Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Relationship ಸಂಗಾತಿ ಬಳಿ ಈ ವಿಷಯಗಳನ್ನ ಮುಚ್ಚಿಡಬೇಡಿ
ಲೈಫ್‌ಸ್ಟೈಲ್

Relationship ಸಂಗಾತಿ ಬಳಿ ಈ ವಿಷಯಗಳನ್ನ ಮುಚ್ಚಿಡಬೇಡಿ

Share
1 Min Read
SHARE

newsics.com

ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ ನಿಮ್ಮ ಬೆನ್ನಿಗೆ ಈ ಸಂಬಂಧದ ಕಲೆ ಇದ್ದೇ ಇರುತ್ತದೆ.

ಈ ವಿಷಯ ನಿಮ್ಮ ಸಂಗಾತಿಗೆ ಬೇರೆಯವರಿಂದ ತಿಳಿಯುವ ಬದಲು ನೀವೇ ಸಮಯ ನೋಡಿ ಅವರ ಮುಂದೆ ಹಳೆ ಪ್ರೀತಿಯ ಬಗ್ಗೆ ಹೇಳುವುದು ಅತ್ಯುತ್ತಮ.

ಮೊದಲ ಭೇಟಿಯಲ್ಲಿ ಹಳೆ ಸಂಗಾತಿ, ಹಳೆ ನೋವಿನ ಬಗ್ಗೆ ಹೇಳುವ ತಪ್ಪು ಮಾಡಬೇಡಿ. ಇದ್ರಿಂದ ವಿಶ್ವಾಸ ಮೂಡುವ ಮೊದಲೇ ಸಂಬಂಧ ಹಳಸಿ ಹೋಗುತ್ತದೆ ಎಂಬುದು ನೆನಪಿರಲಿ. ಪರಸ್ಪರ ನಂಬಿಕೆ, ವಿಶ್ವಾಸ ಮೂಡಿ, ಒಬ್ಬರನ್ನೊಬ್ಬರು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಸಮಯ ನೀಡಿ.

ಕಾಲೇಜು ದಿನಗಳ, ಸ್ನೇಹಿತರ ಸುದ್ದಿಯ ನಡುವೆ ಈ ವಿಷ್ಯವನ್ನು ತೂರಿಸಿ ನನ್ನದೂ ಒಂದು ಪ್ರೇಮ ಕಥೆ ಇತ್ತು ಎಂಬುದನ್ನು ನಿಮ್ಮ ಸಂಗಾತಿ ಕಿವಿಗೆ ಮುಟ್ಟಿಸಬಹುದು.

ಇಬ್ಬರೂ ರೋಮ್ಯಾಂಟಿಕ್ ಸಿನಿಮಾ ನೋಡ್ತಿರುತ್ತೀರಾ, ಅಲ್ಲಿ ಪ್ರೀತಿ, ಬ್ರೇಕ್ ಅಪ್ ನಂತ ದೃಶ್ಯಗಳು ಬಂದಾಗ ನೀವು ನಿಮ್ಮ ಜೀವನದಲ್ಲಿ ನಡೆದ ವಿಷಯವನ್ನು ಹೇಳಬಹುದು.

ವಿಷಯ ಎಷ್ಟು ಸರಳವಾಗಿಯೇ ಇರಲಿ, ನಿಮ್ಮ ಸಂಗಾತಿಯ ಮೂಡ್ ನೋಡಿ ಮಾತನಾಡಿ. ಬೇರೆ ಯಾವುದೋ ಕಾರಣಕ್ಕೆ ಮೂಡ್ ಸರಿಯಿಲ್ಲವೆಂದಾಗ ನೀವು ಈ ವಿಷಯ ಹೇಳಿದ್ರೆ ಮೂಡ್ ಮತ್ತಷ್ಟು ಹಾಳಾಗಿ ಯಡವಟ್ಟಾಗುವ ಸಾಧ್ಯತೆ ಇದೆ.

ಪತ್ರದ ರೂಪದಲ್ಲಿ ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಿವರವಾಗಿ ಬರೆದು ನಿಮ್ಮ ಪತ್ನಿಗೆ ನೀಡುವ ಅವಕಾಶವೂ ಇದೆ. ಯಾವುದೇ ವಿಧಾನವಿರಲಿ ಕೊನೆಯಲ್ಲಿ ಅವರನ್ನು ಮರೆತು ನಿನ್ನೊಂದಿಗೆ ಸುಖವಾಗಿದ್ದೇನೆ ಎಂಬುದನ್ನು ಹೇಳಲು ಮಾತ್ರ ಮರೆಯಬೇಡಿ.

TAGGED:Do not hide these things from the relationship partner
Share This Article
Facebook Twitter Copy Link Print
Previous Article Snehamai Krishna ಸ್ನೇಹಮಯಿ ಕೃಷ್ಣ ವಿರುದ್ಧ ವಾಮಾಚಾರ ಪ್ರಕರಣಕ್ಕೆ ಟ್ವಿಸ್ಟ್: ಮಹಿಳಾ ಪೊಲೀಸ್ ಅಧಿಕಾರಿ ಹೆಸರು ನಂಟು
Next Article Plastics ban ಇನ್ಮುಂದೆ ಹೋಟೆಲ್ ಗಳಲ್ಲಿ `ಪ್ಲ್ಯಾಸ್ಟಿಕ್ ಬಳಕೆ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?