Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Life style ಕಿಚನ್‌ ಟವಲ್‌ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

Life style ಕಿಚನ್‌ ಟವಲ್‌ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ

Share
1 Min Read
SHARE

newsics.com
ಅಡುಗೆ ಮಾಡಲು ಸಾಮಾನುಗಳು ಎಷ್ಟು ಮುಖ್ಯವೋ ಪಾತ್ರೆ ಹಿಡಿಯುವ, ಅಡುಗೆ ಮನೆ ಒರೆಸುವ ಕಿಚನ್‌ ಟವಲ್‌ಗಳು ಅಷ್ಟೇ ಮುಖ್ಯ. ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ಬಹಳ ಬೇಗ ಕೊಳೆಯಾಗುತ್ತದೆ ಮತ್ತು ಬೇಗ ಒದ್ದೆಯಾಗುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳದು ವಾಸನೆಯಿಂದ ಕೂಡಿರುತ್ತವೆ.

ಟವಲ್ ಕ್ಲೀನ್ ಮಾಡುವ ಕ್ರಮಗಳು

* ಒಂದು ಟಬ್‌ನಲ್ಲಿ ನೀರು ಹಾಕಿ ಅದಕ್ಕೆ ಬೇಕಿಂಗ್‌ ಸೋಡಾ ಅಥವಾ ವಿನೆಗರ್‌ ಹಾಕಿ ಜೊತೆಗೆ ಬಟ್ಟೆ ತೊಳೆಯುವ ಡಿಟೆರ್ಜೆಂಟ್‌ ಹಾಕಿ ಮಿಕ್ಸ್‌ ಮಾಡಿ ಬಟ್ಟೆಗಳನ್ನು ಹಾಕಿ ರಾತ್ರಿ ಪೂರ ನೆನೆಸಿಡಿ. ಬೆಳಗ್ಗೆ ಅದನ್ನು ವಾಷಿಂಗ್‌ ಮಿಷನ್‌ ಅಥವಾ ಕೈಯಿಂದ ಸ್ವಚ್ಛಗೊಳಿಸಿ.

* ಬಟ್ಟೆಗಳು ತುಂಬಾ ಜಿಡ್ಡು ಮತ್ತು ಕೊಳೆಯಿದ್ದು, ವಾಸನೆಯಿಂದ ಕೂಡಿದ್ದರೆ ಡಿಟೆರ್ಜೆಂಟ್‌ ಬದಲಿಗೆ ಸಮಪ್ರಮಾಣದ ಬೊರಕ್ಸ್‌ ಪೌಡರ್‌ ಮತ್ತು ಬೇಕಿಂಗ್‌ ಸೋಡಾ ಬಳಸಿ ಬಟ್ಟೆಗಳನ್ನು ಸ್ವಚ್ಚಗೊಳಿಸಿ.

* ಕಿಚನ್‌ ಟವಲ್‌ಗಳನ್ನು ತಿಂಗಳಿಗೊಮ್ಮೆ ಬದಲಿಸಿ. ಹಳೆಯದನ್ನು ಬಿಸಾಕಿ. ಹೊಸ ಟವಲ್‌ಗಳನ್ನು ಇಡಿ.

* ಕಿಚನ್‌ ಟವಲ್‌ ವಾಸನೆಯನ್ನು ತಪ್ಪಿಸಲು ಅಡುಗೆ ಮನೆ ಕೆಲಸ ಆದ ನಂತರ ಅದನ್ನು ತೊಳೆದು ಗಾಳಿಯಾಡುವ ಜಾಗದಲ್ಲಿ ಒಣಗಿಸಿ. ಪ್ರತಿ ನಿತ್ಯ ಒಣಗಿದ ಶುಭ್ರವಾದ ಬೇರೆ ಬೇರೆ ಕಿಚನ್‌ ಟವಲ್‌ಗಳನ್ನು ಉಪಯೋಗಿಸಿ.

* ಪಾತ್ರೆಗಳನ್ನು ಹಿಡಿಯಲು, ಕೈಗಳನ್ನು ಒರೆಸಿಕೊಳ್ಳಲು, ಅಡುಗೆ ಮನೆ ಒರೆಸಲು, ತೊಳೆದ ಪಾತ್ರೆಗಳನ್ನು ಒರೆಸಲು ಪ್ರತ್ಯೇಕ ಬಟ್ಟೆಗಳನ್ನು ಇಡಿ.

TAGGED:Try these tips to clean kitchen towels
Share This Article
Facebook Twitter Copy Link Print
Previous Article Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ
Next Article ದೆಹಲಿ‌ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: 15ಕ್ಕೂ ಹೆಚ್ಚು ಮಂದಿ ಸಾವು, ಹಲವರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?