Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಶುಭ ದಿನ, ಫಾಲ್ಗುಣ ಮಾಸ ಶುಕ್ಲ ಪಕ್ಷ ಚತುರ್ದಶಿ, 13-03-2025, ಗುರುವಾರ
ಈ ದಿನಪಂಚಾಂಗಪ್ರಮುಖ

Today’s almanac ಶುಭ ದಿನ, ಫಾಲ್ಗುಣ ಮಾಸ ಶುಕ್ಲ ಪಕ್ಷ ಚತುರ್ದಶಿ, 13-03-2025, ಗುರುವಾರ

Share
3 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭ ದಿನ

ಇಂದಿನ ಪಂಚಾಂಗ

ಫಾಲ್ಗುಣ ಮಾಸ ಶುಕ್ಲ ಪಕ್ಷ ಚತುರ್ದಶಿ

13-03-2025, ಗುರುವಾರ

# ಕಾಮನ ದಹನ, ಹೋಳಿ (ಹುಣ್ಣಿಮೆ ಆರಂಭ)

# ಉಪ್ಪಿನಂಗಡಿ‌ ಮಖೆ ಜಾತ್ರೆ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 13/03/2025
ತಿಂಗಳು – ಮಾರ್ಚ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ಚತುರ್ದಶಿ 10:35:10
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವ ಫಾಲ್ಗುಣಿ 30:18:24*
ಯೋಗ – ಧೃತಿ 13:01:28
ಕರಣ – ವಾಣಿಜ 10:35:09
ಕರಣ – ವಿಷ್ಟಿ (ಭದ್ರ) 23:26:28

ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ಕುಂಭ
ಋತು ಶಿಶಿರ

ಸೂರ್ಯೋದಯ 06:29:24
ಸೂರ್ಯಾಸ್ತ 18:28:45
ಹಗಲಿನ ಅವಧಿ 11:59:21
ರಾತ್ರಿಯ ಅವಧಿ 12:00:00
ಚಂದ್ರೋದಯ 17:52:27
ಚಂದ್ರಾಸ್ತ 30:23:24*೫!8-೪&

ರಾಹು ಕಾಲ 13:59 – 15:29 ಅಶುಭ
ಯಮಘಂಡ ಕಾಲ 06:29 – 07:59 ಅಶುಭ
ಗುಳಿಕ ಕಾಲ 09:29 – 10:59
ಅಭಿಜಿತ್ 12:05 – 12:53 ಶುಭ
ದುರ್ಮುಹೂರ್ತ 10:29 – 11:17ಅಶುಭ
ದುರ್ಮುಹೂರ್ತ 15:17 – 16:05 ಅಶುಭ

—

ಇಂದಿನ ಮಾತು

ಕೆಲವು ಸಂಬಂಧಗಳು ಬಾಡಿಗೆ ಮನೆಯಂತೆ, ಎಷ್ಟೇ ಅಲಂಕಾರ ಮಾಡಿದರೂ ನಮ್ಮದಾಗುವುದಿಲ್ಲ.

Richness is not earning more, spending more or saving more. Richness is when you need ‘NO MORE’.

—

ಇಂದಿನ ಸುಭಾಷಿತ

ಧಾತುವಾದೇಷು ವಿತ್ತಾಶಾ
ಮೋಕ್ಷಾಶಾ ಕೌಲಿಕೇ ಮತೇ ।
ಜಾಮಾತರಿ ಚ ಪುತ್ರಾಶಾ
ತ್ರಯಮೇತನ್ನಿರರ್ಥಕಮ್ ।।

ಚಿನ್ನ, ಬೆಳ್ಳಿ ಮೊದಲಾದವುಗಳನ್ನು ಮಾಡುವ ರಸವಿದ್ಯೆಗಳಿಂದ ಹಣವನ್ನು ಪಡೆಯುವ ಆಸೆ;
ಮಾಟ, ಮಂತ್ರವಿದ್ಯೆಗಳಿಂದ ಮೋಕ್ಷದ ಆಸೆ;
ಅಳಿಯನಲ್ಲಿ ಮಗನ ಸ್ಥಾನವನ್ನು ತುಂಬುವ ಅಸೆ – ಈ ಮೂರೂ ಅರ್ಥಹೀನ.

—

ಇಂದಿನ ಪದಾರ್ಥ
ಅಗ್ನಿಸಖ = The wind
ಅಗ್ನಿಹೋತ್ರ = An oblation to Agni

—

ಇಂದಿನ ಓದು

ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||

51) ಮನುಃ

ಮನ್ವಂತರಗಳನ್ನು ಮನು ಎಂದೂ ಕರೆಯುತ್ತಾರೆ. ಮನ್ವಂತರಗಳು ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ ಮನು, 2) ಸ್ವರೋಚಿಶ ಮನು, 3) ಉತ್ತಮ ಮನು, 4) ತಪಾಸ ಮನು 5) ರೈವತ ಮನು, 6) ಚಕ್ಷುಶ ಮನು, 7) ವೈವಸ್ವತ ಮನು (ಈಗ ನಡೆಯುತ್ತಿರುವುದು) , 8) ಸಾವರಣಿ ಮನು, 9) ದಕ್ಷ ಸಾವರಣಿ ಮನು, 10) ಬ್ರಹ್ಮ ಸಾವರಣಿ ಮನು, 11) ಧರ್ಮ ಸಾವರಣಿ ಮನು, 12) ಮೇರು ಸಾವರಣಿ ಮನು, 13) ದೇವ ಸಾವರಣಿ ಮನು, 14) ಇಂದ್ರ ಸಾವರಣಿ ಮನು.

1 ಮಾನವ ವರ್ಷ = ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).
360 ಮಾನವ ವರ್ಷ = ದೇವತೆಗಳ 360 ದಿನ = 1 ದೇವ ವರ್ಷ.
1200 ದೇವ ವರ್ಷ = 4,32,000 ಮಾನವ ವರ್ಷ = 1 ಕಲಿಯುಗದ ಅವಧಿ.
2400 ದೇವ ವರ್ಷ = 8,64,000 ಮಾನವ ವರ್ಷ = 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ = 12,96,000 ಮಾನವ ವರ್ಷ = 1 ತ್ರೇತಾ ಯುಗದ ಅವಧಿ.
4800 ದೇವ ವರ್ಷ = 17,28,000 ಮಾನವ ವರ್ಷ = 1 ಕೃತ ಯುಗದ ಅವಧಿ.
12,000 ದೇವ ವರ್ಷ = 43,20,000 ಮಾನವ ವರ್ಷ = 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ’, ಒಂದು ಮನುವಿನ ವರ್ಷ.
1000 ಮಹಾಯುಗ = 1 ದಿನ ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ದಿನ ಕಲ್ಪ = 1 ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವಧಿ 100 ಬ್ರಹ್ಮ ವರ್ಷ = 43,20,000 x 1000 x 720 x 100 =
31,104,000,00,00,000 (31,104 ಸಾವಿರ ಕೋಟಿ) ಮಾನವ ವರ್ಷ !!

ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ )
ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ ಮತ್ತು ಮನ್ವಂತರಗಳಲ್ಲಿ ಇದ್ದು) , ಮನುವಾಗಿ ಎಲ್ಲವನ್ನೂ ಬಲ್ಲ ಭಗವಂತ !

***

Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 13-03-2025, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

TAGGED:13-03-2025Auspicious dayChaturdashi of the Shukla Paksha of the masa of PhalgunaThursday
Share This Article
Facebook Twitter Copy Link Print
Previous Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 13-03-2025, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Good news for the injured ಗಾಯಾಳುಗಳಿಗೆ ಸಿಹಿ ಸುದ್ದಿ… ಬರಲಿದೆ ಕೇವಲ 4 ಗಂಟೆಯಲ್ಲಿ ಗಾಯ ವಾಸಿಮಾಡುವ ಹೈಡ್ರೋಜೆಲ್!

Popular Posts

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?