newsics.com
ಬೆಂಗಳೂರು : ಬುಲ್ ಬುಲ್ ರಚಿತಾ ರಾಮ್ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇವುಗಳನ್ನ ನೋಡಿದ ಫ್ಯಾನ್ಸ್ ತುಂಬಾನೆ ಖುಷಿಪಟ್ಟಿದ್ದಾರೆ.
ಮಸ್ಟರ್ಡ್ ಕಲರ್ ಸೀರೆಯುಟ್ಟ ಈ ಫೋಟೋಗಳಲ್ಲಿ ಅದ್ಭುತ ಅನಿಸೋ ನೋಟವನ್ನು ಬೀರಿದ್ದಾರೆ. ತಮ್ಮ ಎಂದಿನ ಹೇರ್ ಸ್ಟೈಲ್ ಅಲ್ಲೂ ಕಂಗೊಳಿಸಿದ್ದಾರೆ. ಈ ಎಲ್ಲವೂಗಳನ್ನ ನೋಡಿದ ಫ್ಯಾನ್ಸ್ ಶುಕ್ರವಾರದ ಕಮಲ ದೇವತೆ ಅಂತಲೇ ಬಣ್ಣಿಸಿದ್ದಾರೆ.
ಸೀರೆ ಅಂತ ಬಂದ್ರೆ ರಚ್ಚುಗೆ ರಚ್ಚುನೇ ಸಾಟಿ ನೋಡಿ. ಅಷ್ಟು ವಿಶೇಷವಾಗಿಯೇ ಕಾಣಿಸುತ್ತಾರೆ. ಒಳ್ಳೆ ಹೈಟ್ ಕೂಡ ಇರೋದ್ರಿಂದಲೇ ಸೀರೆಗಳು ರಚಿತಾ ರಾಮ್ ಅವರಿಗೆ ತುಂಬಾನೆ ಚೆನ್ನಾಗಿಯೇ ಒಪ್ಪುತ್ತೆ ಬಿಡಿ.
