Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ
ಆರೋಗ್ಯಲೈಫ್‌ಸ್ಟೈಲ್

Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ

Share
2 Min Read
SHARE

newsics.com

ಸುಂದರವಾದ ತ್ವಚೆ ಹೊಂದಲು ಯಾರಿಗೆ ತಾನೇ ಇಷ್ಟವಿಲ್ಲ, ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು, ಮೃದುತ್ವವನ್ನು ಕಾಪಾಡಿಕೊಳ್ಳಲು ನಾನಾ ರೀತಿಯ ಕ್ರೀಮ್ ಗಳನ್ನು ಬಳಸುತ್ತಾರೆ. ತಮ್ಮ ನೆಚ್ಚಿನ ನಟ-ನಟಿಯರು ಜಾಹೀರಾತುಗಳಲ್ಲಿ ತೋರಿಸುವ ತ್ವಚೆಯ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದು ಒಂದು ಮಟ್ಟಿಗೆ ಪ್ರಯೋಜನಕಾರಿಯಾಗಬಹುದೇನೋ, ಆದರೆ, ಇದು ತಾತ್ಕಾಲಿಕವಷ್ಟೇ. ಅಲ್ಲದೇ, ಇದು ಆರೋಗ್ಯಪೂರ್ಣ ಹೊಳಪಂತೂ ಆಗಿರುವುದಿಲ್ಲ. ಆದ್ರೆ ಈ ರೀತಿ ಪಾನಿಯಗಳನ್ನ ಉಪಯೋಗಿಸಿ ಸುಂದರ ಸ್ಕೀನ್ ನಿಮ್ಮದಾಗಿಸಿಕೊಳ್ಳಿ.

*ಚರ್ಮದ ಆರೈಕೆ ಮಾಡುವವರಿಗೆ ನಿಂಬೆ ಮತ್ತು ಸೌತೆಕಾಯಿ ಡಿಟಾಕ್ಸ್ ನೀರು ಅತ್ಯುತ್ತಮ ಔಷಧ ಎನಿಸಿಕೊಳ್ಳಲಿದೆ. ಒಂದು ಲೀಟರ್ ನೀರಿಗೆ ಒಂದು ಸೌತೆಕಾಯಿ ಮತ್ತು ಒಂದು ಲಿಂಬೆ ಹಣ್ಣು ತುಂಡು ಮಾಡಿ ಸೇರಿಸಿ ಅದನ್ನು ಒಂದು ರಾತ್ರಿ ಹಾಗೆ ಬಿಡಬೇಕು. ಮರುದಿನ ಇದರ ಸೇವನೆ ಮಾಡಬೇಕು. ಇದರಿಂದ ಒಣತ್ವಚೆ ಸಮಸ್ಯೆ ನಿವಾರಣೆಯಾಗುತ್ತದೆ.

*ಒಂದು ಲೀಟರ್ ನೀರಿಗೆ ಒಂದು ತುಂಡು ಶುಂಠಿ ಮತ್ತು 5-6 ಪುದಿನ ಎಲೆ ಸೇರಿಸಿ 8 ಗಂಟೆಗಳ ಕಾಲ ನೆನೆಸಿಟ್ಟರೆ ಅಥವಾ ಫ್ರಿಡ್ಜ್‌ನಲ್ಲಿ ಇಟ್ಟು ಸೇವಿಸಿದರೆ ಚರ್ಮದ ಅಲರ್ಜಿ ಸಮಸ್ಯೆ ನಿವಾರಣೆಯಾಗುತ್ತದೆ.

*ನೀರಿಗೆ 5 ತುಳಸಿ ಎಲೆ, ಕತ್ತರಿಸಿದ್ದ ಸ್ಟ್ರಾಬೆರಿ, 2 ಕತ್ತರಿಸಿದ ಕಿವಿ ಹಣ್ಣು, ಮಿಶ್ರ ಮಾಡಿ 8 ಗಂಟೆ ಬಿಟ್ಟು ಸೇವಿಸುವುದರಿಂದ ತ್ವಚೆಯಲ್ಲಿ ಜಿಡ್ದು , ಒಣ ತ್ವಚೆ ಸಮಸ್ಯೆ ಬರಲಾರದು.

*ಒಂದು ಲೀಟರ್ ನೀರಿಗೆ ಒಂದು ಕಪ್ ಕತ್ತರಿಸಿದ ನೇರಳೆ ಹಣ್ಣು, ಒಣಗಿದ ಲ್ಯಾವೆಂಡರ್ ಪುಡಿ ಬೆರೆಸಿ ಕೆಲ ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಬಳಿಕ ಸೇವಿಸಿದರೆ ಚರ್ಮದಲ್ಲಿನ ಎಣ್ಣೆ ಪಸೆ ಸಮಸ್ಯೆ ನಿವಾರಣೆ ಮಾಡಬಹುದು.

*ಒಂದು ಕಪ್ ಕತ್ತರಿಸಿದ ಆ್ಯಪಲ್ ಜತೆ ಒಂದು ದಾಲ್ಚಿನ್ನಿ ಸೇರಿಸಿ ಒಂದು ಲೀಟರ್ ನೀರಿಗೆ ಬೆರೆಸಿ ಸೇವಿಸಿದರೆ ಚರ್ಮದ ತುರಿಕೆ, ಕೆಂಪು ಕಲೆ ಇತ್ಯಾದಿ ಸಮಸ್ಯೆ ನಿವಾರಿಸಬಹುದು.

*ಒಂದು ಕಪ್ ಕಲ್ಲಂಗಡಿ ಹಣ್ಣು, 5-6 ಪುದಿನ ಎಲೆ, ಒಂದು ಲಿಂಬೆ ಹಣ್ಣು ತುಂಡರಿಸಿ ಲೀಟರ್ ನೀರಿಗೆ ಬೆರೆಸಿ 7-8 ಗಂಟೆ ಬಳಿಕ ಸೇವಿಸಿದರೆ ತ್ವಚೆಯಲ್ಲಿ ಅತಿಯಾಗಿ ಬೆವರುವಿಕೆ ಪ್ರಮಾಣ ಕಡಿಮೆಯಾಗಿ, ಅಲರ್ಜಿ, ರಾಷ್ ಸಮಸ್ಯೆ ಬರಲಾರದು.

*ಒಂದು ಕಪ್ ಕತ್ತರಿಸಿದ ದ್ರಾಕ್ಷಿ ರಸಕ್ಕೆ ಒಂದು ಚಿಗುರು ರೋಸ್ಮರಿ ಬಳಸಿ ಒಂದು ಲೀಟರ್ ನೀರಿನಲ್ಲಿ ನೆನೆಹಾಕಿ ಕೆಲ ಗಂಟೆಗಳ ಬಳಿಕ ಸೋಸಿ ಕುಡಿಯುವುದರಿಂದ ಮೊಡವೆ, ಅಲರ್ಜಿ, ಸುಕ್ಕಾಗುವ ಸಮಸ್ಯೆ ನಿವಾರಣೆಯಾಗುತ್ತದೆ.

ಉಪಯೋಗ ಏನು?

*ಡಿಟಾಕ್ಸ್ ನೀರನ್ನು ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.

*ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಡಿಟಾಕ್ಸ್ ನೀರು ಬಹಳ ಸಹಕಾರಿ.

*ಜೀರ್ಣಕ್ರಿಯೆ ಸುಧಾರಿಸುವ ನೆಲೆಯಲ್ಲಿ ಕೂಡ ಡಿಟಾಕ್ಸ್ ವಾಟರ್ ಬಹಳ ಉಪಯುಕ್ತ.

*ಡಿಟಾಕ್ಸ್ ನೀರಿನಲ್ಲಿ ಜೀವಸತ್ವ ಹಾಗೂ ಖನಿಜಾಂಶಗಳು ಹೇರಳವಾಗಿದ್ದು ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ.

*ಡಿಟಾಕ್ಸ್ ನೀರಿನ ಸೇವನೆಯಿಂದ ಉರಿಯೂತ ಸಮಸ್ಯೆ ನಿವಾರಣೆಯಾಗುತ್ತದೆ.

TAGGED:glowing skin? Do this without failHealth Tips: Want beautiful
Share This Article
Facebook Twitter Copy Link Print
Previous Article 2025 ರ ಮೊದಲ ಚಂದ್ರ ಗ್ರಹಣ: ಯಾವ ರಾಶಿಗೆ ಶುಭ..?
Next Article ಕೇಂದ್ರ ಸಚಿವರ ಮಗಳ ಮೇಲೆ ಲೈಂಗಿಕ ಕಿರುಕುಳ

Popular Posts

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Best Health Tips | ಪ್ರತಿದಿನ 30 ನಿಮಿಷ ನಡೆದರೆ ದೇಹದಲ್ಲಿ ಆಗುವ ಬದಲಾವಣೆಗಳು

3 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Menstrual Cycle ಲ್ಯಾಪ್‌ಟಾಪ್ ಸ್ಕ್ರೀನ್ ಹಾಗೂ ಒತ್ತಡದಿಂದ ಪಿರಿಯಡ್ಸ್ ಲೇಟ್ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಪರಿಹಾರ

2 Min Read
ಪ್ರಮುಖಆರೋಗ್ಯ

Liver Disease Symptoms ನಿಮ್ಮ ಚರ್ಮದ ಮೇಲಿದೆಯೇ ಈ ಬದಲಾವಣೆ? ಲಿವರ್ ಅಪಾಯದಲ್ಲಿದೆ ಎನ್ನುತ್ತವೆ ಈ 5 ಎಚ್ಚರಿಕೆಯ ಚಿಹ್ನೆಗಳು

2 Min Read
ಪ್ರಮುಖಲೈಫ್‌ಸ್ಟೈಲ್

Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?