Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭೂಮಿಯ ಕೊನೆಯ ದೇಶ ಯಾವುದು ಗೊತ್ತಾ?
ದೇಶ

ಭೂಮಿಯ ಕೊನೆಯ ದೇಶ ಯಾವುದು ಗೊತ್ತಾ?

Share
1 Min Read
SHARE

newsics.com

ಭೂಮಿಯು ದುಂಡಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.ಹಲವು ದೇಶಗಳೊಂದಿಗೆ ವಿಭಜಿತಗೊಂಡ ಭೂಮಿ ಈ ವಿಶ್ವದಲ್ಲಿದೆ. ಆದ್ರೆ ಭೂಮಿಯ ಕೊಟ್ಟ ಕೊನೆಯ ದೇಶ ಯಾವುದು ಎಂದು ನಿಮಗೆ ತಿಳಿದಿದೆಯೇ? ಭೂಮಿಯ ಅಂಚಿಗೆ ಇರುವ ಅದರಾಚೆ ಈ ದೇಶ ಯಾವುದು ಗೊತ್ತಾ?

ನಾರ್ವೆಯನ್ನು ಭೂಮಿಯ ಕೊನೆಯ ದೇಶ ಎಂದು ಕರೆಯಲಾಗುತ್ತದೆ. ಈ ದೇಶದಲ್ಲಿ 6 ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿಗಳಿರುತ್ತದೆ. ಇನ್ನು ಉತ್ತರ ನಾರ್ವಿಜಿಯನ್ನಲ್ಲಿ ಸೂರ್ಯ ಕೇವಲ 40 ನಿಮಿಷಗಳ ಕಾಲಕ್ಕೆ ಅಸ್ತಂತನಾಗಿ ನಲವತ್ತು ನಿಮಿಷಗಳ ಬಳಿಕ ಮತ್ತೆ ಹಗಲಾಗುತ್ತದೆ. ಹೀಗಾಗಿಯೇ ಈ ಭೂಮಿಯನ್ನು ಮಧ್ಯರಾತ್ರಿ ನೆಲ ಎಂದು ಕರೆಯಲಾಗುತ್ತದೆ.

ನಾರ್ವೆ ದೇಶ ತುಂಬಾ ತಂಪಾಗಿರುತ್ತದೆ. ವಿಶ್ವದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ರಿಂದ 50 ರ ನಡುವೆ ಇದ್ದರೆ, ಬೇಸಿಗೆಯಲ್ಲಿ ಇಲ್ಲಿ ಹಿಮವು ಸಂಗ್ರಹಗೊಳ್ಳುತ್ತದೆ ಎಂದು ವರದಿಯಾಗುತ್ತದೆ.

ನಾರ್ವೆ ಉತ್ತರ ದ್ರುವದಲ್ಲಿ ಸಮೀಪದಲ್ಲಿದ್ದ,ಇದನ್ನು ವಿಶ್ವದ ಕೊನೆಯ ರಸ್ತೆ ಎಂದು ಕೂಡ ಕರೆಯಲಾಗುತ್ತದೆ. ಇದಾದ ಬಳಿಕ ಮುಂದೆ ನಮಗೆ ರಸ್ತೆಯೇ ಕಾಣ ಸಿಗುಗುವುದಿಲ್ಲ. ಅಂದ್ರೆ ಭೂಮಿ ಇಲ್ಲಿಗೆ ಅಂತ್ಯವಾಯ್ತು. ಇದರಾಚೆ ಭೂಮಿಯಿಲ್ಲವೆಂದೇ ಅರ್ಥ.

TAGGED:Do you know what the last country on Earth is?
Share This Article
Facebook Twitter Copy Link Print
Previous Article ಶಾಲೆಯಲ್ಲಿ ಅನೈತಿಕ ಚಟುವಟಿಕೆ, ಆರೋಪಿ ಬಂಧನ
Next Article IPL 2025: ರಾಜಸ್ಥಾನ್ ರಾಯಲ್ಸ್ ಗೆ ಸೋಲುಣಿಸಿದ ಸನ್ರೈಸರ್ಸ್ ಹೈದರಾಬಾದ್.

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?