Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > watermelon ಕಲರ್ ಕಲರ್ ಕಲ್ಲಂಗಡಿ: ಎಲ್ಲಿ ಬೆಳೆಯುತ್ತಾರೆ?
ಕರ್ನಾಟಕದೇಶ

watermelon ಕಲರ್ ಕಲರ್ ಕಲ್ಲಂಗಡಿ: ಎಲ್ಲಿ ಬೆಳೆಯುತ್ತಾರೆ?

Share
1 Min Read
SHARE

newsics.com
ನೀವು ಕೆಂಪು ಬಣ್ಣದ ಕಲ್ಲಂಗಡಿ ಹಣ್ಣನ್ನು ನೋಡಿರುತ್ತೀರಿ. ಅದರಲ್ಲೂ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಮತ್ತು ಜ್ಯೂಸ್ ಸೇವಿಸಿದರೆ ಒಳ್ಳೆ ಆರಾಮ ಸಿಗುತ್ತೆ. ದಣಿವಾರುವ ಜತೆ ಆರೋಗ್ಯಕ್ಕೂ ಇದು ಉತ್ತಮ ಹಣ್ಣು. ಇನ್ನು ಎಲ್ಲಾ ವಯಸ್ಸಿವನರು ಕಲ್ಲಂಗಡಿಯನ್ನು ಇಷ್ಟಪಡುತ್ತಾರೆ, ಇದರಲ್ಲಿರುವ ನೀರಿನ ಅಂಶ ಬಾಯಾರಿಕೆಯನ್ನು ತಕ್ಷಣವೇ ನಿವಾರಿಸುತ್ತದೆ.

ಇನ್ನು ಕಲ್ಲಂಗಡಿಯಲ್ಲಿ ಕೆಂಪು ಬಣ್ಣದ ಜೊತೆಗೆ ಹಳದಿ ಬಣ್ಣದ ಹಣ್ಣುಗಳನ್ನು ಸಹ ನಾವಿಂದು ಕಾಣಬಹುದಾಗಿದೆ. ಅಷ್ಟೇಅಲ್ಲ, ಬಣ್ಣ ಬಣ್ಣದ ಕಲ್ಲಂಗಡಿ ನೋಡಬಹುದು. ಮಂಗಳೂರಲ್ಲೂ ಇದನ್ನು ಬೆಳೆಯುತ್ತಿದ್ದಾರೆ. ಹಳದಿ ಅಷ್ಟೇ ಅಲ್ಲ, ಹೊರಗೆ ಹಸಿರು ಒಳಗೆ ಕೆಂಪು ಹಾಗೂ ಕೇಸರಿ ಬಣ್ಣದ ಹಣ್ಣುಗಳನ್ನು ಅಂದರೆ ಮೂರು ಬಗೆಯ ಹಣ್ಣು ಬೆಳೆಯುತ್ತಿದ್ದಾರೆ.

ಹೊರಭಾಗದಲ್ಲಿ ಕಪ್ಪು ಬಣ್ಣವಿದ್ದ ಕಲ್ಲಂಗಡಿ ಒಳಭಾಗದಲ್ಲಿ ಹಳದಿ ಬಣ್ಣ ಹಾಗೂ ಹೊರಭಾಗದಲ್ಲಿ ಹಳದಿ ಬಣ್ಣ ವಿರುವ ಕಲ್ಲಂಗಡಿ ಒಳ ಭಾಗದಲ್ಲಿ ಕೆಂಪು ಬಣ್ಣ ನೋಡುಗರನ್ನು ಆಕರ್ಷಿಸುತ್ತಿದೆ. ಬೆಳೆ ಕಟಾವು ಮಾಡಿ ಬರುತ್ತಿದ್ದಂತೆ ಜನರ ಬೇಡಿಕೆ ಹೆಚ್ಚಾಗುತ್ತಿದ್ದು ಹಿರಿಯಡಕದಲ್ಲಿ ಅಳವಡಿಸಿದ ಸ್ಟಾಲ್‌ಗೆ ನೂರಾರು ಜನ ಆಗಮಿಸಿ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣನ್ನು ಸವಿದು ಮನೆಗೆ ಕೊಂಡು ಹೋಗುತ್ತಿದ್ದಾರೆ.

ಹಳದಿ ಕಲ್ಲಂಗಡಿ ಕೆಂಪು ಹಣ್ಣಿಗಿಂತಲೂ ಬಹಳ ಪ್ರಯೋಜನಕಾರಿ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಳದಿ ಕಲ್ಲಂಗಡಿ ತಿನ್ನುವುದರಿಂದ ಆಗುವ ಲಾಭಗಳು ಸಾಕಷ್ಟಿವೆ. ಹಳದಿ ಬಣ್ಣದ ಕಲ್ಲಂಗಡಿ ಈಗ ಹೆಚ್ಚು ಫೇಮಸ್ ಆಗುತ್ತಿದೆ. ಮೊಬೈಲ್ ವಾಟ್ಸಪ್ ಗಳಲ್ಲಿ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣಿನ ಬಗ್ಗೆ ಪ್ರಚಾರವಾಗುತ್ತಿದ್ದಂತೆ ಜನ ಸ್ಟಾಲ್‌ಗೆ ಬರುತ್ತಿದ್ದು ಕೆಂಪು ಹಳದಿ ಮಿಶ್ರಿತ ಕಲ್ಲಂಗಡಿ ಹಣ್ಣು ನೋಡಿ ಅಚ್ಚರಿಗೊಂಡಿದ್ದಾರೆ.

TAGGED:Water Milan How did the watermelon turn yellow?
Share This Article
Facebook Twitter Copy Link Print
Previous Article Narendra Modi: ಬೊಜ್ಜಿನ ವಿರುದ್ಧ ಹೋರಾಟ: ಪ್ರಚಾರಕ್ಕೆ ಅಚ್ಚರಿಯ ಆಯ್ಕೆ ಮಾಡಿದ ಮೋದಿ
Next Article Chicken for rent ಇಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಾರೆ: ಕಾರಣ ಏನು?

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

You Might Also Like

ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಕರ್ನಾಟಕಕೃಷಿ

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?