Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಬಾಯ್ ಫ್ರೆಂಡ್‌ಗಾಗಿ 3.17 ಕೋಟಿ ರೂ. ಖರ್ಚು ಮಾಡಿ ಕಾಲು ಮುರಿದುಕೊಂಡ ಮಾಡೆಲ್
ವಿದೇಶವೈರಲ್

ಬಾಯ್ ಫ್ರೆಂಡ್‌ಗಾಗಿ 3.17 ಕೋಟಿ ರೂ. ಖರ್ಚು ಮಾಡಿ ಕಾಲು ಮುರಿದುಕೊಂಡ ಮಾಡೆಲ್

Share
1 Min Read
SHARE

newsics.com

ಜರ್ಮನಿಯ: ಇಲ್ಲೊಬ್ಬಳು ಜರ್ಮನಿಯ  ಮಾಡೆಲ್ ತನಗಿಂತ ದುಪ್ಪಟ್ಟು ವಯಸ್ಸಿನ ಬಾಯ್ ಫ್ರೆಂಡ್ ಪ್ರೀತಿಗಾಗಿ 3 ಕೋಟಿ ಖರ್ಚು ಮಾಡಿ, ಕಾಲು ಮುರ್ಕೊಂಡಿದ್ದಾಳೆ.

ಥೆರೆಸಿಯಾ ಫಿಶರ್  ಎನ್ನುವ ಈಕೆ ಜರ್ಮನಿಯ ರಿಯಾಲಿಟಿ ಟಿವಿ ಸ್ಟಾರ್. 32 ವರ್ಷದ ಈ ಮಾಡೆಲ್.  ಥೆರೇಸಿಯಾ ಲೆಗ್ ಸ್ಟ್ರೆಚಿಂಗ್ ಮಾಡೋದಕ್ಕೋಸ್ಕರ ಭಯಾನಕ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ಸರ್ಜರಿಯಲ್ಲಿ ಕಾಲಿನ ಮೂಳೆ ಮುರಿದು ಕಾಲಿಗೆ ರಾಡ್ ಹಾಕಲಾಗುತ್ತೆ. ಇದು ತುಂಬಾನೆ ನೋವಿನಿಂದ ಕೂಡಿದ ಸರ್ಜರಿಯಾಗಿದ್ದು, ಇದನ್ನ ಮಾಡೊದಕ್ಕೆ ಎರಡು ಮೂರು ವರ್ಷಗಳೇ ಬೇಕಾಗುತ್ತದೆ.  ಕಾಲಿನ ಸರ್ಜರಿ ಆರಂಭವಾದುದು 2016ರಲ್ಲಿ, ಇದು ಕೊನೆಗೊಂಡಿದ್ದು 2022ರಲ್ಲಿ ಅಂದ್ರೆ ಬರೋಬ್ಬರಿ 8 ವರ್ಷಗಳ ಸುಧೀರ್ಘವಾದ ಸರ್ಜರಿ ಇದು. ಫ್ರೀಬರ್ಗ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಡೆಸಿದಂತಹ ಸರ್ಜರಿ. ಬರೋಬ್ಬರಿ ಎಂಟು ಸರ್ಜರಿಗಳ ಬಳಿಕ ಇದೀಗ 2018ರಲ್ಲಿ ಥೆರೇಸಿಯಾ ಮನೆಗೆ ಬಂದಿದ್ದಾರೆ. ಅಲ್ಲದೇ ತಮ್ಮ ಅಡ್ಜಸ್ಟೇಬಲ್ ರಾಡ್ ಕೂಡ ತೆಗೆಸಿದ್ದಾರೆ. ಸರ್ಜರಿಗಾಗಿ ಕಾಲಿನ ಮೂಳೆಗಳನ್ನು ಮುರಿದು, ಹೈಟ್ ಹೆಚ್ಚಿಸಲು ರಾಡ್ ಸೇರಿಸಲಾಗುತ್ತೆ, ನಂತರ ಅದನ್ನು ಸ್ಕ್ರೂನಿಂದ ಟೈಟ್ ಮಾಡಲಾಗುತ್ತೆ. ಮೂಳೆಗಳನ್ನು ಎಳೆದರೆ ಕಾಲಿನ ಉದ್ದ ಹೆಚ್ಚುತ್ತದೆ. ಇದರಿಂದಾಗಿ ಆಕೆಯ ಕಾಲು ಈಗ 5 ಇಂಚುಗಳಷ್ಟು ಹೆಚ್ಚು ಹೈಟ್ ಹೊಂದಿದೆ.

32 ವರ್ಷದ ಥೆರೇಸಿಯಾಗೆ ತನಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿ ಸ್ಟೀಫನ್ ಕ್ಲೇಸರ್ ಮೇಲೆ ಲವ್ ಆಗಿತ್ತು. ಥೆರೇಸಿಯಾ ತನ್ನ ಹೈಟ್ ಹೆಚ್ಚಿಸಿದರೆ, ತಾನು ಹೆಚ್ಚು ಪ್ರೀತಿಸೋದಾಗಿ ಸ್ಟೀಫನ್ ಹೇಳಿದ್ದ. ಸ್ಟೀಫನ್ ಜೊತೆ ಬ್ರೇಕಪ್ ಆದ ಬಳಿಕ ತನ್ನ ಪ್ರೀತಿ ಉಳಿಸಿಕೊಳ್ಳಲು ಥೆರೇಸಿಯಾ ಹೈಟ್ ಹೆಚ್ಚಿಸಲು ಸರ್ಜರಿ ಮಾಡಿಕೊಂಡಳು. 5.5 ಇಂಚು ಹೈಟ್ ಹೊಂದಿದ್ದ ಥೆರೇಸಿಯಾ ಹೈಟ್ ಸರ್ಜರಿ ಬಳಿಕ ಸದ್ಯ 5.10 ಆಗಿದೆ. ಈಗ ಥೆರೇಸಿಯಾ ಬಾಯ್ ಫ್ರೆಂಡ್ ಸ್ಟೀಫನ್ ಸಹ ಮರಳಿ ಬಂದಿದ್ದಾನೆ.

Share This Article
Facebook Twitter Copy Link Print
Previous Article ಎರಡೂವರೆ ವರ್ಷಗಳ ಬಳಿಕ ಜಿಯೋ  ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್ ಗೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ…
Next Article ಹಾವೇರಿ ಅಪಘಾತ ಪ್ರಕರಣ; 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?