newsics.com
ಮುಂಬೈ : ನಟಿ ನೇಹಾ ಶರ್ಮಾ ಅವರ ಬೆಡ್ರೂಂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ನೇಹಾ ಫೋಟೋಗಳನ್ನು ಹಂಚಿಕೊಳ್ಳುವಾಗ, ‘ಬೆರೆಯಲು ಜೀವನವು ತುಂಬಾ ಚಿಕ್ಕದಾಗಿದೆ. ಇದು ವಿಭಿನ್ನವಾಗಿ ಕಾಣುವ ವಾಲ್ಪೇಪರ್’ ಎಂದು ಬರೆದಿದ್ದಾರೆ. ಅವರ ಮನೆಯನ್ನು ಸುಂದರವಾಗಿಸಿದ್ದಕ್ಕಾಗಿ ವಾಲ್ಪೇಪರ್ ಡಿಸೈನರ್ ಕಂಪನಿ ಮೆಟಾಮಾರ್ಫ್ ಮತ್ತು ಡಿಸೈನರ್ ಪೂಜಾ ಖಂಡೂಜಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಫೋಟೋಗಳಲ್ಲಿ ನೇಹಾ ಶರ್ಮಾ ಬ್ಲ್ಯಾಕ್ ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಬ್ರಾದೊಂದಿಗೆ ವೈಟ್ ಶರ್ಟ್ ಧರಿಸಿದ್ದಾರೆ, ಅದರ ಮೇಲಿನ ಬಟನ್ಗಳು ಕೂಡ ಬಿಚ್ಚಿಕೊಂಡಿವೆ.
ಪ್ಯಾಂಟ್ ನಾನು ಆರ್ಡರ್ ಮಾಡುತ್ತೇನೆ. ಸೈಜ್ ಮತ್ತು ವಿಳಾಸ ತಿಳಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.