Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > health : ಹುಡುಗರಿಗೆ ಮುಖದಲ್ಲಿ ಮೊಡವೆಗಳು ಬಂದ್ರೆ ಏನ್ ಮಾಡ್ಬೇಕು? ಇಲ್ಲಿದೆ ಸರಳ ಉಪಾಯ..
ಆರೋಗ್ಯಲೈಫ್‌ಸ್ಟೈಲ್

health : ಹುಡುಗರಿಗೆ ಮುಖದಲ್ಲಿ ಮೊಡವೆಗಳು ಬಂದ್ರೆ ಏನ್ ಮಾಡ್ಬೇಕು? ಇಲ್ಲಿದೆ ಸರಳ ಉಪಾಯ..

Share
1 Min Read
SHARE

newsics.com

ಮೊಡವೆಗಳು ಹುಡುಗಿಯರಿಗೆ ಮಾತ್ರ ಅಲ್ಲ.. ಹುಡುಗರಿಗೂ ಬರ್ತಾ ಇರುತ್ತವೆ. ಮತ್ತೆ, ಆ ಮೊಡವೆಗಳು ಹೋಗ್ಬೇಕು ಅಂದ್ರೆ ಹುಡುಗರು ಏನ್ ಮಾಡ್ಬೇಕು? ಎನ್ನುವ ಪ್ರಶ್ನೆ ನಿಮಗೆ ಇದ್ದರೆ ನಾವು ಇಂದು ಕೆಲವು ಪರಿಹಾರ ಮಾರ್ಗಗಳ ಕುರಿತಾಗಿ ತಿಳಿಸಿ ಕೊಡಲಿದ್ದೇವೆ…

ನಿಮಗೆ ತಲೆಹೊಟ್ಟು ಸಮಸ್ಯೆ ಇದ್ರೆ ಹೆಚ್ಚು ಮೊಡವೆಗಳು ಬರುತ್ತವೆ, ಹಾಗಾಗಿ ಅದನ್ನ ಬೇಗ ಪರಿಹರಿಸಿಕೊಳ್ಳಿ.
ಮೊಡವೆ ಸಮಸ್ಯೆಯಿಂದ ಹೊರಬರ್ಬೇಕು ಅಂದ್ರೆ ಸಾಧ್ಯವಾದಷ್ಟು ಎಣ್ಣೆ ಪದಾರ್ಥಗಳಿಂದ ದೂರ ಇರಿ. ಯಾಕಂದ್ರೆ ಅವು ಮುಖದ ಮೇಲೆ ಮೊಡವೆಗಳನ್ನ ಹೆಚ್ಚಿಸುತ್ತವೆ.

ಮುಖವನ್ನು ಸಾಧ್ಯವಾದಷ್ಟು ಶುಚಿಯಾಗಿ ಇಟ್ಕೊಳ್ಳಿ. ದಿನಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಮುಖ ತೊಳೆಯಿರಿ. ಮುಖ ತೊಳೆಯುವಾಗ ಕೆಮಿಕಲ್ ಇಲ್ಲದ ಫೇಸ್ ವಾಶ್ ಬಳಸಿ.

ರಾತ್ರಿ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದು ಮೊಶ್ಚರೈಸರ್ ಹಚ್ಚಿಕೊಳ್ಳಿ. ಕ್ರಮೇಣ ಮೊಡವೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಮೊಡವೆ ಸಮಸ್ಯೆ ಎಣ್ಣೆ, ಸತ್ತ ಚರ್ಮದ ಕಣಗಳು, ಹಾರ್ಮೋನುಗಳು, ಆಹಾರ ಪದ್ಧತಿ, ಒತ್ತಡದಿಂದ ಬರುತ್ತೆ. ನೀವು ಹೆಚ್ಚು ಭಯ, ಆತಂಕ, ಒತ್ತಡಕ್ಕೆ ಒಳಗಾದಾಗ, ಒತ್ತಡದ ಹಾರ್ಮೋನುಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಇದರಿಂದ ಮೊಡವೆಗಳು ಹೆಚ್ಚಾಗುತ್ತವೆ.

Share This Article
Facebook Twitter Copy Link Print
Previous Article Viral video ರಷ್ಯಾದ ಬಿಯರ್ ಟಿನ್’ನಲ್ಲಿ ‘ಮಹಾತ್ಮ ಗಾಂಧೀಜಿ’ ಫೋಟೋ
Next Article ಹುಡುಗಿಯರು ತಾವು ಪ್ರೀತಿಸುವ ಹುಡುಗನಿಗಾಗಿ ಏನು ಮಾಡುತ್ತಾರೆ ಗೊತ್ತಾ?…love

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?