newsics.com
ಉತ್ತರ ಪ್ರದೇಶ: ಗಾಜಿಯಾಬಾದ್ನಲ್ಲಿ ಯುವತಿಯೊಬ್ಬಳು ರಾತ್ರಿ ವೇಳೆ ಜನ ನಿಬಿಡ ರಸ್ತೆಯೊಂದರಲ್ಲಿ ಬೆತ್ತಲಾಗಿ ಓಡಾಡುವ ಮೂಲಕ, ಇತತರಿಗೆ ಮುಜುಗರವನ್ನುಂಟುಮಾಡಿದ್ದಾಳೆ.
ಗಾಜಿಯಾಬಾದ್ನಲ್ಲಿ ನಡೆದಿದ್ದು, ಇಲ್ಲಿನ ಮೋಹನ್ ನಗರದ ಜನನಿಬಿಡ ರಸ್ತೆಯಲ್ಲಿ ರಾತ್ರಿ ಸುಮಾರು 8 ರಿಂದ 9 ಗಂಟೆಯ ವೇಳೆಯಲ್ಲಿ ಯುವತಿಯೊಬ್ಬಳು ಯಾವುದೇ ಮುಜುಗರವಿಲ್ಲದೆ ರಾಜಾರೋಷವಾಗಿ ಬೆತ್ತಲಾಗಿ ಓಡಾಡಿದ್ದಾಳೆ. ಈಕೆಯ ವರ್ತನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
https://twitter.com/singhshakti1982/status/1806030571329687634
ಜೂನ್ 25 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ಆ ಯುವತಿ ಏಕೆ ಬೆತ್ತಲಾಗಿ ರಸ್ತೆಗಿಳಿದಳು ಎಂಬುದು ಸ್ಪಷ್ಟವಾಗಿಲ್ಲ. ಆಕೆ ಯಾರು ಮತ್ತು ಬೆತ್ತಲಾಗಿ ರಸ್ತೆಯಲ್ಲಿ ಏಕೆ ತಿರುಗಾಡುತ್ತಿದ್ದಳು ಎಂಬ ಬಗ್ಗೆ ಇದೀಗ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ