Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನಿಮ್ಮ ಲವರ್ ಗೆ ಈ ಗಿಫ್ಟ್ ಕೊಟ್ರೆ ಕನಸಲ್ಲೂ ನಿಮ್ಮನ್ನೇ ಕನವರಿಸ್ತಾಳೆ
ಲೈಫ್‌ಸ್ಟೈಲ್

ನಿಮ್ಮ ಲವರ್ ಗೆ ಈ ಗಿಫ್ಟ್ ಕೊಟ್ರೆ ಕನಸಲ್ಲೂ ನಿಮ್ಮನ್ನೇ ಕನವರಿಸ್ತಾಳೆ

Share
1 Min Read
SHARE

newsics.com
ಪ್ರೀತಿ ಎರಡಕ್ಷರವಾದರೂ ಇಡೀ ಬದುಕನ್ನೇ ಬದಲಾಯಿಸುವ ಶಕ್ತಿ ಅದರೊಳಗಿದೆ. ವಯಸ್ಸು, ಅಂದ – ಚಂದ, ಹಣ, ಜಾತಿ-ಧರ್ಮ ಇದೆಲ್ಲವನ್ನೂ ಮೀರಿಯೂ ಪ್ರೀತಿ ಚಿಗುರೊಡೆಯುತ್ತದೆ. ಇಂತಹ ಪ್ರೇಮಿಗಳಿಗೆ ಫೆಬ್ರವರಿಯಲ್ಲಿನ ಒಂದು ವಾರ ಅವರಿಗಾಗಿಯೇ ಮೀಸಲಿದೆ.. ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗಿನ ಒಂದೊಂದು ದಿನ ಅದರದ್ದೇ ಆದ ವಿಶೇಷವನ್ನೊಳಗೊಂಡಿದೆ.

ವ್ಯಾಲೆಂಟೈನ್ ವಾರದಲ್ಲಿ ಹಗ್ ಡೇ ದಿನ ತುಂಬಾ ವಿಶೇಷ. ಈ ದಿನ ನೀವು ನಿಮ್ಮ ಗೆಳತಿ ಅಥವಾ ಗೆಳೆಯನಿಗೆ ಪ್ರೀತಿಯ ಅಪ್ಪುಗೆ ನೀಡುವ ಮೂಲಕ ಸಂತೋಷಪಡಿಸಬಹುದು.

ಹಗ್ ಡೇ ದಂದು ವಿಶೇಷ ಸಂದರ್ಭದಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ನಿಮ್ಮ ಗೆಳತಿಗೆ ಕಸ್ಟಮೈಸ್ ಮೇಕಪ್ ಅನ್ನು ಸಹ ನೀಡಬಹುದು. ಕಿಟ್‌ನಲ್ಲಿ ಹೇರ್‌ಕ್ಲಿಪ್ ಜೊತೆಗೆ ನೇಲ್ ಪಾಲಿಶ್, ಫೇಸ್ ಪೌಡರ್,ಲಿಫ್ ಬಾಮ್, ಹೇರ್ ಸ್ಟ್ರೈಟ್ನರ್, ರಬ್ಬರ್ ಬ್ಯಾಂಡ್ ಇತ್ಯಾದಿ ಇರುತ್ತವೆ. ಅಂತಹ ಕಿಟ್ ನಿಮಗೆ ಉತ್ಪನ್ನದ ಬೆಲೆಯನ್ನು ಅವಲಂಬಿಸಿ ಅಗ್ಗವಾಗಿ ಅಥವಾ ದುಬಾರಿಯಾಗಿ ಸಿಗುತ್ತದೆ.
ನೀವು ಗೆಳತಿಗೆ ಮೇಕಪ್ ಕಿಟ್ ಮಾತ್ರವಲ್ಲದೆ ಸ್ಮರಣೀಯ ಬೋ ಬ್ರೇಸ್ಲೆಟ್ ಅನ್ನು ಸಹ ನೀಡಬಹುದು. ಮಾರುಕಟ್ಟೆಯಲ್ಲಿ ನೀವು ಸುಲಭವಾಗಿ ಲೋಹದ ಡಿಸೈನರ್ ಬ್ರೇಸ್ಲೆಟ್‌ಗಳನ್ನು ಕಾಣಬಹುದು, ಅವುಗಳು ಸೊಗಸಾದ ನೋಟವನ್ನು ನೀಡುತ್ತವೆ. ಬಜೆಟ್ ಹೆಚ್ಚಿದ್ದರೆ, ನೀವು ಚಿನ್ನದ ಬ್ರೇಸ್ಲೆಟ್ ಅನ್ನು ಸಹ ಗೆಳತಿಗೆ ಉಡುಗೊರೆಯಾಗಿ ನೀಡಬಹುದು.
ಆಲಿಂಗನ ದಿನದಂದು ಗೆಳತಿಗೆ ಮಾತ್ರ ಉಡುಗೊರೆ ನೀಡಬೇಕೆಂದೇನಿಲ್ಲ. ನೀವು ಗೆಳೆಯನಿಗೆ ಸಹ ಉಡುಗೊರೆ ನೀಡಬಹುದು. ನಿಮ್ಮ ಗೆಳೆಯ ಆಹಾರಪ್ರಿಯನಾಗಿದ್ದರೆ, ನೀವು ಅವನಿಗೆ ಬರ್ಗರ್ ಆಕಾರದ ದೀಪವನ್ನು ನೀಡಬಹುದು.

TAGGED:If You Give This Gift To Your LoverYou Will Dream That Yourself
Share This Article
Facebook Twitter Copy Link Print
Previous Article Karnataka Cabinet Meeting ಫೆ.17ಕ್ಕೆ ನಿಗದಿಯಾಗಿದ್ದ ರಾಜ್ಯ ಸರ್ಕಾರದ ‘ಸಚಿವ ಸಂಪುಟ ಸಭೆ ಮುಂದೂಡಿಕೆ
Next Article ಚಲಿಸುವ ಬಸ್‌‍ನಿಂದ ಹೊರಗೆ ಜಿಗಿದ ಶಾಲಾ ಬಾಲಕಿಯರು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?