newsics.com
ಬೆಂಗಳೂರು : ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಸೀಸನ್ 2 ಖ್ಯಾತಿಯ ಬಸ್ಸು ಅವರು ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹರ್ಷಿತಾ ಜೆ ಎನ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಹಾಸ್ಯ ನಟ ಬಸ್ಸು ರಾಜ್ ಅವರು ಮದುವೆಯಾಗಿದ್ದಾರೆ. ಆದರೆ ಹಾಸ್ಯ ನಟ ಮದುವೆಯಾದ ಹುಡುಗಿ ಯಾವ ಊರು, ವಿದ್ಯಾಭ್ಯಾಸ ಏನು ಅಂತ ತಿಳಿದು ಬಂದಿಲ್ಲ.
ಹರ್ಷಿತಾ ಜೆ ಎನ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ