇಟಿಗಳಿಂದ ಕಿರಿಕಿರಿಗೊಳ್ಳುವುದು.
- ಸತ್ಯ ತಿಳಿದಿದ್ದರೂ ಸಹ ಹಸಿ ಸುಳ್ಳುಗಳನ್ನು ಹೇಳುವುದು.
Chahal and Dhanashree Verma divorce ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದೇ ಅಸಲಿ ಕಾರಣ