Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಊರಲ್ಲಿ ಮದುವೆಗೂ ಮುನ್ನವೇ ಶೋಬನವಂತೆ! ಈ ಸ್ಥಳ ಇರೋದೆಲ್ಲಿ?
ದೇಶ

ಈ ಊರಲ್ಲಿ ಮದುವೆಗೂ ಮುನ್ನವೇ ಶೋಬನವಂತೆ! ಈ ಸ್ಥಳ ಇರೋದೆಲ್ಲಿ?

Share
1 Min Read
SHARE

newsics.com

ಭಾರತದಲ್ಲಿ ಮದುವೆಯ ಮೊದಲು ಮತ್ತು ನಂತರ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳಲ್ಲಿ, ಅರಿಶಿನ, ಪಾದರಕ್ಷೆಗಳನ್ನು ಮರೆಮಾಡುವುದು, ಉಂಗುರವನ್ನು ಹುಡುಕುವುದು ಸೇರಿ ಅನೇಕ ಆಚರಣೆಗಳಿವೆ. ವಿದಾಯದಲ್ಲಿ, ವಧು ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುತ್ತಾಳೆ ಮತ್ತು ತನ್ನ ವರನೊಂದಿಗೆ ಅತ್ತೆಯ ಮನೆಗೆ ಹೋಗುತ್ತಾಳೆ.

ಇನ್ನೂ ಭಾರತದಲ್ಲಿ ದೈಹಿಕ ಮಿಲನ ಮಡಿವಂತಿಕೆಗಳಿಂದ ತುಂಬಿದೆ. ಹಾದಿ ತಪ್ಪಿದೆ ಅವರನ್ನು ಬೇರೆಯದ್ದೇ ದೃಷ್ಟಿಯಿಂದ ನೋಡಲಾಗುತ್ತದೆ. ಅದಕ್ಕೆ ಇಲ್ಲಿ ಮದುವೆ ಮತ್ತು ಮೊದಲ ರಾತ್ರಿಗೆ ವಿಶೇಷ ಪ್ರಾಮುಖ್ಯತೆಗಳನ್ನು ನೀಡಲಾಗಿದೆ.

ಆದ್ರೆ ಇದೇ ಭಾರತದಲ್ಲಿ ಒಂದು ರಾಜ್ಯದಲ್ಲಿ ಮದುವೆಗೆ ಮುನ್ನವೇ ಎಲ್ಲರ ಒಪ್ಪಿಗೆಯೊಂದಿಗೆ ಮೊದಲ ರಾತ್ರಿ ನಡೆಯುತ್ತೆ. ಮೊದಲ ರಾತ್ರಿ ಮುಗಿಸಿದ ನಂತರ ಜೋಡಿಗಳು ಹಸೆಮಣೆ ಏರುತ್ತಾರೆ. ನಿಮಗೆ ಆಶ್ಚರ್ಯವಾದರೂ ಕೂಡ ಇದು ಸತ್ಯ.

ಇಂತಹದೊಂದು ಪರಂಪರೆ ಛತ್ತೀಸ್ಗಢದ ಬಸ್ತಾರದಲ್ಲಿ ನಡೆದುಕೊಂಡು ಬಂದಿದೆ. ಇಲ್ಲಿ ಮದುವೆಯಾಗುವ ಜೋಡಿಗಳು ಮೊದಲು ತಮ್ಮ ಮೊದಲ ರಾತ್ರಿಯಲ್ಲಿ ಮಿಲನೋತ್ಸವ ಆಚರಿಸಿಕೊಂಡೇ ಬರಬೇಕು.

ಬಸ್ತರ್ನಲ್ಲಿ ಒಂದು ವಿಶೇಷವಾದ ಸಮುದಾಯವಿದೆ. ಈ ಸಮುದಾಯದಲ್ಲಿ ಇಂತಹದೊಂದು ಪರಂಪರೆ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಮದುವೆಗೆ ಮುನ್ನ ಪ್ರೀತಿ ಮಾಡಲು ಹಾಗೂ ಮೊದಲ ರಾತ್ರಿ ಮುಗಿಸಿಕೊಂಡು ಬರಲು ಸಮುದಾಯದ ಹಿರಿಯರು ಹಾಗೂ ಗಂಡು ಹೆಣ್ಣಿನ ಕಡೆಯವರು ಜೋಡಿಗೆ ಅವಕಾಶ ಮಾಡಿಕೊಡುತ್ತಾರೆ. ಅದು ಅತ್ಯಂತ ಅವಶ್ಯಕ ಎಂದು ಕೂಡ ಹೇಳುತ್ತಾರೆ. ಈ ಪದ್ಧತಿಗೆ ಇಲ್ಲಿ ಗೋಟುಲು ಎಂದು ಹೆಸರು. ಈ ಗೋಟುಲು ಪರಂಪರೆಯನ್ನು ಅಲ್ಲಿಯ ಮದಿಯಾ ಎಂಬ ಆದಿವಾಸಿಗಳು ಪವಿತ್ರ ಹಾಗೂ ಲೈಂಗಿಕತೆಯ ಬಗ್ಗೆ ನೀಡುವ ಶಿಕ್ಷಣ ಎಂದು ಪರಿಭಾವಿಸುತ್ತಾರೆ.

ಇದರ ಮೂಲಗಳನ್ನು ಹುಡುಕಿಕೊಂಡು ಹೋದಾಗ ಈ ಪದ್ಧತಿಯನ್ನು ಶುರು ಮಾಡಿದ್ದು ಲಿಂಗೋಪೆನ್ ಅಥವಾ ಲಿಂಗೋದೇವ ಎಂಬುವರು. ಇವರೇ ಈ ಪದ್ಧತಿ ಶುರು ಮಾಡಿದರು ಎಂಬ ನಂಬಿಕೆ ಇದೆ. ಇನ್ನು ಪ್ರಥಮ ರಾತ್ರಿ ಮುಗಿಸಿ ಮದುವೆಯಾದ ಬಳಿಕ ಗಂಡು ಮತ್ತು ಹೆಣ್ಣು ಇಬ್ಬರೂ ಹೆಸರನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ ಕೂಡ ಇದೆ.

Secret Phone Call: ಮೊಬೈಲ್ ಕಾಲ್‌ ಯಾರಾದ್ರೂ ಟ್ರ್ಯಾಪ್ ಮಾಡ್ತಿದ್ದಾರಾ? ಜಸ್ಟ್ ಹೀಗೆ ಮಾಡಿ

TAGGED:In this townit's like a wedding before marriage: Where is this place?
Share This Article
Facebook Twitter Copy Link Print
Previous Article Holi ಕೆಮಿಕಲ್ ಮಿಶ್ರಿತ ‘ಹೋಳಿ’ ಎರಚಿದ ಪುಂಡರು : ಆಸ್ಪತ್ರೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರ ನರಳಾಟ
Next Article Lifestyle ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಸಂಗ್ರಹಿಸಬೇಡಿ: ಆರೋಗ್ಯಕ್ಕೆ ಅಪಾಯ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?