Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Chicken for rent ಇಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಾರೆ: ಕಾರಣ ಏನು?
ದೇಶ

Chicken for rent ಇಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಾರೆ: ಕಾರಣ ಏನು?

Share
2 Min Read
SHARE

newsics.com

ವಾಷಿಂಗ್ಟನ್: ಅಮೆರಿಕದಲ್ಲಿ ಮೊಟ್ಟೆ ಬೆಲೆ ಸಖತ್ ದುಬಾರಿಯಾಗಿದೆ. ಒಂದು ಕಾರ್ಟನ್ ಬೆಲೆ ಸರಾಸರಿಯಾಗಿ ಐದು ಡಾಲರ್ ಇದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆಗೆ 10 ಡಾಲರ್ ಕೂಡ ಬೆಲೆ ಏರಿದೆ. ಅಂದರೆ, ಒಂದು ಮೊಟ್ಟೆಗೆ ಹತ್ತಿರಹತ್ತಿರ 80 ರುಪಾಯಿ ಆಗಿದೆ. ಇಷ್ಟು ದುಬಾರಿ ಬೆಲೆ ತೆತ್ತು ಮೊಟ್ಟೆ ಖರೀದಿಸುವ ಬದಲು ಕೋಳಿಗಳನ್ನೇ ಅಮೆರಿಕನ್ನರು ಬಾಡಿಗೆಗೆ ಪಡೆಯುತ್ತಿದ್ದಾರೆ.

ಮೊಟ್ಟೆಕೋಳಿಗಳನ್ನು ಬಾಡಿಗೆಗೆ ಕೊಡುವ ಕಂಪನಿಗಳು ಅಮೆರಿಕದಾದ್ಯಂತ ಇವೆ. ಈ ಕೋಳಿಗಳನ್ನು ಖರೀದಿಸುವ ಬದಲು ಕೆಲ ತಿಂಗಳ ಕಾಲ ಸಾಕುವ ಟ್ರೆಂಡ್ ಅಲ್ಲಿ ಶುರುವಾಗಿದೆ.
ಅಮೆರಿಕದ ಸರಾಸರಿ ಕುಟುಂಬದ ಸರಾಸರಿ ಮಾಸಿಕ ಆಹಾರ ವೆಚ್ಚದಲ್ಲಿ ಮೊಟ್ಟೆ ಬೆಲೆಯೇ ಮುಕ್ಕಾಲು ಭಾಗ ಆಗುತ್ತಿದೆಯಂತೆ. ಹೀಗಾಗಿ, ಮೊಟ್ಟೆ ಖರೀದಿಸುವ ಬದಲು ಮೊಟ್ಟೆ ಕೋಳಿಗಳನ್ನೇ ಅಮೆರಿಕನ್ನರು ಸಾಕುತ್ತಿದ್ಧಾರೆ. ಒಂದು ಆರೋಗ್ಯಯುತ ಕೋಳಿ ಒಂದು ವಾರದಲ್ಲಿ ಐದು ಮೊಟ್ಟೆಗಳನ್ನು ಇಡುತ್ತದೆ. ಕೋಳಿಗೆ ಬಾಡಿಗೆ ಹಾಗು ಫೀಡ್ಗೆ ಒಂದಷ್ಟು ಹಣ ವೆಚ್ಚವಾದರೂ ಮೊಟ್ಟೆಯ ಮಾರುಕಟ್ಟೆ ಬೆಲೆಗಿಂತ ವೆಚ್ಚ ಬಹಳ ಕಡಿಮೆ ಆಗುತ್ತದೆ. ಹೀಗಾಗಿ, ಕೋಳಿ ಸಾಕುವ ಟ್ರೆಂಡ್ ಶುರುವಾಗಿದೆ.

ಅಮೆರಿದಕಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಹಕ್ಕಿ ಜ್ವರ ಬಾಧೆ ಇದೆ. 2022ರಿಂದ ಈಚೆ 16.3 ಕೋಟಿ ಕೋಳಿ, ಟರ್ಕಿ ಕೋಳಿ ಮತ್ತಿತರ ಹಕ್ಕಿಗಳನ್ನು ಸಾಯಿಸಲಾಗಿದೆ ಅಥವಾ ಅವು ರೋಗಕ್ಕೆ ಬಲಿಯಾಗಿವೆ ಎಂದು ಹೇಳಲಾಗುತ್ತಿದೆ.

ಜನವರಿ ಒಂದೇ ತಿಂಗಳಲ್ಲಿ ಅಮೆರಿಕಾದ್ಯಂತ ಹತ್ತಿರಹತ್ತಿರ ಎರಡು ಕೋಟಿಯಷ್ಟು ಮೊಟ್ಟೆ ಕೋಳಿಗಳನ್ನು ಸಾಯಿಸಲಾಗಿದೆ. ಒಂದು ಕೋಳಿ ಫಾರ್ಮ್ನಲ್ಲಿ ಒಂದು ಕೋಳಿಗೆ ಹಕ್ಕಿ ಜ್ವರ ವೈರಸ್ (ಎವಿಯನ್ ಇನ್ಫ್ಲುಯೆನ್ಜಾ) ಬಂತೆಂದರೆ ಆ ಫಾರ್ಮ್ನಲ್ಲಿರುವ ಎಲ್ಲಾ ಹಕ್ಕಿಗಳನ್ನು ಸಾಯಿಸುವುದು ಅನಿವಾರ್ಯ. ಡಿಸೆಂಬರ್ನಲ್ಲಿ ಐಯೋವಾದ ಒಂದು ಫಾರ್ಮ್ನಲ್ಲಿ 42 ಲಕ್ಷ ಮೊಟ್ಟೆಕೋಳಿಗಳನ್ನು ಕೊಲ್ಲಲಾಗಿತ್ತು. ಅಮೆರಿಕದ ಆಹಾರಕ್ರಮದಲ್ಲಿ ಮೊಟ್ಟೆಗೆ ಪ್ರಮುಖ ಸ್ಥಾನ ಇದೆ. ಹಾಗೆಯೇ ಅಲ್ಲಿ ಪ್ರತಿಯೊಂದು ಮನೆಯಲ್ಲೂ ಕೋಳಿ ಸಾಕುವ ಸಂಪ್ರದಾಯ ಇದೆ.

ಅಮೆರಿಕದಲ್ಲಿ 34 ಕೋಟಿ ಜನಸಂಖ್ಯೆ ಇದೆ. ಐದು ವರ್ಷದ ಹಿಂದೆ 50 ಕೋಟಿಗೂ ಹೆಚ್ಚು ಕೋಳಿಗಳಿದ್ದುವು. ಈಗ 30 ಕೋಟಿ ಕೋಳಿಗಳಿವೆ ಎಂದು ಅಂಕಿ ಅಂಶವೊಂದು ಹೇಳುತ್ತಿದೆ.

TAGGED:Here are chickens for rent: what is the reason?
Share This Article
Facebook Twitter Copy Link Print
Previous Article watermelon ಕಲರ್ ಕಲರ್ ಕಲ್ಲಂಗಡಿ: ಎಲ್ಲಿ ಬೆಳೆಯುತ್ತಾರೆ?
Next Article ಮದುವೆಯಾಗದೆ ಗರ್ಭಿಣಿಯಾಗಿದ್ದಕ್ಕೆ ಮಗಳನ್ನೇ ಕೊಂದ ತಾಯಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?