Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > AT Raghu ಅಂಬರೀಷ್ ಜೊತೆ 27 ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕ ಎಟಿ ರಘು ನಿಧನ
ಕರ್ನಾಟಕಪ್ರಮುಖ

AT Raghu ಅಂಬರೀಷ್ ಜೊತೆ 27 ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕ ಎಟಿ ರಘು ನಿಧನ

Share
2 Min Read
SHARE

newsics.com

ಸ್ಯಾಂಪಲ್ ವುಡ್‌ ಖ್ಯಾತ ನಿರ್ದೇಶಕ ಎಟಿ ರಘು ನಿಧನ ಹೊಂದಿದ್ದಾರೆ. ‘ಮಂಡ್ಯದ ಗಂಡು’ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎಟಿ ರಘು ಅವರು ನಿರ್ದೇಶನ ಮಾಡಿದ್ದರು.

ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ. ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಎ.ಟಿ. ರಘು ಕನ್ನಡ ಚಲನಚಿತ್ರ ನಿರ್ದೇಶಕರು. ಇವರು ನಿರ್ಮಾಪಕರೂ ನಟರೂ ಹೌದು. ೧೯೮೦ರಿಂದ ೧೯೯೮ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ.

ನಿರ್ದೇಶಕ ಮತ್ತು ನಿರ್ಮಾಪಕ ಬಿ. ವಿಠಲಾಚಾರ್ಯ ಅವರ ಮಾರ್ಗದರ್ಶನದಲ್ಲಿ ರಘು ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ನಿರ್ದೇಶಕ ವೈ.ಆರ್. ಸ್ವಾಮಿ ಅವರ ಸಹಾಯಕರಾದರು. 1980 ರಲ್ಲಿ ಅವರು ಸ್ವತಂತ್ರವಾಗಿ ಅಂಬರೀಶ್, ಆರತಿ, ದ್ವಾರಕೀಶ್, ಸುಂದರ್ ಕೃಷ್ಣ ಅರಸ್, ಜೈ ಜಗದೀಶ್ ಮತ್ತು ಕೆ.ಎಸ್. ಅಶ್ವತ್ಥ್ ನಟಿಸಿದ ‘ನ್ಯಾಯ ನೀತಿ ಧರ್ಮ’ ಚಿತ್ರವನ್ನು ನಿರ್ದೇಶಿಸಿದರು. ಇದನ್ನು ವಿ.ಕೆ. ರಮೇಶ್ ನಿರ್ಮಿಸಿದ್ದಾರೆ.

ಅವರು 1984 ರಲ್ಲಿ ರಜನಿಕಾಂತ್ ಅಭಿನಯದ ‘ಮೇರಿ ಅದಾಲತ್’ ಎಂಬ ಹಿಂದಿ ಚಲನಚಿತ್ರವನ್ನು ಮಾಡಿದರು . ಮುಂದಿನ ವರ್ಷ ಅವರು ಮಲಯಾಳಂ ಚಿತ್ರ ಕಟ್ಟು ರಾಣಿ ಮಾಡಿದರು. 1990 ರಲ್ಲಿ ಅವರು ಅಜಯ್ ವಿಜಯ್ ಎಂಬ ಕನ್ನಡ ಚಲನಚಿತ್ರವನ್ನು ಮಾಡಿದರು. 1994 ರಲ್ಲಿ, ರಘು ಅವರು ಅಂಬರೀಶ್, ವಜ್ರಮುನಿ ಮತ್ತು ಬ್ಯಾಂಕ್ ಜನಾರ್ದನ್ ಅಭಿನಯದ ‘ಮಂಡ್ಯದ ಗಂಡು’ ನಿರ್ದೇಶಿಸಿದ್ದರು.

ಎ.ಟಿ. ರಘು ನಿರ್ದೇಶಿಸಿದ ಚಲನಚಿತ್ರಗಳು

ನ್ಯಾಯ ನೀತಿ ಧರ್ಮ (1980)

ಶಂಕರ್-ಸುಂದರ್

ಆಶಾ (1983)

ಅವಳ ನೆರಳು (1983)

ಧರ್ಮಯುದ್ದ

ಮೇರಿ ಅದಾಲತ್ (1984) (ಹಿಂದಿ)

ಗೂಂಡಾಗುರು

ಗುರು ಜಗದ್ಗುರು

ಕಾಡಿನ ರಾಜ

ದೇವರ ಮನೆ (1985)

ಕಟ್ಟು ರಾಣಿ (1985) (ಮಲಯಾಳಂ)

ಪ್ರೀತಿ (1986)

ಅಂತಿಮ ತೀರ್ಪು (1988)

ಇನ್ಸ್‌ ಪೆಕ್ಟರ್ ಕ್ರಾಂತಿ ಕುಮಾರ್

ಆಪತ್ ಬಾಂಧವ

ಕೃಷ್ಣ ಮೆಚ್ಚಿದ ರಾಧೆ

ಪದ್ಮ ವ್ಯೂಹ

ನ್ಯಾಯಕ್ಕಗಿ ನಾನು

ಅಜಯ್ ವಿಜಯ್ (1990)

ಕೆಂಪು ಸೂರ್ಯ

ಪುಟ್ಟ ಹೆಂಡ್ತಿ (1992)

ಮೈಸೂರು ಜಾಣ

ಸೂರ್ಯೋದಯ

ಮಿಡಿದ ಹೃದಯಗಳು (1993)

ಜೈಲರ್ ಜಗನ್ನಾಥ್

ಮಂಡ್ಯದ ಗಂಡು (1994)

ಶ್ರ್ರಾವಣ ಸಂಜೆ

ಬೇಟೆಗಾರ

TAGGED:AT Raghupasses awayrenowned director who made 27 films with Ambareesh
Share This Article
Facebook Twitter Copy Link Print
Previous Article viral Video ಉಪನ್ಯಾಸಕರ ಭರ್ಜರಿ ಡ್ಯಾನ್ಸ್ ಗೆ ವಿದ್ಯಾರ್ಥಿಗಳು ಫಿದಾ: ವಿಡಿಯೋ ವೈರಲ್
Next Article Anganwadi helper ಮಗುವಿನ ಕೈಗೆ ಬರೆ, ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿ ಸಹಾಯಕಿ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?