Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ಗ್ಯಾಸ್ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಬಾರದು ಎಂದಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಆರೋಗ್ಯಲೈಫ್‌ಸ್ಟೈಲ್

Health tips ಗ್ಯಾಸ್ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಬಾರದು ಎಂದಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

Share
1 Min Read
SHARE

newsics.com

ಗೃಹಿಣಿಯಗಿರಲಿ ಉದ್ಯೋಗಸ್ಥ ಮಹಿಳೆಯಾಗಿರಲಿ ಅವಳ ಮೊದಲ ಆದ್ಯತೆ ಅಡುಗೆ ಮನೆ. ತನ್ನ ಪರಿವಾರ ಸದಸ್ಯರಿಗೆ ಅಚ್ಚುಕಟ್ಟಾಗಿ ಅಡುಗೆ ಮಾಡಿ ಇಟ್ಟ ಬಳಿಕವೇ ಆಕೆಗೆ ಸಮಾಧಾನ.ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಒಂದು ಕೆಲಸ ಹೋಗಿ ನಾಲ್ಕಾಗಿ ಬಿಡುತ್ತದೆ. ಅದರಲ್ಲಿ ಒಂದು ಕುಡಿಯಲು ಇಟ್ಟ ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲುವುದು. ಹೀಗೆ ಆದಾಗ ಅದನ್ನು ಶುಚಿಗೊಳಿಸಲು ಒಂದಷ್ಟು ಸಮಯ ವ್ಯರ್ಥವಾಗುತ್ತದೆ. ಆದರೆ ಹಾಲು ಎಷ್ಟೇ ಕುದ್ದರೂ ಉಕ್ಕಿ ಬಾರದಂತೆ ತಡೆಯುವ ಕೆಲವು ಸಿಂಪಲ್ ಟೆಕ್ನಿಕ್ ಗಳು ಇವೆ

1. ಸಾಮಾನ್ಯವಾಗಿ ಹಾಲು ಬಿಸಿ ಆದಾಗ ಅದರಲ್ಲಿನ ಅಂಶಗಳಿಂದ ಗುಳ್ಳೆಗಳು ಉತ್ಪತ್ತಿಯಾಗುತ್ತದೆ. ಇದರಿಂದ ಹಾಲು ಬೇಗ ಉಕ್ಕಿ ಹರಿಯುತ್ತದೆ. ಇದನ್ನು ತಡೆಯಲು ಹಗುರವಾದ ಶುದ್ಧವಾದ ಉಕ್ಕಿನ ಬಟ್ಟಲನ್ನು ಬಳಸಿ. ಇದು ಹಾಲನ್ನು ಮೇಲೆ ಬಂದು ಉಕ್ಕುವುದನ್ನು ಮತ್ತು ಹನಿ ಹಾಲು ಚೆಲ್ಲದಂತೆ ತಡೆಯುತ್ತದೆ.
2. ಸಣ್ಣ ಮತ್ತು ಹಗುರವಾದ ಬಟ್ಟಲನ್ನು ಬಳಸುವುದು ಮರೆಯಬೇಡಿ. ಇದು ಹಾಲು ಸೋರಿಕೆಯನ್ನು ತಡೆಯುತ್ತದೆ.
3.ಇನ್ನು ಹಾಲು ನಿಧಾನವಾಗಿ ಕುದಿಯಲು ಒಲೆಯ ಮಧ್ಯದ ಭಾಗದಲ್ಲಿ ಬಟ್ಟಲನ್ನು ಇರಿಸಿ. ಇದರಿಂದ ಹಾಲು ಸಮವಾಗಿ ಕುದಿಯುತ್ತದೆ. ಇದರಿಂದ ಸಾಮಾನ್ಯವಾಗಿ ಉಕ್ಕುವುದು ಕಡಿಮೆಯಾಗಲಿದೆ.
4.ಹಾಲು ಚೆಲ್ಲದಂತೆ ಮಾಡಲು ಸಲ್ಪ ದೊಡ್ಡಪಾತ್ರೆ ಇಡುವುದು ಒಳಿತು. ಇದರಲ್ಲಿ ಸಾಕಷ್ಟು ಸ್ಥಳ ಅವಕಾಶ ಇರುವುದರಿಂದ ಸಾಮಾನ್ಯವಾಗಿ ಉಕ್ಕುವ ಸಾಧ್ಯತೆ ಕಡಿಮೆ.
5.ಇನ್ನು ಪೋಷಕಾಂಶಗಳನ್ನು ಸಂರಕ್ಷಿಸಲು ಹಾಲನ್ನು ಒಮ್ಮೆ ಮಾತ್ರ ಕುದಿಸಿ. ಅಲ್ಲದೆ, ಫ್ರಿಜ್ನಲ್ಲಿ ಸಂಗ್ರಹಿಸಿ ಇಡಿ.ಬೇಕಾದಾಗ ಮತ್ತೆ ಬಿಸಿ ಮಾಡಿ.

TAGGED:Follow these simple tips to prevent milk from spilling over the stove.
Share This Article
Facebook Twitter Copy Link Print
Previous Article Ranya Rao ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ನಟಿ ರನ್ಯಾರಾವ್ ಸಿಕ್ಕಿಬಿದ್ದಿದ್ದು ಹೇಗೆ?
Next Article Janhvi Kapoor ಕೈಯಲ್ಲಿ ದೊಡ್ಡ ಗಾತ್ರದ ಮೀನು, ಬಾಯಿಯಲ್ಲಿ ಚಾಕು: ಜಾನ್ವಿ ಕಪೂರ್ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?