Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 2025 ರ ಮೊದಲ ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..?
ಕರ್ನಾಟಕಪ್ರಮುಖ

2025 ರ ಮೊದಲ ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..?

Share
3 Min Read
SHARE

newsics.com
2025 ರ ಮೊದಲ ಚಂದ್ರ ಗ್ರಹಣವು ಮಾರ್ಚ್ 14ರಂದು ಸಂಭವಿಸಲಿದೆ. ಈ ಗ್ರಹಣವು ಶುಕ್ಲ ಪೂರ್ಣಿಮಾ ದಿನದಂದು ಸಂಭವಿಸುವುದು. ಈ ಗ್ರಹಣವು ಭಾರತದ ಸಮಯ ಅನುಸಾರ ಬೆಳಗ್ಗೆ 10:41 ಕೆ ಶುರುವಾಗಿ ಮಧ್ಯಾಹ್ನ 2.18ರವರೆಗೆ ಇರಲಿದೆ. ಈ ವರ್ಷದ ಮೊದಲ ಚಂದ್ರ ಗ್ರಹಣವು ಎಲ್ಲಾ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪ್ರಭಾವವನ್ನು ಬೀರಲಿದೆ.
ಈ ಚಂದ್ರಗ್ರಹಣವು ಸಿಂಹ ರಾಶಿ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ನಡೆಯುತ್ತಿದೆ. ಆದ್ದರಿಂದ, ಈ ಗ್ರಹಣವು ಈ ರಾಶಿ ಮತ್ತು ಜನ್ಮ ನಕ್ಷತ್ರದವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಗ್ರಹಣವು ಸಿಂಹ ರಾಶಿಯವರಿಗೆ ಹೆಚ್ಚಿನ ಅದೃಷ್ಟ ನೀಡುತ್ತದೆ.
ಈ ಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಧಾರ್ಮಿಕ ದೃಷ್ಟಿಕೋನದಿಂದ, ಆ ಗ್ರಹಣ ಗೋಚರಿಸುವ ಪ್ರದೇಶವನ್ನು ಮಾತ್ರ ಸೂತಕವೆಂದು ಪರಿಗಣಿಸಲಾಗುತ್ತೆ. ಇನ್ನು ಚಂದ್ರ ಗ್ರಹಣದ ಪ್ರಭಾವವನ್ನು ಎಲ್ಲಾ 12 ರಾಶಿಗಳ ಮೇಲೆ ನೋಡಬಹುದಾಗಿದೆ.

ಮೇಷ ರಾಶಿ: 2025ರ ಮೊದಲ ಚಂದ್ರ ಗ್ರಹಣವು ಮೇಷ ರಾಶಿಗೆ ಸೇರಿದ ಜನರಿಗೆ ಶುಭವನ್ನುಂಟು ಮಾಡಲಿದೆ.

ವೃಷಭ ರಾಶಿ: ವೃಷಭ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಬದಲಾವಣೆಗಾಗಿ ತಯಾರಿರುವರು. ಈ ರಾಶಿಗೆ ಸೇರಿದ ಜನರ ಸಾಮಾಜಿಕ ಜೀವನ ಉತ್ತಮವಾಗಿರುವುದು.

ಮಿಥುನ ರಾಶಿ: ಮಿಥುನ ರಾಶಿಗೆ ಸೇರಿದ ಜನರ ಆತ್ಮವಿಶ್ವಾಸವು ವರ್ಷದ ಮೊದಲ ಚಂದ್ರ ಗ್ರಹಣದಿಂದಾಗಿ ಸಾಕಷ್ಟು ಹೆಚ್ಚಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಜಯಗಳಿಸುವುದು ಖಂಡಿತ.

ಕಟಕ ರಾಶಿ: 2025ರ ಮೊದಲ ಚಂದ್ರ ಗ್ರಹಣದಿಂದಾಗಿ ಕಟಕ ರಾಶಿಗೆ ಸೇರಿದ ಜನರ ಪ್ರತಿಯೊಂದು ಕೆಲಸದಲ್ಲಿಯೂ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರಕುವ ಸಂಭವವಿದೆ.
ಸಿಂಹ ರಾಶಿ: ಈ ರಾಶಿಗೆ ಸೇರಿದ ಜನರ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಬಲಗೊಳ್ಳುವುದು. ಈ ಅವಧಿಯಲ್ಲಿ ನಿಮಗೆ ಅತ್ಯಂತ ಹೆಚ್ಚಿನ ಧನ ಲಾಭವಾಗುವ ಯೋಗವಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಸೇರಿದ ಜನರು ವರ್ಷದ ಮೊದಲ ಚಂದ್ರ ಗ್ರಹಣದ ಅವಧಿಯಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವರು. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಯೋಗವಿದೆ.

ತುಲಾ ರಾಶಿ: ತುಲಾ ರಾಶಿಗೆ ಸೇರಿದ ಜನರಿಗೆ 2025ರ ಮೊದಲ ಚಂದ್ರಗ್ರಹಣದ ಅವಧಿಯಲ್ಲಿ ಹೊಸ ಜವಾಬ್ದಾರಿಗಳು ಲಭಿಸುವ ಯೋಗವಿದೆ. ಈ ಅವಧಿಯಲ್ಲಿ ತುಲಾ ರಾಶಿಗೆ ಸೇರಿದ ಜನರು ತಮ್ಮ ಕೆಲಸ ಮತ್ತು ಜೀವನವನ್ನು ಉತ್ತಮವಾಗಿ ನಿಭಾಯಿಸುವುದು ಅವಶ್ಯಕ.

ಧನು ರಾಶಿ: 2025ರ ಮೊದಲ ಚಂದ್ರ ಗ್ರಹಣದ ಅವಧಿಯಲ್ಲಿ ಧನು ರಾಶಿಗೆ ಸೇರಿದ ಜನರ ತಮ್ಮ ಮನೆ ಅಥವಾ ಕುಟುಂಬದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ

ಮಕರ ರಾಶಿ: ಮಕರ ರಾಶಿಯವರಿಗೆ ಹೊಸ ಹೊಸ ವಿಚಾರಗಳು ಈ ಚಂದ್ರ ಗ್ರಹಣದ ಸಂದರ್ಭದಲ್ಲಿ ಬರಬಹುದು. ಇದು ಭೌತಿಕ ಮತ್ತು ರಚನಾತ್ಮಕ ಯೋಚನೆಗಳಿಗೆ ಸಂಬಂಧಿಸಿದಂತೆ ಬರವಣಿಗೆ, ಭಾಷಣ ಮತ್ತು ಇನ್ಯಾವುದೇ ರೀತಿಯ ಯೋಚನೆಗಳಲ್ಲಿ ಕೆಲಸ ಮಾಡಲು ಇದು ಉತ್ತಮ ಸಮಯ.

ಕುಂಭ ರಾಶಿ: ಕುಂಭ ರಾಶಿಗೆ ಸೇರಿದ ಜನರಿಗೆ 2025 ರ ಮೊದಲ ಚಂದ್ರ ಗ್ರಹಣದ ಅವಧಿಯಲ್ಲಿ ಹಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂತೋಷಮಯವಾದ ವಿಚಾರಗಳು ಲಭಿಸುವುದು.

ಮೀನ ರಾಶಿ: 2025ರ ಮೊದಲ ಚಂದ್ರ ಗ್ರಹಣದ ಸಂದರ್ಭದಲ್ಲಿ ಮೀನ ರಾಶಿಗೆ ಸೇರಿದ ಜನರು ಶಕ್ತಿಶಾಲಿಯಾದ ಕ್ಷಣಕ್ಕೆ ಕಾಲಿಡುವರು. ಈ ಅವಧಿಯಲ್ಲಿ ನಿಮ್ಮ ಗುರಿ ಅಥವಾ ಮಹತ್ವಪೂರ್ಣವಾದ ಸಂಬಂಧಗಳಲ್ಲಿ ದೊಡ್ಡ ಪ್ರಗತಿಯನ್ನು ನೋಡುವ ಸಂಭವವಿದೆ.

TAGGED:First lunar eclipse of 2025: Auspicious for which sign..? Unlucky for whom..?
Share This Article
Facebook Twitter Copy Link Print
Previous Article Political view ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಹುತೇಕ ಖಚಿತ
Next Article Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ

Popular Posts

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read

You Might Also Like

ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read
ಕರ್ನಾಟಕಪ್ರಮುಖ

Effect of Cross Voting ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯಲ್ಲಿ ಏನಾಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?